Bank Strike: ಡಿಸೆಂಬರ್ 3ರಂದು ಬ್ಯಾಂಕ್ ಮುಷ್ಕರ: ಶಾಖಾ ಸೇವೆಗಳಲ್ಲಿ ವ್ಯತ್ಯಯ ಸಾಧ್ಯತೆ
ಬೆಂಗಳೂರು: ನಿಮಗೆ ಬ್ಯಾಂಕ್ ಸಂಬಂಧಿತ ಪ್ರಮುಖ (Bank Strike) ವ್ಯವಹಾರಗಳು ಅಥವಾ ದಾಖಲೆಗಳ ಕೆಲಸಗಳಿದ್ದರೆ, ಅವುಗಳನ್ನು ಆದಷ್ಟು ಬೇಗ ಪೂರ್ಣಗೊಳಿಸುವುದು ಒಳಿತು. ಏಕೆಂದರೆ, ಡಿಸೆಂಬರ್ 3, 2026ರಂದು ಬ್ಯಾಂಕ್ ನೌಕರರು ದೇಶವ್ಯಾಪಿ ಮುಷ್ಕರಕ್ಕೆ ಕರೆ ನೀಡಿದ್ದಾರೆ. ಈ ಪ್ರತಿಭಟನೆಯಿಂದಾಗಿ ದೇಶದ ವಿವಿಧೆಡೆ ಬ್ಯಾಂಕ್ ಶಾಖೆಗಳ ದೈನಂದಿನ ಕಾರ್ಯಚಟುವಟಿಕೆಗಳು ಹಾಗೂ ಗ್ರಾಹಕರಿಗೆ ಸಿಗುವ ಸೇವೆಗಳ ಮೇಲೆ ತೀವ್ರ ಪರಿಣಾಮ ಉಂಟಾಗುವ ಸಾಧ್ಯತೆ ಇದೆ. ಹಾಗಾಗಿ, ಆ ದಿನ ಬ್ಯಾಂಕ್ಗೆ ಹೋಗುವ ಯೋಚನೆ ಇರುವ ಗ್ರಾಹಕರು ಮುನ್ನೆಚ್ಚರಿಕೆ ವಹಿಸಿ ಅಗತ್ಯ…
