Eye Care: ಚಳಿಗಾಲದ ಮಂಜು ಹಾಗೂ ವಾಯುಮಾಲಿನ್ಯದಿಂದ ಕಣ್ಣಿಗೆ ಕುತ್ತು: ಕಣ್ಣು ಕೆಂಪಾಗುವುದು, ಉರಿ ಸಮಸ್ಯೆಗೆ ಎಚ್ಚರ ವಹಿಸಿ!
ಚಳಿಗಾಲ ಆರಂಭವಾಗುತ್ತಿದ್ದಂತೆ ವಾತಾವರಣದಲ್ಲಿ ತೀವ್ರ ಬದಲಾವಣೆಗಳು ಕಂಡುಬರುತ್ತವೆ. ತಂಪಾದ ಗಾಳಿ, ದಟ್ಟವಾದ ಮಂಜು ಹಾಗೂ ಹೆಚ್ಚುತ್ತಿರುವ ವಾಯುಮಾಲಿನ್ಯವು (Eye Care) ಜನರ ದೈನಂದಿನ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಅದರಲ್ಲೂ ವಿಶೇಷವಾಗಿ ಈ ಹವಾಮಾನದಲ್ಲಿ ಕಣ್ಣಿನ ಸಮಸ್ಯೆಗಳು ಅತ್ಯಂತ ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಕೆಲವರಲ್ಲಿ ಕಣ್ಣು ಕೆಂಪಾಗುವುದು, ಪದೇಪದೇ ನೀರು ಸೋರುವುದು, ವಿಪರೀತ ತುರಿಕೆ ಮತ್ತು ಉರಿ ಉಂಟಾಗುತ್ತದೆ. ಇಂತಹ ಆರೋಗ್ಯ ಸಮಸ್ಯೆಗಳನ್ನು ಎಂದಿಗೂ ಸಾಮಾನ್ಯವೆಂದು ನಿರ್ಲಕ್ಷಿಸಬಾರದು ಎಂದು ನೇತ್ರ ತಜ್ಞರು ಎಚ್ಚರಿಸಿದ್ದಾರೆ. ವಾಯುಮಾಲಿನ್ಯ ಮತ್ತು PM2.5…
