TOP NEWS
Big news Belagavi Session Starting Dec 2 May Take Up Move to Print Ambedkar Photo on Currency Notes Says Council Chairman Saleem Ahmed

Big News: ಭಾರತೀಯ ಕರೆನ್ಸಿ ನೋಟುಗಳಲ್ಲಿ ಅಂಬೇಡ್ಕರ್ ಭಾವಚಿತ್ರ ಸೇರ್ಪಡೆ ಪ್ರಸ್ತಾವನೆ

ಬೆಂಗಳೂರು: ಭಾರತೀಯ ಕರೆನ್ಸಿ ನೋಟುಗಳ ಮೇಲೆ ಮಹಾತ್ಮ ಗಾಂಧೀಜಿ ಅವರ ಭಾವಚಿತ್ರದ ಜೊತೆಗೆ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ (Big News) ಭಾವಚಿತ್ರವನ್ನೂ ಮುದ್ರಿಸುವ ಪ್ರಸ್ತಾವನೆಯ ಕುರಿತು, ಬೆಳಗಾವಿಯಲ್ಲಿ ನಡೆಯಲಿರುವ ರಾಜ್ಯ ವಿಧಾನಮಂಡಲದ ಚಳಿಗಾಲದ ಅಧಿವೇಶನದಲ್ಲಿ ಚರ್ಚೆ ನಡೆಸಲು ಸಿದ್ಧತೆ ನಡೆದಿದೆ ಎಂಬ ವರದಿಗಳು ಹರಿದಾಡುತ್ತಿವೆ. ಈ ವಿಚಾರವು ಸದ್ಯ ಸಾರ್ವಜನಿಕ ವಲಯದಲ್ಲೂ ಕುತೂಹಲ ಮೂಡಿಸಿದೆ. ಖಾಸಗಿ ಸದಸ್ಯರ ಮಸೂದೆಯಿಂದ (Big News) ಮುನ್ನೆಲೆಗೆ ಬಂದ ವಿಚಾರ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರವನ್ನು…

Read Full News