TOP NEWS
Bengaluru Entrepreneur Bans Male Applicants from UP Bihar MP and Rajasthan Faces Social Media Backlash

Bengaluru: ಉತ್ತರ ಭಾರತದ 4 ರಾಜ್ಯಗಳ ಪುರುಷರಿಗೆ ನೋ ಎಂಟ್ರಿ: ‘ಎ1 ಸ್ಪೋರ್ಟ್ಸ್’ ಸಂಸ್ಥಾಪಕ ಕಾರ್ತಿಕ್ ಹೊಸ ವಿವಾದ!

ಬೆಂಗಳೂರು: ಇಲ್ಲಿನ ಉದ್ಯಮಿಯೊಬ್ಬರು ತಮಗಿರುವ ‘ನನ್ನ ಕಂಪನಿ, ನನ್ನದೇ ನಿಯಮ’ ಎಂಬ (Bengaluru) ನಿಲುವಿನಿಂದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದಾರೆ. ಎ1 ಸ್ಪೋರ್ಟ್ಸ್ ವರ್ಲ್ಡ್ ಸಂಸ್ಥೆಯ ಸಂಸ್ಥಾಪಕರಾದ ಕಾರ್ತಿಕ್ ಎಸ್.ಜಿ, ಉತ್ತರ ಪ್ರದೇಶ, ರಾಜಸ್ಥಾನ, ಬಿಹಾರ ಮತ್ತು ಮಧ್ಯಪ್ರದೇಶ ರಾಜ್ಯಗಳ ಪುರುಷ ಅಭ್ಯರ್ಥಿಗಳನ್ನು ತಮ್ಮ ಸಂಸ್ಥೆಗೆ ಉದ್ಯೋಗಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದು ಎಕ್ಸ್ (ಟ್ವಿಟರ್) ಖಾತೆಯಲ್ಲಿ ಪ್ರಕಟಿಸುವ ಮೂಲಕ ಹೊಸ ವಿವಾದವನ್ನು ಹುಟ್ಟುಹಾಕಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆ ಹುಟ್ಟುಹಾಕಿದ ಪೋಸ್ಟ್ ದೀರ್ಘ ಚರ್ಚೆ ಮತ್ತು ಜಗಳದ ನಂತರ…

Read More