Crime tollywood actor bharath and cinematographer sai trilok lost life

Crime: ಟಾಲಿವುಡ್‌ನಲ್ಲಿ ಶೋಕ ಸಾಗರ: ಭೀಕರ ಅಪಘಾತಕ್ಕೆ ಬಲಿಯಾದ ನಟ ಭರತ್ ಕಾಂತ್ ಮತ್ತು ಸಾಯಿ ತ್ರಿಲೋಕ್!

ಹೈದರಾಬಾದ್: ತೆಲುಗು ಚಿತ್ರರಂಗದ ಭರವಸೆಯ ನಟ, ಖ್ಯಾತ ಯೂಟ್ಯೂಬರ್ ಭರತ್ ಕಾಂತ್ ಹಾಗೂ ಸಿನಿಮಾಟೋಗ್ರಾಫರ್ ಸಾಯಿ ತ್ರಿಲೋಕ್ ಭಾನುವಾರ ರಾತ್ರಿ ಸಂಭವಿಸಿದ ಭೀಕರ ರಸ್ತೆ (Crime) ಅಪಘಾತದಲ್ಲಿ ಬಲಿಯಾಗಿದ್ದಾರೆ. ಯೌವನದ ಹೊಸ್ತಿಲಲ್ಲಿದ್ದ ಈ ಇಬ್ಬರೂ ಪ್ರತಿಭೆಗಳು ಕೇವಲ 31ನೇ ವಯಸ್ಸಿನಲ್ಲೇ ಇಹಲೋಕ ತ್ಯಜಿಸಿರುವುದು ಸಿನಿಮಾ ಪ್ರೇಮಿಗಳಲ್ಲಿ ತೀವ್ರ ನೋವುಂಟು ಮಾಡಿದೆ. ನಿಯಂತ್ರಣ ತಪ್ಪಿ ಕಂಟೈನರ್‌ಗೆ ಡಿಕ್ಕಿ ಹೊಡೆದ ಕಾರು ನೆಹರು ಔಟರ್ ರಿಂಗ್ ರೋಡ್‌ನಲ್ಲಿ ಈ ಭೀಕರ ಘಟನೆ ನಡೆದಿದೆ. ಎಕ್ಸಿಟ್ ನಂಬರ್ 12ರ ಸಮೀಪ ಭರತ್…

Read More
tamilnadu new cm vijay old interview about favorite song and trisha goes viral

Vijay: ಸಿಎಂ ವಿಜಯ್‌ಗೆ ಡ್ರೈವಿಂಗ್ ಕಿಕ್ ಕೊಡೋದು ತ್ರಿಶಾ ಅಭಿನಯದ ಆ ಹಾಡಂತೆ! ಹಳೆಯ ವಿಡಿಯೋ ಈಗ ಫುಲ್ ವೈರಲ್

ತಮಿಳುನಾಡಿನ ಆಡಳಿತ ಚುಕ್ಕಾಣಿ ಹಿಡಿದಿರುವ ‘ದಳಪತಿ’ ವಿಜಯ್ (Vijay) ಅವರ ಹಳೆಯ ವಿಡಿಯೋವೊಂದು ಈಗ ಇಂಟರ್ನೆಟ್‌ನಲ್ಲಿ ಭಾರಿ ಸದ್ದು ಮಾಡುತ್ತಿದೆ. ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಅವರ ವೈಯಕ್ತಿಕ ಇಷ್ಟ-ಕಷ್ಟಗಳ ಬಗ್ಗೆ ಅಭಿಮಾನಿಗಳು ಹೆಚ್ಚು ಆಸಕ್ತಿ ತೋರುತ್ತಿದ್ದು, ಈ ನಡುವೆ ನಟಿ ತ್ರಿಶಾ ಕುರಿತಾದ ಅವರ ಹಳೆಯ ಮಾತುಗಳು ಮುನ್ನೆಲೆಗೆ ಬಂದಿವೆ. ವಿಜಯ್ ಫೇವರಿಟ್ ‘ಅರ್ಜುನರ್ ವಿಲ್’ ಹಾಡು ಹಿಂದೆ ನೀಡಿದ್ದ ಸಂದರ್ಶನವೊಂದರಲ್ಲಿ ವಿಜಯ್ ತಮ್ಮ ಸಿನಿಪಯಣದ ಆಪ್ತ ಕ್ಷಣಗಳನ್ನು ಹಂಚಿಕೊಂಡಿದ್ದರು. “ನನಗೆ ನನ್ನದೇ ನಟನೆಯ ‘ಗಿಲ್ಲಿ‘…

Read More
Sandalwood Sanvi Sudeep Ganesha tattoo goes viral

Sanvi Sudeep: ಕಿಚ್ಚನ ಮಗಳ ಬೆನ್ನ ಮೇಲೆ ‘ಗಣಪನ’ ದರ್ಶನ: 8 ಗಂಟೆಗಳ ಕಾಲ ಕುಳಿತು ಸಾನ್ವಿ ಸುದೀಪ್ ಹಾಕಿಸಿಕೊಂಡ ಟ್ಯಾಟೂ ಹೇಗಿದೆ ನೋಡಿ!

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಪುತ್ರಿ ಸಾನ್ವಿ ಸುದೀಪ್ (Sanvi Sudeep) ಸೋಷಿಯಲ್ ಮೀಡಿಯಾದಲ್ಲಿ ಹೊಸ ಸಂಚಲನ ಮೂಡಿಸಿದ್ದಾರೆ. ಇತ್ತೀಚೆಗಷ್ಟೇ ಹಾಡಿನ ಮೂಲಕ ಫೇಮಸ್ ಆಗಿದ್ದ ಸಾನ್ವಿ, ಈಗ ಬೆನ್ನಿನ ಮೇಲೆ ಬಿಡಿಸಿಕೊಂಡಿರುವ ಆಕರ್ಷಕ ಟ್ಯಾಟೂ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಗಣೇಶನ ಟ್ಯಾಟೂಗೆ ಸಾನ್ವಿ (Sanvi Sudeep) ಫಿದಾ! ಸಾಮಾನ್ಯವಾಗಿ ಸಣ್ಣಪುಟ್ಟ ಟ್ಯಾಟೂ ಹಾಕಿಸಿಕೊಳ್ಳುವವರ ನಡುವೆ ಸಾನ್ವಿ ಅವರು ಬೆನ್ನಿನ ಮೇಲ್ಭಾಗದಲ್ಲಿ ಅಂದರೆ ಕತ್ತಿನ ಕೆಳಭಾಗದಲ್ಲಿ ಅದ್ದೂರಿಯಾದ ಗಣೇಶನ ಚಿತ್ರವನ್ನು ಬಿಡಿಸಿಕೊಂಡಿದ್ದಾರೆ. ಈ ಟ್ಯಾಟೂ…

Read More
Sandalwood Upendra film releasing by giving bumper offer to people

Upendra: ಚಿತ್ರಮಂದಿರದಲ್ಲಿ ‘ಉಪ್ಪಿ’ ಕ್ರೇಜ್: ಸಿನಿಮಾ ನೋಡಿದ್ರೆ ನೀವು ಆಗಬಹುದು ಕೋಟ್ಯಾಧಿಪತಿ!

ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಹೊಸ ಭಾಷ್ಯ ಬರೆದಿದ್ದ ‘ಉಪೇಂದ್ರ‘ (Upendra) ಸಿನಿಮಾ ಈಗ ಮತ್ತೆ ದೊಡ್ಡ ಪರದೆಯ ಮೇಲೆ ಮರಳುತ್ತಿದೆ. ಆದರೆ ಈ ಬಾರಿ ಅಭಿಮಾನಿಗಳಿಗೆ ಕೇವಲ ಮನರಂಜನೆ ಮಾತ್ರವಲ್ಲ, ಬದುಕನ್ನೇ ಬದಲಿಸಬಲ್ಲ ಭರ್ಜರಿ ಆಫರ್ ಅನ್ನು ಚಿತ್ರತಂಡ ಹೊತ್ತು ತಂದಿದೆ. ಮತ್ತೆ ಶುರುವಾಗಲಿದೆ ‘ನಾನು’ (Upendra) ಅನ್ನೋ ಅಬ್ಬರ ರಿಯಲ್ ಸ್ಟಾರ್ ಉಪೇಂದ್ರ ಅವರ ವಿಭಿನ್ನ ನಿರ್ದೇಶನದ ಈ ಚಿತ್ರ ಜೂನ್ 4ರಂದು ರಾಜ್ಯಾದ್ಯಂತ ಮರುಬಿಡುಗಡೆಯಾಗುತ್ತಿದೆ. ಈ ಹಿಂದೆ ಸೆಪ್ಟೆಂಬರ್‌ನಲ್ಲಿ ರಿಲೀಸ್ ಆಗಿದ್ದರೂ, ಈಗಿನ ಮರುಬಿಡುಗಡೆಗೆ…

Read More
bollywood 2026 FIFA World Cup Nora Fatehi to perform

Nora Fatehi: ಫಿಫಾ ವಿಶ್ವಕಪ್ ಪಂದ್ಯದಲ್ಲಿ ನೋರಾ ಫತೇಹಿ ಪ್ರದರ್ಶನ

ಮುಂಬೈ: ಫಿಫಾ ವಿಶ್ವಕಪ್ 2026 (‌FIFA World Cup) ಇತಿಹಾಸದಲ್ಲೇ ಮೊದಲ (Nora Fatehi) ಬಾರಿಗೆ ಒಂದು ಹೊಸ ದಾಖಲೆಗೆ ಸಾಕ್ಷಿಯಾಗುತ್ತಿದೆ. ಈ ಬಾರಿ ಟೂರ್ನಿಯ ಆತಿಥ್ಯ ವಹಿಸಿರುವ ಮೆಕ್ಸಿಕೋ, ಕೆನಡಾ ಮತ್ತು ಅಮೆರಿಕ ದೇಶಗಳು ಜಂಟಿಯಾಗಿ ಪ್ರತ್ಯೇಕ ಉದ್ಘಾಟನಾ ಸಮಾರಂಭಗಳನ್ನು ಆಯೋಜಿಸಲು ಸಜ್ಜಾಗಿವೆ. ಜೂನ್ 11 ಮತ್ತು 12ರಂದು ನಡೆಯಲಿರುವ ಈ ಅದ್ಧೂರಿ ಕಾರ್ಯಕ್ರಮಗಳಲ್ಲಿ ಜಾಗತಿಕ ಸಂಗೀತ ತಾರೆಗಳು, ಕ್ರೀಡೆ ಮತ್ತು ಸಾಂಸ್ಕೃತಿಕ ವೈವಿಧ್ಯತೆಗಳು ಅನಾವರಣಗೊಳ್ಳಲಿವೆ. ಕೇವಲ ಉದ್ಘಾಟನೆ ಮಾತ್ರವಲ್ಲದೆ, ಜುಲೈ 4ರಂದು ಅಮೆರಿಕದ 250ನೇ…

Read More
Vijayalakshmi Darshan latest reel on Instagram viral

Vijayalakshmi Darshan: ಸೋಷಿಯಲ್ ಮೀಡಿಯಾದಲ್ಲಿ ವಿಜಯಲಕ್ಷ್ಮಿ ದರ್ಶನ್ ಹವಾ: ಸಾಂಪ್ರದಾಯಿಕ ಲುಕ್‌ಗೆ ಫ್ಯಾನ್ಸ್ ಫಿದಾ!

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ (Vijayalakshmi Darshan) ಅವರು ಮತ್ತೊಮ್ಮೆ ಸುದ್ದಿಯ ಕೇಂದ್ರಬಿಂದುವಾಗಿದ್ದಾರೆ. ತಮ್ಮ ವಿಭಿನ್ನ ಫ್ಯಾಷನ್ ಸೆನ್ಸ್ ಮೂಲಕ ಸದಾ ಗಮನ ಸೆಳೆಯುವ ಅವರು, ಈ ಬಾರಿ ತಮ್ಮ ಲೇಟೆಸ್ಟ್ ಫೋಟೋಶೂಟ್ ವಿಡಿಯೋ ಮೂಲಕ ಇಂಟರ್ನೆಟ್‌ನಲ್ಲಿ ಸಂಚಲನ ಮೂಡಿಸಿದ್ದಾರೆ. ಮಿಲಿಯನ್ ವೀಕ್ಷಣೆ ಕಂಡ ವಿಡಿಯೋ: ಖ್ಯಾತ ಹೇರ್ ಸ್ಟೈಲಿಸ್ಟ್ ಭವ್ಯ ಆಚಾರ್ಯ ಅವರು ಇತ್ತೀಚೆಗೆ ವಿಜಯಲಕ್ಷ್ಮಿ ಅವರ ಹೊಸ ವಿಡಿಯೋವೊಂದನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದರು. ಸಾಂಪ್ರದಾಯಿಕ ಉಡುಪಿನಲ್ಲಿ ವಿಜಯಲಕ್ಷ್ಮಿ ಅವರು ಕ್ಯಾಮರಾ ಕಣ್ಣಿಗೆ…

Read More
rakhi sawant wants vijay and trisha should get married soon

Rakhi Sawant: ವಿಜಯ್-ತ್ರಿಷಾ ಜೋಡಿಗೆ ರಾಖಿ ಸಾವಂತ್ ಹಾರೈಕೆ: ರಾಜಕೀಯ ಅಖಾಡಕ್ಕೂ ಎಂಟ್ರಿ ಕೊಡ್ತಾರಾ ನಟಿ ತ್ರಿಷಾ?

ಮುಂಬೈ: ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ದಳಪತಿ ವಿಜಯ್ ಅವರ ಭರ್ಜರಿ ಗೆಲುವು ಇಡೀ ದೇಶದ ಗಮನ ಸೆಳೆದಿದೆ. ಇದರ ನಡುವೆಯೇ ವಿಜಯ್ ಮತ್ತು ನಟಿ ತ್ರಿಷಾ ಕೃಷ್ಣನ್ ಅವರ ನಡುವಿನ ಸ್ನೇಹದ ಬಗ್ಗೆ ಬಾಲಿವುಡ್ ನಟಿ ರಾಖಿ ಸಾವಂತ್ (Rakhi Sawant) ಕುತೂಹಲಕಾರಿ ಹೇಳಿಕೆ ನೀಡುವ ಮೂಲಕ ಸುದ್ದಿಯಾಗಿದ್ದಾರೆ. ಮದುವೆ ಆಸೆ ವ್ಯಕ್ತಪಡಿಸಿದ ರಾಖಿ: ಸಂದರ್ಶನವೊಂದರಲ್ಲಿ ಮಾತನಾಡಿದ ರಾಖಿ ಸಾವಂತ್, ವಿಜಯ್ ಮತ್ತು ತ್ರಿಷಾ ಅವರು ದಾಂಪತ್ಯ ಜೀವನಕ್ಕೆ ಕಾಲಿಡಬೇಕು ಎಂಬ ಇಚ್ಛೆ ವ್ಯಕ್ತಪಡಿಸಿದ್ದಾರೆ. “ನೋಡಲು ಅದ್ಭುತವಾಗಿ…

Read More