ಜೋತಿಷ್ಯ
Weekly Numerology: ಸಂಖ್ಯೆ 2ಕ್ಕೆ ಇದು ಅದೃಷ್ಟದ ವಾರ, ಇಲ್ಲಿದೆ ಸಂಖ್ಯಾಶಾಸ್ತ್ರದ ಭವಿಷ್ಯ
ಜ್ಯೋತಿಷ್ಯದಲ್ಲಿ ರಾಶಿಗಳಿಗೆ ಎಷ್ಟು ಮಹತ್ವವಿದೆಯೋ, ಅಷ್ಟೇ ಮಹತ್ವ ಸಂಖ್ಯೆಗಳಿಗೆ ಸಹ ಇದೆ. ಈ ಸಂಖ್ಯೆಗಳು ಸಹ ನಮ್ಮ ಜೀವನದಲ್ಲಿ ಬಹಳ ಮುಖ್ಯವಾದ ಪಾತ್ರವನ್ನ ವಹಿಸುತ್ತದೆ. ಈ ಸಂಖ್ಯೆಗಳ ಅನುಸಾರ ನಮ್ಮ ಜೀವನದಲ್ಲಿ ಅನೇಕ ಬದಲಾವಣೆಗಳನ್ನ ಮಾಡಿಕೊಳ್ಳಬಹುದು. ಹಾಗೆಯೇ, ಸಂಖ್ಯೆಗಳ ಮೂಲಕ ದಿನ ಭವಿಷ್ಯ ಮತ್ತು ವಾರ ಭವಿಷ್ಯವನ್ನ (Weekly Numerology) ಕೂಡ ತಿಳಿದುಕೊಳ್ಳಬಹುದು. ಇದನ್ನ ಸಂಖ್ಯಾಶಾಸ್ತ್ರ ಎನ್ನಲಾಗುತ್ತದೆ. ಇದು ಸಂಖ್ಯೆಗಳ ಮೂಲಕ ನಮ್ಮ ಜೀವನದ ಬಗ್ಗೆ ತಿಳಿಸುತ್ತದೆ. ಅದರ ಅನುಸಾರ ಈ ವಾರದ ಭವಿಷ್ಯ ಹೇಗಿರಲಿದೆ ಎಂಬುದು…
Weekly Horoscope: ಒಂದು ವಾರ ಮಿಥುನ ರಾಶಿಯವರಿಗೆ ಸಂಕಷ್ಟ, ಇಲ್ಲಿದೆ ಭವಿಷ್ಯ
ಹೊಸ ವಾರ ಹೊಸ ಉತ್ಸಾಹ ಇರುತ್ತದೆ. ಈ ವಾರದ ಆರಂಭ ಚೆನ್ನಾಗಿ ಆದರೆ ಎಲ್ಲವೂ ಸರಿಯಾಗಿರುತ್ತದೆ ಎನ್ನುವ ನಂಬಿಕೆ ಇದೆ. ಹಾಗಾಗಿ ಅನೇಕ ಜನರು ವಾರ ಭವಿಷ್ಯವನ್ನ ತಿಳಿದುಕೊಳ್ಳಲು ಬಯಸುತ್ತಾರೆ. ಜ್ಯೋತಿಷ್ಯದ ಪ್ರಕಾರ ಈ ವಾರ ಜನವರಿ 11 ರಿಂದ 17ರ ವರೆಗಿನ ಭವಿಷ್ಯ (Weekly Horoscope) ಹೇಗಿರಲಿದೆ ಎನ್ನುವುದು ಇಲ್ಲಿದೆ ಮೇಷ ರಾಶಿ: ಆಸ್ತಿ ಮತ್ತು ಹಣಕಾಸಿನ ವಿಷಯಗಳಲ್ಲಿ ಸ್ವಲ್ಪ ಜಾಗರೂಕರಾಗಿರುವುದು ಉತ್ತಮ. ಆಪ್ತ ಸ್ನೇಹಿತರಿಂದ ದಾರಿ ತಪ್ಪುವ ಸಾಧ್ಯತೆ ಇದೆ. ಹಣದ ಬಗ್ಗೆ ಯಾರಿಗೂ…
Daily Horoscope: ಭಾನುವಾರ ಈ ರಾಶಿಯವರು ಎಚ್ಚರದಿಂದಿರಿ, ಹಣಕಾಸಿನ ಸಮಸ್ಯೆ ಆಗಬಹುದು
ಪ್ರತಿದಿನ ನಮ್ಮ ಜೀವನದಲ್ಲಿ ಏನಾಗುತ್ತದೆ ಎಂಬುದನ್ನ ತಿಳಿದುಕೊಳ್ಳಬೇಕು ಎನ್ನುವ ಆಸೆ ಎಲ್ಲರಿಗೂ ಇರುತ್ತದೆ. ಅದರಲ್ಲೂ ಅನೇಕ ಜನರಿಗೆ ತಮ್ಮ ಭವಿಷ್ಯವನ್ನ ನೋಡಿದ ನಂತರವೇ ಮುಂದಿನ ಕೆಲಸ ಮಾಡುವ ಅಭ್ಯಾಸ ಇರುತ್ತದೆ. ಹಾಗಾಗಿ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಇಂದಿನ 12 ರಾಶಿಗಳ ಭವಿಷ್ಯ (Daily Horoscope) ಹೇಗಿದೆ ಎಂಬುದು ಇಲ್ಲಿದೆ. ಮೇಷ ರಾಶಿ: ಕೆಲಸದ ಜೀವನ ಸುಗಮವಾಗಿ ಸಾಗುತ್ತದೆ. ವ್ಯವಹಾರವು ಆಶಾದಾಯಕವಾಗಿರುತ್ತದೆ. ರಾಜಕೀಯ ವ್ಯಕ್ತಿಗಳೊಂದಿಗಿನ ಸಂಪರ್ಕಗಳು ಹೆಚ್ಚಾಗುತ್ತವೆ. ಕುಟುಂಬ ಸದಸ್ಯರಿಂದ ನಿಮಗೆ ಸ್ವಲ್ಪ ಆರ್ಥಿಕ ಲಾಭ ಸಿಗುತ್ತದೆ. ವೃಷಭ…
Daily Horoscope: ಶನಿವಾರ ಯಾವ ರಾಶಿಯವರಿಗೆ ಶನಿ ಕೃಪೆ? ಇಲ್ಲಿದೆ ದಿನ ಭವಿಷ್ಯ
ಪ್ರತಿದಿನ ನಮ್ಮ ಜೀವನದಲ್ಲಿ ಏನಾಗುತ್ತದೆ ಎಂಬುದನ್ನ ತಿಳಿದುಕೊಳ್ಳಬೇಕು ಎನ್ನುವ ಆಸೆ ಎಲ್ಲರಿಗೂ ಇರುತ್ತದೆ. ಅದರಲ್ಲೂ ಅನೇಕ ಜನರಿಗೆ ತಮ್ಮ ಭವಿಷ್ಯವನ್ನ ನೋಡಿದ ನಂತರವೇ ಮುಂದಿನ ಕೆಲಸ ಮಾಡುವ ಅಭ್ಯಾಸ ಇರುತ್ತದೆ. ಹಾಗಾಗಿ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಇಂದಿನ 12 ರಾಶಿಗಳ ಭವಿಷ್ಯ (Daily Horoscope) ಹೇಗಿದೆ ಎಂಬುದು ಇಲ್ಲಿದೆ. ಮೇಷ ರಾಶಿ: ವೃತ್ತಿ ಮತ್ತು ಉದ್ಯೋಗಗಳು ಆಶಾದಾಯಕವಾಗಿ ಪ್ರಗತಿ ಸಾಧಿಸುತ್ತವೆ. ಕೆಲಸದಲ್ಲಿ ನಿಮಗೆ ಬೇಕಾದ ಪ್ರೋತ್ಸಾಹ ದೊರೆಯುತ್ತದೆ. ಯೋಜಿತ ಕೆಲಸಗಳು ಯೋಜನೆಯಂತೆ ಪೂರ್ಣಗೊಳ್ಳುತ್ತವೆ. ವೃಷಭ ರಾಶಿ: ಈ…
Shani Transit: 2026 ರಲ್ಲಿ ಈ ರಾಶಿಯವರಿಗೆ ಶನಿ ಕೃಪೆ, ಕಷ್ಟಗಳು ಮಾಯ
ಶನಿಯನ್ನ ಕರ್ಮದ ದೇವರು ಎಂದು ಕರೆಯಲಾಗುತ್ತದೆ. ಈ ಶನಿ ನಾವು ಮಾಡುವ ಕರ್ಮಗಳ ಅನುಸಾರ ನಮಗೆ ಪ್ರತಿಫಲವನ್ನ ಕೊಡುತ್ತಾನೆ. ಆದರೆ ಬಹಳಷ್ಟು ಬಾರಿ ಶನಿಯಿಂದ ಸಮಸ್ಯೆ ಅನುಭವಿಸಿದವರು ಜಾಸ್ತಿ ಇದ್ದಾರೆ. ಹಾಗಾಗಿ ಶನಿ ಕಂಡರೆ ಎಲ್ಲರಿಗೂ ಬಹಳ ಭಯ. ಆದ್ರೆ ಅನೇಕ ಬಾರಿ ಶನಿ ಕೂಡ ಒಳ್ಳೆಯ ಫಲ ಕೊಟ್ಟಿದ್ದಾರೆ. ಇದೀಗ 2026 ರಲ್ಲಿ ಶನಿಯ ರಾಶಿ ( Shani Transit) ಸಂಚಾರದ ಕಾರಣದಿಂದ ಕೆಲ ರಾಶಿಯವರಿಗೆ ಮಾಡಿದ ಕೆಲಸಗಳಲ್ಲಿ ಉತ್ತಮವಾದ ಯಶಸ್ಸು ಸಿಗುತ್ತದೆ ಹಾಗೂ ಕನಸುಗಳು…
Amavasye Benefits: ವರ್ಷದ ಕೊನೆಯ ಅಮಾವಾಸ್ಯೆ ತರಲಿದೆ ಈ ರಾಶಿಯವರ ಬಾಳಲ್ಲಿ ಹರ್ಷ
ಇನ್ನೇನು ಕೆಲವೇ ದಿನಗಳಲ್ಲಿ 2025 ಮುಗಿಯುತ್ತೆ. ಹೊಸವರ್ಷಕ್ಕೆ ಕಾಲಿಡಲು ನಾವು ಸಜ್ಜಾಗುತ್ತಿದ್ದೇವೆ. ಇದೀಗ ನಾಳೆ ಅಂದರೆ ಡಿಸೆಂಬರ್ 19 ರಂದು ವರ್ಷದ ಕೊನೆಯ ಅಮಾವಾಸ್ಯೆ ಸಂಭವಿಸುತ್ತಿದೆ. ಸಾಮಾನ್ಯವಾಗಿ ಅಮಾವಾಸ್ಯೆ ಎಂದರೆ ಎಲ್ಲರಿಗೂ ಭಯ ಇರುತ್ತದೆ. ಆದರೆ ಈ ಬಾರಿಯ ಅಮಾವಾಸ್ಯೆ (Amavasye Benefits) ಅನೇಕ ರಾಶಿಯವರಿಗೆ ಒಳ್ಳೆಯ ಫಲಗಳನ್ನ ನೀಡುತ್ತದೆ. ಒಂದು ರೀತಿಯಾಗಿ ಈ ಅಮಾವಾಸ್ಯೆ ಅನೇಕ ಜೀವನದಲ್ಲಿನ ಕತ್ತಲೆಯನ್ನ ಹೋಗಲಾಡಿಸಿ ಬೆಳಕನ್ನ ಮೂಡಿಸುತ್ತದೆ. ಆ ಲಕ್ಕಿ ರಾಶಿಗಳು ಯಾವುವು ಎಂಬುದು ಇಲ್ಲಿದೆ. ವೃಷಭ ರಾಶಿ: ಆರ್ಥಿಕ…
Astrology: ಮಂಗಳನಿಂದ ರುಚಕ್ – ಆದಿ ಯೋಗ, ಬದಲಾಗಲಿದೆ ಈ ರಾಶಿಯವರ ಅದೃಷ್ಟ
ಗ್ರಹಗಳ ಕಮಾಂಡರ್ ಮಂಗಳ ಸದ್ಯ ಮಕರ ರಾಶಿಯಲ್ಲಿ ಸಂಚಾರ ಮಾಡುತ್ತಿದ್ದಾನೆ. ಈ ಸಂಚಾರದ ಕಾರಣದಿಂದ ಇಂದು ರುಚಕ್ ಯೋಗ ಹಾಗೂ ಆದಿ ಯೋಗ ಸಹ ಸೃಷ್ಟಿ ಆಗುತ್ತದೆ. ಮಕರದಲ್ಲಿ ಉಚ್ಛ ಸ್ಥಾನದಲ್ಲಿ ಮಂಗಳ ಇರುವುದರಿಂದ ಈ ಯೋಗಗಳ ಪರಿಣಾಮ ಅನೇಕ ರಾಶಿಯವರ ಮೇಲೆ ಆಗುತ್ತದೆ. ಮುಖ್ಯವಾಗಿ 5 ರಾಶಿಯವರಿಗೆ ಈ ಯೋಗದ ಕಾರಣದಿಂದ ಅದ್ಭುತವಾದ ಫಲಗಳು ಲಭಿಸುತ್ತದೆ. ಆ ಅದೃಷ್ಟವಂತ ರಾಶಿಗಳು (Astrology) ಯಾವುವು ಎಂಬುದು ಇಲ್ಲಿದೆ. ವೃಷಭ ರಾಶಿ: ಈ ಯೋಗದ ಕಾರಣದಿಂದ ನಿಮ್ಮೊಳಗೆ ನೀವು…
