Big News: ಕರ್ನಾಟಕದಲ್ಲಿ ಹೊಸ ಮದ್ಯ ನೀತಿ ಎಫೆಕ್ಟ್: ಬಿಯರ್ ಮಾರಾಟದಲ್ಲಿ ಶೇ. 41.32ರಷ್ಟು ಭರ್ಜರಿ ಏರಿಕೆ!
ಬೆಂಗಳೂರು: ರಾಜ್ಯ ಸರ್ಕಾರ ಜಾರಿಗೆ ತಂದ ಹೊಸ ‘ಆಲ್ಕೋಹಾಲ್ ಇನ್ ಬೆವರೇಜ್’ (AIB) ನೀತಿಯಿಂದಾಗಿ ಕರ್ನಾಟಕದಲ್ಲಿ ಬಿಯರ್ ಮಾರಾಟದಲ್ಲಿ ಅಭೂತಪೂರ್ವ ಏರಿಕೆ ಕಂಡುಬಂದಿದೆ. ಪ್ರಸಕ್ತ ಆರ್ಥಿಕ ವರ್ಷದ ಏಪ್ರಿಲ್‌ನಿಂದ ಸೆಪ್ಟೆಂಬರ್ ತಿಂಗಳ ಮೊದಲ ಆರು ತಿಂಗಳ ಅವಧಿಯಲ್ಲಿ, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ (Big News) ಬಿಯರ್ ಮಾರಾಟದ ಪ್ರಮಾಣವು ಬರೋಬ್ಬರಿ ಶೇಕಡಾ 41.32 ರಷ್ಟು ಹೆಚ್ಚಳವಾಗಿದೆ. ಬಿಯರ್ ಕಡೆ ಹೆಚ್ಚಿನ ಮದ್ಯ ಪ್ರಿಯರ ಒಲವು ಮೇ ೧೧ ರಂದು ಜಾರಿಗೆ ಬಂದ ಎಐಬಿ ನೀತಿಯಡಿ…
