TOP NEWS
Crime Hassan Shocked Brother Stabs Brother to Death Over Property and Ration Dispute

Crime: ಜಮೀನು ವಿವಾದ ಹಾಗೂ ಪಡಿತರ ತಂದ ವಿಚಾರಕ್ಕೆ ಗಲಾಟೆ: ಅಣ್ಣನಿಂದ ತಮ್ಮನ ಕೊ*ಲೆ

ಹಾಸನ: ಜಿಲ್ಲೆಯ ಬೇಲೂರು ತಾಲೂಕಿನ ಸೋಂಪುರ ಗ್ರಾಮದಲ್ಲಿ ಜಮೀನಿನ ವಿವಾದ ಹಾಗೂ ಪಡಿತರ ತಂದ ವಿಚಾರವಾಗಿ ನಡೆದ ಗಲಾಟೆ (Crime) ಭೀಕರ ಕೊಲೆಯಲ್ಲಿ ಅಂತ್ಯವಾಗಿದೆ. ಜಮೀನು ಹಂಚಿಕೆ ಹಾಗೂ ನ್ಯಾಯಬೆಲೆ ಅಂಗಡಿಯಿಂದ ಪಡಿತರ ತರುವ ವಿಚಾರವಾಗಿ ಸೆಪ್ಟೆಂಬರ್ 24 ರಂದು ರಘು (44) ಮತ್ತು ಆತನ ಅಣ್ಣ ದೇವರಾಜ್ (46) ನಡುವೆ ತೀವ್ರ ಮಾತಿನ ಚಕಮಕಿ ನಡೆದಿತ್ತು. ಇಷ್ಟಕ್ಕೂ ಆಗಿದ್ದೇನು? ಮಾತು ಬೆಳೆದು ಜಗಳ ವಿಕೋಪಕ್ಕೆ ತಲುಪಿದಾಗ, ಆಕ್ರೋಶಗೊಂಡ ಅಣ್ಣ ದೇವರಾಜ್ ತಮ್ಮ ರಘುಗೆ ಚಾಕುವಿನಿಂದ ಇರಿದಿದ್ದನು….

Read More