Galouti Kebabs: ಸಿಂಪಲ್ ಆಗಿ ಗಲೌಟಿ ಕಬಾಬ್ ಮಾಡೋದು ಹೇಗೆ? ಇಲ್ಲಿದೆ ರೆಸಿಪಿ
ಕಬಾಬ್ ಅಂದ್ರೆ ಯಾರಿಗೆ ತಾನೇ ಇಷ್ಟ ಇರಲ್ಲ ಹೇಳಿ? ಆದ್ರೆ ಅನೇಕ ಜನರು ಬರೀ ಚಿಕನ್ ಹಾಗೂ ಮಟನ್ ಕಬಾಬ್ ಬಗ್ಗೆ ಮಾತ್ರ ಕೇಳಿರುತ್ತಾರೆ. ನೀವು ಮನೆಯಲ್ಲಿ ಸಸ್ಯಹಾರಿ ಕಬಾಬ್ ಸಹ ಮಾಡಬಹುದು. ಹೌದು, ಮನೆಯಲ್ಲಿ ಗಲೌಟಿ ಕಬಾಬ್ (Galouti Kebabs) ಮಾಡಿ ಎಂಜಾಯ್ ಮಾಡಬಹುದು. ಅದರ ಸೂಪರ್ ಈಸಿ ರೆಸಿಪಿ ಇಲ್ಲಿದೆ. ಗಲೌಟಿ ಕಬಾಬ್ (Galouti Kebabs) ಮಾಡಲು ಬೇಕಾಗುವ ಪದಾರ್ಥಗಳು 1 ಕಪ್ ಬೇಯಿಸಿದ ಕಡಲೆ 1 ಕಪ್ ಬೇಯಿಸಿದ ಕ್ವಿನೋವಾ 2 ಈರುಳ್ಳಿ,…
