TOP NEWS
Mohanlal Captures Electric Atmosphere at MetLife Stadium as Spain Clinches FIFA 2026 Title Over Argentina

Mohanlal: ಫಿಫಾ ವಿಶ್ವಕಪ್ ಫೈನಲ್ ಪಂದ್ಯ ವೀಕ್ಷಿಸಿದ ಸೂಪರ್‌ಸ್ಟಾರ್ ಮೋಹನ್‌ಲಾಲ್; ಕ್ರೀಡಾಂಗಣದ ರೋಚಕ ವಿಡಿಯೋ ವೈರಲ್!

ನ್ಯೂಯಾರ್ಕ್: ಮಲೆಯಾಳಂ ಚಿತ್ರರಂಗದ ಖ್ಯಾತ ನಟ ಮೋಹನ್‌ಲಾಲ್ (Mohanlal) ಅವರು ನ್ಯೂಯಾರ್ಕ್‌ನ ನ್ಯೂಜೆರ್ಸಿ ಕ್ರೀಡಾಂಗಣದಲ್ಲಿ ನಡೆದ 2026ರ ಫಿಫಾ ವಿಶ್ವಕಪ್ ಫುಟ್‌ಬಾಲ್ ಫೈನಲ್ ಪಂದ್ಯಕ್ಕೆ ಸಾಕ್ಷಿಯಾಗಿದ್ದಾರೆ. ಪಂದ್ಯ ಆರಂಭಕ್ಕೂ ಮುನ್ನ ಕ್ರೀಡಾಂಗಣದ ಸುತ್ತಲೂ ಇದ್ದ ಹಬ್ಬದಂತಹ ವಾತಾವರಣವನ್ನು ವಿಡಿಯೋ ಮಾಡುವ ಮೂಲಕ ಅವರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಭಿಮಾನಿಗಳೊಂದಿಗೆ ಸಂಭ್ರಮವನ್ನು ಹಂಚಿಕೊಂಡಿದ್ದಾರೆ. ಇತಿಹಾಸ ಪ್ರಸಿದ್ಧ ಸ್ಪೇನ್ ಮತ್ತು ಅರ್ಜೆಂಟೀನಾ ನಡುವಿನ ಮಹಾ ಸಮರವನ್ನು ವೀಕ್ಷಿಸಲು ವಿಶ್ವದಾದ್ಯಂತದ ಫುಟ್‌ಬಾಲ್ ಪ್ರೇಮಿಗಳು ಕ್ರೀಡಾಂಗಣದತ್ತ ಹರಿದು ಬರುತ್ತಿರುವುದನ್ನು ಈ ವಿಡಿಯೋದಲ್ಲಿ ಸೆರೆಹಿಡಿಯಲಾಗಿದೆ….

Read More
FIFA World Cup 2026 Egypt coach Hossam Hassan announces boycott

FIFA World Cup: ರೋಚಕ ಪಂದ್ಯದಲ್ಲಿ ಅರ್ಜೆಂಟೀನಾಗೆ ಒಲಿದ ಜಯ; ‘ಫೇರ್ ಪ್ಲೇ’ ಉಲ್ಲಂಘನೆಯಾಗಿದೆ ಎಂದು ಗುಡುಗಿದ ಈಜಿಪ್ಟ್ ತರಬೇತುದಾರ!

ಈಜಿಪ್ಟ್‌: ಫಿಫಾ ವಿಶ್ವಕಪ್‌ನ (FIFA World Cup) ಜಾಗತಿಕ ವೇದಿಕೆಯನ್ನು ಬಳಸಿಕೊಂಡಿರುವ ಈಜಿಪ್ಟ್ ಫುಟ್‌ಬಾಲ್ ತಂಡದ ಮುಖ್ಯ ತರಬೇತುದಾರ್ ಹೊಸಾಮ್ ಹಸನ್, ಗಜಾದಲ್ಲಿ ಪ್ಯಾಲೇಸ್ಟಿನಿಯನ್ ಜನರು ಎದುರಿಸುತ್ತಿರುವ ಕಷ್ಟಗಳ ಬಗ್ಗೆ ಇಡೀ ವಿಶ್ವದ ಗಮನ ಸೆಳೆದಿದ್ದಾರೆ. ಪ್ಯಾಲೇಸ್ಟಿನಿಯನ್ನರ ಸಂಕಷ್ಟವನ್ನು “ವಿಶ್ವಕ್ಕೇ ನಾಚಿಕೆಗೇಡು” ಎಂದು ಬಣ್ಣಿಸಿರುವ ಅವರು, ಅವರ ಧ್ವನಿಯಾಗಲು ಫುಟ್‌ಬಾಲ್ ಸಂಸ್ಥೆಗಳು, ಕ್ರೀಡಾಪಟುಗಳು ಮತ್ತು ಮಾಧ್ಯಮಗಳು ಹೆಚ್ಚಿನ ಶ್ರಮ ವಹಿಸಬೇಕು ಎಂದು ಮನವಿ ಮಾಡಿದ್ದಾರೆ. ಅಟ್ಲಾಂಟಾದಲ್ಲಿ ಅರ್ಜೆಂಟೀನಾ ವಿರುದ್ಧ ನಡೆಯಲಿರುವ ಈಜಿಪ್ಟ್‌ನ ಪ್ರಮುಖ ಪಂದ್ಯಕ್ಕೂ ಮುನ್ನ ನಡೆದ…

Read More
bollywood 2026 FIFA World Cup Nora Fatehi to perform

Nora Fatehi: ಫಿಫಾ ವಿಶ್ವಕಪ್ ಪಂದ್ಯದಲ್ಲಿ ನೋರಾ ಫತೇಹಿ ಪ್ರದರ್ಶನ

ಮುಂಬೈ: ಫಿಫಾ ವಿಶ್ವಕಪ್ 2026 (‌FIFA World Cup) ಇತಿಹಾಸದಲ್ಲೇ ಮೊದಲ (Nora Fatehi) ಬಾರಿಗೆ ಒಂದು ಹೊಸ ದಾಖಲೆಗೆ ಸಾಕ್ಷಿಯಾಗುತ್ತಿದೆ. ಈ ಬಾರಿ ಟೂರ್ನಿಯ ಆತಿಥ್ಯ ವಹಿಸಿರುವ ಮೆಕ್ಸಿಕೋ, ಕೆನಡಾ ಮತ್ತು ಅಮೆರಿಕ ದೇಶಗಳು ಜಂಟಿಯಾಗಿ ಪ್ರತ್ಯೇಕ ಉದ್ಘಾಟನಾ ಸಮಾರಂಭಗಳನ್ನು ಆಯೋಜಿಸಲು ಸಜ್ಜಾಗಿವೆ. ಜೂನ್ 11 ಮತ್ತು 12ರಂದು ನಡೆಯಲಿರುವ ಈ ಅದ್ಧೂರಿ ಕಾರ್ಯಕ್ರಮಗಳಲ್ಲಿ ಜಾಗತಿಕ ಸಂಗೀತ ತಾರೆಗಳು, ಕ್ರೀಡೆ ಮತ್ತು ಸಾಂಸ್ಕೃತಿಕ ವೈವಿಧ್ಯತೆಗಳು ಅನಾವರಣಗೊಳ್ಳಲಿವೆ. ಕೇವಲ ಉದ್ಘಾಟನೆ ಮಾತ್ರವಲ್ಲದೆ, ಜುಲೈ 4ರಂದು ಅಮೆರಿಕದ 250ನೇ…

Read More