ಜೋತಿಷ್ಯ
Bad Time: ಕುಂಭದಲ್ಲಿ ಸೂರ್ಯ-ರಾಹು ಮೈತ್ರಿ, ಈ ರಾಶಿಗಳ ಕೆಟ್ಟಕಾಲ ಶುರು
ಫೆಬ್ರವರಿ (February) ತಿಂಗಳಿನಲ್ಲಿಅನೇಕ ಗ್ರಹಗಳ ಸಂಚಾರ ನಡೆಯಲಿದೆ. ಈ ಸಂಚಾರದ ಪರಿಣಾಮ ಒಂದೊಂದು ರಾಶಿಯವರಿಗೂ ವಿಭಿನ್ನವಾಗಿರುತ್ತದೆ. ಸದ್ಯದಲ್ಲಿ ಸೂರ್ಯ ಹಾಗೂ ರಾಹು ಗ್ರಹಗಳ ಅಪರೂಪದ ಸಂಯೋಗ ಆಗಲಿದೆ. ಜ್ಯೋತಿಷ್ಯದಲ್ಲಿ ಈ ಸಂಯೋಗಕ್ಕೆ ಹೆಚ್ಚಿನ ಮಹತ್ವ ಇದೆ. ಫೆಬ್ರವರಿ 13ರಂದು ಸೂರ್ಯ ಕುಂಭ ರಾಶಿಯನ್ನು ಪ್ರವೇಶ ಮಾಡಲಿದ್ದಾನೆ. ಆ ರಾಶಿಯಲ್ಲಿ ಈಗಾಗಲೇ ರಾಹು ಇದ್ದಾನೆ. ಹಾಗಾಗಿ ಕುಂಭದಲ್ಲಿ ಎರಡು ಗ್ರಹಗಳ ಮೈತ್ರಿ ಆಗುತ್ತದೆ. ಇದರಿಂದ ಗ್ರಹಣ ಯೋಗ ಸೃಷ್ಟಿ ಆಗುತ್ತದೆ, ಈ ಯೋಗದ ಪ್ರಭಾವ ಮಾರ್ಚ್ ತಿಂಗಳ ಮಧ್ಯ…
Daily Numerology: ಯಾರಿಗೂ ಪ್ರಾಮೀಸ್ ಮಾಡ್ಬೇಡಿ, ಸಮಸ್ಯೆ ಕಟ್ಟಿಟ್ಟಬುತ್ತಿ
ರಾಶಿಗಳ ರೀತಿಯೇ ಸಂಖ್ಯೆಗಳು ಸಹ ನಮ್ಮ ದಿನ ಹೇಗಿರುತ್ತದೆ ಎಂಬುದನ್ನ ತಿಳಿಸುತ್ತದೆ. ಈ ಸಂಖ್ಯಾಶಾಸ್ತ್ರ ಜ್ಯೋತಿಷ್ಯದ ಒಂದು ಭಾಗ. ಇದರ ಮೂಲಕ ನಾವು ನಮ್ಮ ದಿನ ಹೇಗಿರುತ್ತದೆ ಎಂಬುದನ್ನ ತಿಳಿದುಕೊಳ್ಳಬಹುದು. ಹಾಗಾದ್ರೆ ಸಂಖ್ಯಾಶಾಸ್ತ್ರದ (Daily Numerology) ಪ್ರಕಾರ ಇಂದಿನ ಸಂಖ್ಯೆಗಳ ಭವಿಷ್ಯ ಹೇಗಿರಲಿದೆ ಎಂಬುದು ಇಲ್ಲಿದೆ, ಸಂಖ್ಯೆ 1: ಸಂಗಾತಿಯೊಂದಿಗೆ ಬಟ್ಟೆ ಮತ್ತು ಆಭರಣಗಳನ್ನು ಖರೀದಿಸುವ ಸಾಧ್ಯತೆ ಇದೆ. ಕೈಗೊಂಡ ಕೆಲಸವನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸುತ್ತಾರೆ. ದೂರದ ಸಂಬಂಧಿಕರೊಂದಿಗೆ ಸ್ನೇಹ ಹೆಚ್ಚಾಗುತ್ತದೆ. ಹಣಕಾಸಿನ ವಿಷಯಗಳಲ್ಲಿ ಜಾಗರೂಕರಾಗಿರುವುದು ಒಳ್ಳೆಯದು….
Daily Horoscope: ಸಂತೋಷ-ನೋವು ಎರಡೂ ಸಿಗುವ ದಿನ, 12 ರಾಶಿಗಳ ಭವಿಷ್ಯ ಹೀಗಿದೆ
ಪ್ರತಿದಿನ ನಮ್ಮ ಜೀವನದಲ್ಲಿ ಏನಾಗುತ್ತದೆ ಎಂಬುದನ್ನ ತಿಳಿದುಕೊಳ್ಳಬೇಕು ಎನ್ನುವ ಆಸೆ ಎಲ್ಲರಿಗೂ ಇರುತ್ತದೆ. ಅದರಲ್ಲೂ ಅನೇಕ ಜನರಿಗೆ ತಮ್ಮ ಭವಿಷ್ಯವನ್ನ ನೋಡಿದ ನಂತರವೇ ಮುಂದಿನ ಕೆಲಸ ಮಾಡುವ ಅಭ್ಯಾಸ ಇರುತ್ತದೆ. ಹಾಗಾಗಿ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಇಂದಿನ 12 ರಾಶಿಗಳ ಭವಿಷ್ಯ (Daily Horoscope) ಹೇಗಿದೆ ಎಂಬುದು ಇಲ್ಲಿದೆ ಮೇಷ ರಾಶಿ: ವೃತ್ತಿ ಮತ್ತು ಉದ್ಯೋಗಗಳು ಸುಗಮವಾಗಿ ಸಾಗುತ್ತವೆ. ವ್ಯವಹಾರದಲ್ಲಿ ಲಾಭದಲ್ಲಿ ಸ್ವಲ್ಪ ಹೆಚ್ಚಳವಾಗುತ್ತದೆ. ಆಹಾರ ಮತ್ತು ಪ್ರವಾಸಗಳಲ್ಲಿ ಬಹಳ ಜಾಗರೂಕರಾಗಿರುವುದು ಉತ್ತಮ. ಆದಾಯದ ಕೊರತೆಯಿಲ್ಲದಿರಬಹುದು. ಆರ್ಥಿಕ…
Guru Transit: ಏಪ್ರಿಲ್ 20ರ ತನಕ ಈ ರಾಶಿಯವರದ್ದೇ ಹವಾ, ಗುರು ಕೃಪೆ ಇವರ ಮೇಲೆ
ಗುರು ಗ್ರಹವನ್ನ ಜ್ಯೋತಿಷ್ಯದಲ್ಲಿ ಬೃಹಸ್ಪತಿ ಎಂದೂ ಸಹ ಕರೆಯಲಾಗುತ್ತದೆ. ಈ ಗ್ರಹದ ಸಂಚಾರದಲ್ಲಿ ಬದಲಾವಣೆ ಆದರೆ ಅದರ ಪ್ರಭಾವ ಎಲ್ಲಾ ರಾಶಿಗಳ ಮೇಲೂ ಆಗುತ್ತದೆ. ಇದೀಗ ಈಗ ಗ್ರಹವು ತನ್ನದೇ ಪುನರ್ವಸು ನಕ್ಷತ್ರಕ್ಕೆ ಪ್ರವೇಶ ಮಾಡಿದೆ. ಜನವರಿ 30 ರಂದು ಅದು ನಕ್ಷತ್ರಕ್ಕೆ ಪ್ರವೇಶ ಮಾಡಿದ್ದು, ಏಪ್ರಿಲ್ 20 ರವರೆಗೆ ಗುರು ಗ್ರಹವು (Guru Transit) ಈ ಪುನರ್ವಸು ನಕ್ಷತ್ರದಲ್ಲಿ ಸಂಚರಿಸಲಿದೆ. ಈ ಸಂಚಾರದಿಂದ ಕೆಲ ರಾಶಿಯವರಿಗೆ ಜಾಕ್ಪಾಟ್ ಹೊಡೆಯುತ್ತಿದ್ದು, ಮುಟ್ಟಿದ್ದು ಚಿನ್ನವಾಗಲಿದೆ. ಆ ರಾಶಿಗಳು ಯಾವುವು…
Panchagrahi Yoga: ಕುಂಭ ರಾಶಿಯಲ್ಲಿ ಒಟ್ಟಿಗೆ 5 ಗ್ರಹಗಳು, ಪಂಚಗ್ರಾಹಿ ಯೋಗದಿಂದ ಹಣೆಬರಹ ಬದಲು
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಫೆಬ್ರವರಿ ತಿಂಗಳಲ್ಲಿ ಗ್ರಹಗಳ ವಿಶೇಷ ಸಂಯೋಗ ನಡೆಯಲಿದೆ. ಮುಖ್ಯವಾಗಿ ಶನಿಯ ಕುಂಭ ರಾಶಿಯಲ್ಲಿ ಬುಧ, ಶುಕ್ರ, ಸೂರ್ಯ, ಮಂಗಳ ಹಾಗೂ ರಾಹು ಗ್ರಹದ ಸಂಯೋಗ ಆಗುತ್ತದೆ. ಒಂದೇ ರಾಶಿಯಲ್ಲಿ 5 ಗ್ರಹಗಳ ಸಂಯೋಗ ಆಗುವುದರಿಂದ ಪಂಚಗ್ರಾಹಿ (Panchagrahi Yoga) ಎನ್ನುವ ವಿಶೇಷ ಯೋಗ ರೂಪುಗೊಳ್ಳುತ್ತದೆ. ಈ ಯೋಗದ ಪರಿಣಾಮ ಸುಮಾರು ಒಂದು ತಿಂಗಳಿಗೂ ಹೆಚ್ಚು ಕಾಲ ಇರುತ್ತದೆ. ಮಾರ್ಚ್ ತನಕ ಈ ಯೋಗದ ಪ್ರಭಾವ ಕೆಲ ರಾಶಿಯವರ ಮೇಲೆ ಆಗುತ್ತದೆ. ಹಾಗಾದ್ರೆ 5…
Unlucky Zodiac Sign: ಮನೆಯಲ್ಲಿ ಈ ತಿಂಗಳು ಬರೀ ಸಮಸ್ಯೆ, ಕಿರಿಕಿರಿ ಮುಗಿಯೋದೇ ಇಲ್ಲ
ಒಂದೊಂದು ತಿಂಗಳು ಒಂದೊಂದು ರೀತಿಯ ಪರಿಣಾಮಗಳನ್ನ ಬೀರುತ್ತದೆ. ಪ್ರತಿ ತಿಂಗಳಲ್ಲಿಯೂ ಗ್ರಹಗಳ ಸಂಚಾರ ನಡೆಯುತ್ತಿರುತ್ತದೆ. ಜ್ಯೋತಿಷ್ಯದ ಪ್ರಕಾರ, ಒಂದೊಂದು ಗ್ರಹಗಳ ಸಂಚಾರ ಹಾಗೂ ಅವುಗಳ ರಾಶಿ ಬದಲಾವಣೆ ಬಹಳ ಮುಖ್ಯ ಅನಿಸಿಕೊಳ್ಳುತ್ತದೆ. ಈ ಗ್ರಹಗಳು ಯಾವ ರಾಶಿಯಲ್ಲಿ ಸಂಚಾರ ಮಾಡುತ್ತದೆಯೋ ಅದರ ಅನುಸಾರ ಫಲ ನೀಡುತ್ತದೆ. ಈಗ ಫೆಬ್ರವರಿ ತಿಂಗಳು ಆರಂಭ ಆಗಿದೆ. ಈ ತಿಂಗಳಲ್ಲಿ ಗ್ರಹಗಳ ಸಂಚಾರದ ಕಾರಣದಿಂದ ಯಾವ ರಾಶಿಯವರಿಗೆ (Unlucky Zodiac Sign) ಸಮಸ್ಯೆಗಳು ಕಾಡಲಿದೆ ಎಂಬುದು ಇಲ್ಲಿದೆ. ಮೇಷ ರಾಶಿ: ರಾಶಿಯವರಿಗೆ…
Lucky Zodiac Sign: ಈ ರಾಶಿಯವರಿಗೆ ಶುಕ್ರನ ಕೃಪೆ, ಹಣ ಹರಿದು ಬರುತ್ತೆ
ಒಂದೊಂದು ತಿಂಗಳು ಒಂದೊಂದು ರೀತಿಯ ಪರಿಣಾಮಗಳನ್ನ ಬೀರುತ್ತದೆ. ಪ್ರತಿ ತಿಂಗಳಲ್ಲಿಯೂ ಗ್ರಹಗಳ ಸಂಚಾರ ನಡೆಯುತ್ತಿರುತ್ತದೆ. ಜ್ಯೋತಿಷ್ಯದ ಪ್ರಕಾರ, ಒಂದೊಂದು ಗ್ರಹಗಳ ಸಂಚಾರ ಹಾಗೂ ಅವುಗಳ ರಾಶಿ ಬದಲಾವಣೆ ಬಹಳ ಮುಖ್ಯ ಅನಿಸಿಕೊಳ್ಳುತ್ತದೆ. ಈ ಗ್ರಹಗಳು ಯಾವ ರಾಶಿಯಲ್ಲಿ ಸಂಚಾರ ಮಾಡುತ್ತದೆಯೋ ಅದರ ಅನುಸಾರ ಫಲ ನೀಡುತ್ತದೆ. ಈಗ ಫೆಬ್ರವರಿ ತಿಂಗಳು ಆರಂಭ ಆಗಿದೆ. ಈ ತಿಂಗಳಲ್ಲಿ ಗ್ರಹಗಳ ಸಂಚಾರದ ಕಾರಣದಿಂದ ಯಾವ ರಾಶಿಯವರಿಗೆ (Lucky Zodiac Sign) ಅದೃಷ್ಟ ಒಲಿದು ಬರಲಿದೆ ಎಂಬುದು ಇಲ್ಲಿದೆ. ವೃಷಭ ರಾಶಿ:…
