End of an Era Dadasaheb Phalke Winner Anant Nag Confirms Retirement From Acting

Anant Nag: ಸತತ 5 ಸಿನಿಮಾಗಳ ಸೋಲು: ನಟನೆಯಿಂದ ದೂರವುಳಿಯಲು ಅಸಲಿ ಕಾರಣ ಬಿಚ್ಚಿಟ್ಟ ಅನಂತ್ ನಾಗ್!

ಬೆಂಗಳೂರು: ಭಾರತೀಯ ಚಿತ್ರರಂಗದ ಅತ್ಯುನ್ನತ ‘ದಾದಾಸಾಹೇಬ್ ಫಾಲ್ಕೆ’ ಗೌರವಕ್ಕೆ ಭಾಜನರಾಗಿರುವ ಖ್ಯಾತ ಹಿರಿಯ ನಟ ಅನಂತ್ ನಾಗ್ (Anant Nag) ಅವರು, ಚಲನಚಿತ್ರ ರಂಗದಿಂದ ಸಂಪೂರ್ಣವಾಗಿ ನಿವೃತ್ತಿ ಪಡೆಯುವ ತಮ್ಮ ನಿರ್ಧಾರವನ್ನು ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ. ಇನ್ಮುಂದೆ ತಾವು ಯಾವುದೇ ಕಾರಣಕ್ಕೂ ಬೆಳ್ಳಿತೆರೆಗೆ ಮರಳುವುದಿಲ್ಲ ಎಂದು ಖಡಾಖಂಡಿತವಾಗಿ ತಿಳಿಸಿರುವ ಅವರು, ಪ್ರಸ್ತುತ ಸಿನಿಮಾರಂಗದಲ್ಲಿ ಕಾಣಸಿಗುತ್ತಿರುವ ಕಥೆಗಳ ಮೌಲ್ಯವರ್ಧನೆ ಹಾಗೂ ಇಂದಿನ ಚಿತ್ರರಂಗದ ಬದಲಾದ ಕಾರ್ಯಶೈಲಿಯ ಕುರಿತು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಕಲಾತ್ಮಕತೆಗಿಂತ ಗಲ್ಲಾಪೆಟ್ಟಿಗೆ ಗಳಿಕೆಗೆ ಆದ್ಯತೆ ಇತ್ತೀಚಿನ ದಿನಗಳಲ್ಲಿ…

Read More