TOP NEWS
Toxic Digital Rights Hit a Wall OTT Value Plummets After Theatrical Disappointment

Toxic: ಟಾಕ್ಸಿಕ್‌ ಒಟಿಟಿ ಹಕ್ಕುಗಳ ಮಾರಾಟಕ್ಕೆ ಭಾರಿ ಹಿನ್ನಡೆ: ಗಲ್ಲಾಪೆಟ್ಟಿಗೆಯಲ್ಲಿ ಅಡಗಿದ ರಾಕಿಂಗ್ ಸ್ಟಾರ್ ಯಶ್ ಶೈನ್!

ಬೆಂಗಳೂರು: ಕೆಜಿಎಫ್’ ಸರಣಿಯ ಬ್ರಹ್ಮಾಂಡ ಯಶಸ್ಸಿನ ನಂತರ ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್’ (Toxic) ಸಿನಿಮಾ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಂಡು ನಿರೀಕ್ಷಿತ ಮಟ್ಟದ ಯಶಸ್ಸು ಗಳಿಸಲು ಸಾಧ್ಯವಾಗಿರಲಿಲ್ಲ. ಥಿಯೇಟರ್‌ನಲ್ಲಿ ಎದುರಾದ ಈ ಹಿನ್ನಡೆಯ ಬೆನ್ನಲ್ಲೇ, ಚಿತ್ರತಂಡಕ್ಕೆ ಒಟಿಟಿ (OTT) ಡಿಜಿಟಲ್ ಹಕ್ಕುಗಳ ಮಾರಾಟದಲ್ಲೂ ಮತ್ತೊಂದು ದೊಡ್ಡ ಆಘಾತ ಎದುರಾಗಿದೆ. ಬಾಲಿವುಡ್ ಹಂಗಾಮಾ ವರದಿಯ ಪ್ರಕಾರ, ಈ ಚಿತ್ರದ ಡಿಜಿಟಲ್ ಹಕ್ಕುಗಳು ಇಂದಿಗೂ ಮಾರಾಟವಾಗದೆ ಉಳಿದಿದ್ದು, ಪ್ರಮುಖ ಒಟಿಟಿ ಸಂಸ್ಥೆಗಳು ಈಗ ತೀರಾ ಕಡಿಮೆ ಮೊತ್ತಕ್ಕೆ ಹಕ್ಕುಗಳನ್ನು…

Read More
Actor yash Intense Physical Transformation for Toxic Panipuri Kitty Shapes Rocking Star New Avatar

Actor Yash: ‘ಟಾಕ್ಸಿಕ್’ ಚಿತ್ರಕ್ಕಾಗಿ ರಾಕಿ ಭಾಯ್ ಕಠಿಣ ಅಭ್ಯಾಸ: ಯಶ್ ರಗಡ್ ಲುಕ್‌ನ ಹಿಂದಿದ್ದಾರೆ ಟ್ರೈನರ್ ಪಾನಿಪೂರಿ ಕಿಟ್ಟಿ!

ಬೆಂಗಳೂರು: ಸ್ಯಾಂಡಲ್‌ವುಡ್ ರಾಕಿಂಗ್ ಸ್ಟಾರ್ ಯಶ್ (Actor Yash) ಅಭಿನಯದ, ಗೀತು ಮೋಹನ್‌ದಾಸ್ ನಿರ್ದೇಶನದ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾದಲ್ಲಿ ಯಶ್ ಅವರ ರಗಡ್ ಹಾಗೂ ವಿಭಿನ್ನ ಲುಕ್ ಅಭಿಮಾನಿಗಳಲ್ಲಿ ಅಪಾರ ಕುತೂಹಲ ಮೂಡಿಸಿದೆ. ಕೆಜಿಎಫ್ ಸರಣಿಯ ಯಶಸ್ಸಿನ ನಂತರ ಯಶ್ ಅವರು ಈ ಚಿತ್ರಕ್ಕಾಗಿ ಸಂಪೂರ್ಣ ಹೊಸ ಮಾದರಿಯ ದೈಹಿಕ ಬದಲಾವಣೆಗೆ ಒಳಪಟ್ಟಿದ್ದು, ಪ್ರತಿಯೊಂದು ದೃಶ್ಯದಲ್ಲೂ ಅವರ ಕಟ್ಟುಮಸ್ತಾದ ಶರೀರ ಹಾಗೂ ಗಂಭೀರ ನೋಟ ಸಿನಿಮಾದ ಮುಖ್ಯ ಆಕರ್ಷಣೆಯಾಗಿದೆ. ತೆರೆಯ ಮೇಲೆ ಕಾಣಿಸುವ ಈ ಖಡಕ್ ಲುಕ್‌ನ…

Read More
Massive Pan India Project On The Anvil Speculation Soars Over Actor Yash Aditya Dhar Team Up

Actor Yash: ರಾಕಿಂಗ್ ಸ್ಟಾರ್ ಯಶ್-ಆದಿತ್ಯ ಧರ್ ಬಿಗ್ ಕಾಂಬಿನೇಷನ್?: ಸೋಷಿಯಲ್ ಮೀಡಿಯಾದಲ್ಲಿ ಹೊಸ ಸಿನಿಮಾ ವದಂತಿ ತೀವ್ರ

ಮುಂಬೈ: ಸ್ಯಾಂಡಲ್‌ವುಡ್ ರಾಕಿಂಗ್ ಸ್ಟಾರ್ ಯಶ್ (Actor Yash) ಅಭಿನಯದ ಹಾಗೂ ಗೀತು ಮೋಹನ್ ದಾಸ್ ನಿರ್ದೇಶನದ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಸಿನಿಮಾ ಸದ್ಯ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದ್ದು, ಮಿಶ್ರ ಪ್ರತಿಕ್ರಿಯೆಗಳನ್ನು ಎದುರಿಸುತ್ತಿದೆ. ಬಾಕ್ಸ್ ಆಫೀಸ್‌ನಲ್ಲಿ ಸಿನಿಮಾ ಉತ್ತಮ ಗಳಿಕೆ ಕಾಣುತ್ತಿದ್ದರೂ, ವಿಮರ್ಶಕರ ಮಟ್ಟದಲ್ಲಿ ಕೇಳಿಬರುತ್ತಿರುವ ಭಿನ್ನ ಅಭಿಪ್ರಾಯಗಳ ನಡುವೆ ಈಗ ಪ್ರಸಿದ್ಧ ಬಾಲಿವುಡ್ ನಿರ್ದೇಶಕ ಆದಿತ್ಯ ಧರ್ (Aditya Dhar) ಯಶ್ ಬೆನ್ನಿಗೆ ನಿಂತಿದ್ದಾರೆ. ಇತ್ತೀಚೆಗಷ್ಟೇ ‘ಧುರಂಧರ್’ ಚಿತ್ರದ ಬ್ಲಾಕ್‌ಬಸ್ಟರ್ ಯಶಸ್ಸಿನ…

Read More
Bigg Boss Fame Pavi Poovappa Walks Out Midway Through Yashs Toxic Heres What She Said

Toxic: ‘ಟಾಕ್ಸಿಕ್’ ಸಿನಿಮಾ ನೋಡಿ ಥಿಯೇಟರ್‌ನಿಂದ ಮಧ್ಯದಲ್ಲೇ ಹೊರಬಂದ ಪವಿ ಪೂವಪ್ಪ!: ಯಶ್ ಸಿನಿಮಾ ಬಗ್ಗೆ ಬಿಗ್ ಬಾಸ್ ನಟಿ ಹೇಳಿದ್ದೇನು?

ಬೆಂಗಳೂರು: ಖ್ಯಾತ ನಟ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ (Toxic) ಸಿನಿಮಾ ಪ್ರದರ್ಶನ ಕಾಣುತ್ತಿದ್ದು, ಬಿಗ್ ಬಾಸ್ ಮಾಜಿ ಸ್ಪರ್ಧಿ ಹಾಗೂ ನಟಿ ಪವಿ ಪೂವಪ್ಪ ಅವರು ಚಿತ್ರದ ಕುರಿತು ನೀಡಿರುವ ಹೇಳಿಕೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಚಿತ್ರಮಂದಿರಕ್ಕೆ ತೆರಳಿ ಸಿನಿಮಾ ವೀಕ್ಷಿಸಿದ ಪವಿ ಪೂವಪ್ಪ, ‘ಟಾಕ್ಸಿಕ್’ ಚಿತ್ರ ತಮಗೆ ಅಷ್ಟಾಗಿ ಇಷ್ಟವಾಗಲಿಲ್ಲ ಎಂಬ ತಮ್ಮ ಪ್ರಾಮಾಣಿಕ ಅಭಿಪ್ರಾಯವನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ. ಈ ಸಿನಿಮಾ ಅಷ್ಟೊಂದೇನೂ ಇಷ್ಟವಾಗಲಿಲ್ಲ ಸಿನಿಮಾ ವೀಕ್ಷಿಸಿದ ಬಳಿಕ ಮಾಧ್ಯಮಗಳೊಂದಿಗೆ…

Read More
Sumalatha Ambareesh Praises Yash Toxic Urges Him to Ignore Negative Reviews

Toxic: ‘ಟಾಕ್ಸಿಕ್’ ನೋಡಿ ಮಂತ್ರಮುಗ್ಧರಾದ ಸುಮಲತಾ: ನೆಗೆಟಿವ್ ಮಾತನಾಡುವವರಿಗೆ ಟಾಂಗ್ ಕೊಟ್ಟ ಹಿರಿಯ ನಟಿ!

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ (Yash) ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ (Toxic) ಸಿನಿಮಾ ವಿಶ್ವದಾದ್ಯಂತ ತೆರೆಕಂಡು ಭಾರಿ ಚರ್ಚೆಯಾಗುತ್ತಿದೆ. ಈ ಮಧ್ಯೆ, ಹಿರಿಯ ನಟಿ ಹಾಗೂ ಮಾಜಿ ಸಂಸದೆ ಸುಮಲತಾ ಅಂಬರೀಶ್ (Sumalatha Ambareesh) ಅವರು ಈ ಚಿತ್ರವನ್ನು ವೀಕ್ಷಿಸಿದ್ದು, ಯಶ್ ಅವರ ಅಭಿನಯ ಮತ್ತು ಶ್ರಮವನ್ನು ಕೊಂಡಾಡಿ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಸುದೀರ್ಘವಾದ ಮತ್ತು ಭಾವುಕವಾದ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಚಿತ್ರವನ್ನು ನೋಡಿ ಅತ್ಯಂತ ಸಂತಸ ವ್ಯಕ್ತಪಡಿಸಿರುವ ಸುಮಲತಾ, ಇಡೀ ಸಿನಿಮಾದಲ್ಲಿ ಯಶ್ ಅವರ ನಟನಾ…

Read More
Toxic Mania Advance Booking Opens to Crashing Servers and Sold Out Early Morning Shows

Toxic: ಅಡ್ವಾನ್ಸ್ ಬುಕ್ಕಿಂಗ್ ಅಬ್ಬರ: ಗಂಟೆಗೆ 25 ಸಾವಿರ ಟಿಕೆಟ್ ಸೋಲ್ಡ್ ಔಟ್, ಬಾಕ್ಸಾಫೀಸ್ ದಾಖಲೆಗಳು ಧೂಳೀಪಟ!

ಬೆಂಗಳೂರು: ‘ಕೆಜಿಎಫ್’ ಸರಣಿಯ ಬೃಹತ್ ಗೆಲುವಿನ ಬಳಿಕ ಕನ್ನಡ ಚಿತ್ರರಂಗದ ಕೀರ್ತಿಪತಾಕೆಯನ್ನು ಜಾಗತಿಕ ಮಟ್ಟಕ್ಕೇರಿಸಿದ ರಾಕಿಂಗ್ ಸ್ಟಾರ್ ಯಶ್, ಇದೀಗ ತಮ್ಮ ಬಹುನಿರೀಕ್ಷಿತ ‘ಟಾಕ್ಸಿಕ್’ (Toxic) ಸಿನಿಮಾ ಮೂಲಕ ಬಾಕ್ಸಾಫೀಸ್‌ನಲ್ಲಿ ಹೊಸ ಸುನಾಮಿ ಎಬ್ಬಿಸಲು ಸಜ್ಜಾಗಿದ್ದಾರೆ. ಯಶ್ ಅಭಿಮಾನಿಗಳು ಸುದೀರ್ಘ ಕಾಲದಿಂದ ಎದುರುನೋಡುತ್ತಿದ್ದ ‘ಟಾಕ್ಸಿಕ್’ ಚಿತ್ರದ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಪ್ರಕ್ರಿಯೆ ಆರಂಭಗೊಂಡಿದ್ದು, ಚಿತ್ರರಂಗವೇ ದಂಗಾಗುವ ರೀತಿಯಲ್ಲಿ ಹೊಸ ದಾಖಲೆಗಳು ನಿರ್ಮಾಣವಾಗುತ್ತಿವೆ. ಟಿಕೆಟ್ ಬುಕ್ಕಿಂಗ್‌ನಲ್ಲಿ ಹೊಸ ಇತಿಹಾಸ: ಸರ್ವರ್‌ಗಳೇ ಜಾಮ್! ಅಡ್ವಾನ್ಸ್ ಬುಕ್ಕಿಂಗ್ ವಿಂಡೋ ಓಪನ್ ಆಗುತ್ತಿದ್ದಂತೆ…

Read More
Who Voiced Ravana in Ramayana Prajwal Devaraj Clears the Air Over Yash Rumors

Ramayana: ರಾವಣನ ಗಂಭೀರ ಧ್ವನಿಯ ಹಿಂದಿನ ರಹಸ್ಯ ಬಯಲು: ಸ್ಪಷನೆ ಕೊಟ್ಟ ಪ್ರಜ್ವಲ್‌ ದೇವರಾಜ್

ಬೆಂಗಳೂರು: ಬಾಲಿವುಡ್‌ನ ಬಹುನಿರೀಕ್ಷಿತ ‘ರಾಮಾಯಣ’ (Ramayana) ಸಿನಿಮಾದ ಟ್ರೇಲರ್‌ನಲ್ಲಿದ್ದ ರಾವಣನ ಪಾತ್ರದ ಧ್ವನಿ ಯಾರದ್ದು ಎಂಬ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆ ನಡೆಯುತ್ತಿತ್ತು. ಟ್ರೇಲರ್‌ನಲ್ಲಿ ರಾವಣನ ಪಾತ್ರಕ್ಕೆ ಧ್ವನಿ ನೀಡಿರುವುದು ರಾಕಿಂಗ್ ಸ್ಟಾರ್ ಯಶ್ ಅಲ್ಲ, ಬದಲಿಗೆ ಸ್ಯಾಂಡಲ್‌ವುಡ್‌ನ ಖ್ಯಾತ ಹಿರಿಯ ನಟ ದೇವರಾಜ್ ಅವರು ಎಂಬ ವದಂತಿಗಳು ವ್ಯಾಪಕವಾಗಿ ಹರಿದಾಡುತ್ತಿದ್ದವು. ಇದೀಗ ಈ ಎಲ್ಲಾ ಊಹಾಪೋಹಗಳಿಗೆ ನಟ ಪ್ರಜ್ವಲ್ ದೇವರಾಜ್ ಸ್ಪಷ್ಟನೆ ನೀಡುವ ಮೂಲಕ ಪೂರ್ಣವಿರಾಮ ಇಟ್ಟಿದ್ದಾರೆ. ಯಶ್‌ ಜೊತೆ ಮಾತನಾಡಿದ್ದ ಪ್ರಜ್ವಲ್‌ ರೇವಣ್ಣ…

Read More