Delhi High Court: ₹೫೦,೦೦೦ ದಂಡದ ಬದಲಿಗೆ ಸಮೋಸಾ-ಚಾಯ್ ಹಂಚಿ: ದೆಹಲಿ ಹೈಕೋರ್ಟ್‌ನ ಸ್ವಾರಸ್ಯಕರ ತೀರ್ಪು!
ನವದೆಹಲಿ: ಚೆಕ್ ಬೌನ್ಸ್ ಪ್ರಕರಣವೊಂದರಲ್ಲಿ ಕಂಪನಿಯೊಂದಕ್ಕೆ ವಿಧಿಸಲಾಗಿದ್ದ ₹50,೦೦೦ ದಂಡವನ್ನು ರದ್ದುಗೊಳಿಸುವ ವೇಳೆ ದೆಹಲಿ ಹೈಕೋರ್ಟ್ (Delhi High Court) ವಿನೂತನ ಹಾಗೂ ಸ್ವಾರಸ್ಯಕರ ಆದೇಶವೊಂದನ್ನು ಹೊರಡಿಸಿದೆ. ದಂಡದ ಮೊತ್ತವನ್ನು ಮನ್ನಾ ಮಾಡುವ ಪ್ರತಿಯಾಗಿ ದೆಹಲಿ ಹೈಕೋರ್ಟ್ ಬಾರ್ ಅಸೋಸಿಯೇಷನ್‌ನ ಎಲ್ಲಾ ಸಿಬ್ಬಂದಿಗೆ ಬಿಸಿಬಿಸಿ ಸಮೋಸಾ ಮತ್ತು ಚಹಾ ಹಂಚುವಂತೆ ಕಂಪನಿಯ ಪರ ವಕೀಲರಿಗೆ ನ್ಯಾಯಪೀಠ ಸೂಚನೆ ನೀಡಿದೆ. ಏನಿದು ಪ್ರಕರಣ? ಈ ಪ್ರಕರಣದ ಹಿನ್ನೆಲೆಯನ್ನು ನೋಡುವುದಾದರೆ, ‘ಇಂಡಸ್ ಬಿರ್ರಾ ಬೀವ್ರೇಜಸ್’ ಎಂಬ ಕಂಪನಿಯು ತನ್ನ ವಿರುದ್ಧದ…
