Anant Nag: ಮೋದಿ ಹೊಗಳಿದ್ದಕ್ಕೆ ಪ್ರಶಸ್ತಿ ಸಿಕ್ತಾ?: ಟ್ರೋಲ್‌ಗೆ ನಟ ಅನಂತ್ ನಾಗ್ ಖಡಕ್ ತಿರುಗೇಟು!
ಬೆಂಗಳೂರು: ಕನ್ನಡ ಚಿತ್ರರಂಗ ಕಂಡ ಅತ್ಯಂತ ಅಪರೂಪದ ಹಾಗೂ ಪ್ರತಿಭಾವಂತ ನಟರಲ್ಲಿ ಹಿರಿಯ ಕಲಾವಿದ ಅನಂತ್ ನಾಗ್ (Anant Nag) ಒಬ್ಬರು. ತಮ್ಮ ಸಹಜ ಅಭಿನಯ ಹಾಗೂ ವೈವಿಧ್ಯಮಯ ಪಾತ್ರಗಳ ಮೂಲಕ ಕೋಟ್ಯಂತರ ಪ್ರೇಕ್ಷಕರ ಹೃದಯ ಗೆದ್ದಿರುವ ಅವರು, ಮುನ್ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಭಾರತೀಯ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಇಂತಹ ಅದ್ಭುತ ಕಲಾವಿದನಿಗೆ ಚಿತ್ರರಂಗದ ಅತ್ಯುನ್ನತ ‘ದಾದಾ ಸಾಹೇಬ್ ಫಾಲ್ಕೆ’ ಪ್ರಶಸ್ತಿ ಒಲಿದುಬಂದಿರುವುದು ಪ್ರತಿಯೊಬ್ಬ ಕನ್ನಡಿಗನಿಗೂ ಹೆಮ್ಮೆಯ ವಿಷಯ. ಆದರೆ, ಈ ಪ್ರತಿಷ್ಠಿತ ಪುರಸ್ಕಾರ…
