Aishwarya Rai: ಪ್ಯಾರಿಸ್ ಫ್ಯಾಷನ್ ವೀಕ್‌ನಲ್ಲಿ ಐಶ್ವರ್ಯಾ ರೈ ರಾಯಲ್ ಜಾದೂ: ಕಪ್ಪು ವೆಲ್ವೆಟ್ ಗೌನ್‌ನಲ್ಲಿ ಮಿಂಚಿದ ಬಾಲಿವುಡ್ ಕ್ವೀನ್!
ಮುಂಬೈ: ಪ್ಯಾರಿಸ್‌ನ ಪ್ರತಿಷ್ಠಿತ ‘ಲೊರಿಯಲ್ ಪ್ಯಾರಿಸ್’ ಫ್ಯಾಷನ್ ಶೋ ರ‍್ಯಾಂಪ್ ಮೇಲೆ ಬಾಲಿವುಡ್ ಸುಂದರಿ, ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ (Aishwarya Rai) ಬಚ್ಚನ್ ತಮ್ಮ ರಾಯಲ್ ಹಾಗೂ ಮನಮೋಹಕ ಲುಕ್‌ನಿಂದ ವೀಕ್ಷಕರ ಕಣ್ಣು ಕೋರೈಸಿದ್ದಾರೆ. ಐಫೆಲ್ ಟವರ್ ಹಾಗೂ ಎಕೋಲ್ ಮಿಲಿಟೇರ್ ಹಿನ್ನೆಲೆಯಲ್ಲಿ ಪ್ಲೇಸ್ ಜಾಫ್ರೆನಲ್ಲಿ ನಡೆದ ಈ ಸಾಂಸ್ಕೃತಿಕ ಫ್ಯಾಷನ್ ಸಂಭ್ರಮದಲ್ಲಿ ಐಶ್ವರ್ಯಾ ರೈ ಕಾಲಿಡುತ್ತಿದ್ದಂತೆ ಇಡೀ ರ‍್ಯಾಂಪ್ ಪ್ರೇಕ್ಷಕರ ಕರತಾಡನದಿಂದ ಮೊಳಗಿತು. ಶಿರಸಿನಿಂದ ಪಾದದವರೆಗೆ ಸಂಪೂರ್ಣ ಕಪ್ಪು ವರ್ಣದ (All-Black) ವಸ್ತ್ರವನ್ನು…
