HC Balakrishna: ಸಿದ್ದರಾಮಯ್ಯಗೆ ಅಂದೇ ಗೌರವ ಕೊಟ್ಟಿದ್ದರೆ ಜೆಡಿಎಸ್ ಈ ಸ್ಥಿತಿಗೆ ತಲುಪುತ್ತಿರಲಿಲ್ಲ: ಬಾಲಕೃಷ್ಣ ವಾಗ್ದಾಳಿ
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿಷಯದಲ್ಲಿ ಇತ್ತೀಚೆಗೆ ಮೃದು ಧೋರಣೆ ತಳೆದಿರುವ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಹೊಸ ರಾಜಕೀಯ ಆಟವನ್ನು ಮಾಗಡಿ ಶಾಸಕ ಎಚ್.ಸಿ. ಬಾಲಕೃಷ್ಣ (HC Balakrishna) ಕಟುವಾಗಿ ಟೀಕಿಸಿದ್ದಾರೆ. ಕುಮಾರಸ್ವಾಮಿ ಅವರ ಈ ಅನಿರೀಕ್ಷಿತ ಪ್ರೀತಿಯನ್ನು “ಗೋಸುಂಬೆ ರಾಜಕಾರಣ” ಎಂದು ಬಣ್ಣಿಸಿರುವ ಬಾಲಕೃಷ್ಣ, ತಮ್ಮ ಸಾಮಾಜಿಕ ಜಾಲತಾಣ ‘ಎಕ್ಸ್’ (ಟ್ವಿಟರ್) ಮೂಲಕ ಹೆಚ್ಡಿಕೆ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಜೆಡಿಎಸ್ ಹಳೆಯ ನೆನಪು ಕೆದಕಿದ ಶಾಸಕ (HC Balakrishna) ಬಾಲಕೃಷ್ಣ…
