Sun Transit: ನವೆಂಬರ್ 16ರಿಂದ ಗ್ರಹಗಳ ರಾಜ ಸೂರ್ಯನ ವೃಶ್ಚಿಕ ಪ್ರವೇಶ: ಈ 5 ರಾಶಿಯವರ ಭಾಗ್ಯದ ಬಾಗಿಲು ಓಪನ್!
ಬೆಂಗಳೂರು: ವೇದ ಜ್ಯೋತಿಷ್ಯ ಶಾಸ್ತ್ರದಲ್ಲಿ ಸಮಸ್ತ ಗ್ರಹಗಳ ರಾಜ ಹಾಗೂ ಆತ್ಮ ಕಾರಕ ಎಂದು ಕರೆಯಲ್ಪಡುವ ಸೂರ್ಯ ದೇವನು ಶೀಘ್ರದಲ್ಲೇ (Sun Transit) ತನ್ನ ರಾಶಿ ಪರಿವರ್ತನೆ ಮಾಡಲು ಸಜ್ಜಾಗಿದ್ದಾನೆ. ಪ್ರಸ್ತುತ ತುಲಾ ರಾಶಿಯಲ್ಲಿ ಸಂಚರಿಸುತ್ತಿರುವ ಸೂರ್ಯನು ಬರುವ ನವೆಂಬರ್ 16, 2026ರ ಸಂಜೆ 7:48ಕ್ಕೆ ನಿಖರವಾಗಿ ವೃಶ್ಚಿಕ ರಾಶಿಗೆ ಕಾಲಿಡಲಿದ್ದಾನೆ. ಈ ಗೋಚರವು ಡಿಸೆಂಬರ್ 16ರ ಬೆಳಿಗ್ಗೆ 10:29ರವರೆಗೆ ಇದೇ ರಾಶಿಯಲ್ಲಿ ಮುಂದುವರಿಯಲಿದೆ. ವಿಶೇಷವೆಂದರೆ, ಈ ಅವಧಿಯಲ್ಲಿ ಡಿಸೆಂಬರ್ 2ರಂದು ಬುಧ ಗ್ರಹ ಕೂಡ ವೃಶ್ಚಿಕ…
