CNR Rao: ಭಾರತ ರತ್ನ ಪ್ರೊ. ಸಿ.ಎನ್.ಆರ್. ರಾವ್ ಅವರಿಗೆ ಚುನಾವಣಾ ಆಯೋಗದಿಂದ ನೋಟಿಸ್?
ಬೆಂಗಳೂರು: ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ‘ಭಾರತ ರತ್ನ’ ಪುರಸ್ಕೃತ, ಖ್ಯಾತ ವಿಜ್ಞಾನಿ ಪ್ರೊ. ಸಿ.ಎನ್.ಆರ್. ರಾವ್ (CNR Rao) ಅವರಿಗೆ ಚುನಾವಣಾ ಆಯೋಗದಿಂದ ಆಘಾತಕಾರಿ ನೋಟಿಸ್ (SIR) ಜಾರಿಯಾಗಿದೆ. ಕರ್ನಾಟಕದಲ್ಲಿ ಪ್ರಸ್ತುತ ನಡೆಯುತ್ತಿರುವ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (ಎಸ್ಐಆರ್) ಅಭಿಯಾನದಡಿ ಮತದಾರರ ಪಟ್ಟಿಯಲ್ಲಿ ಹೆಸರಿನಲ್ಲಿದ್ದ ಸಣ್ಣ ಕಾಗುಣಿತ ದೋಷ ಅಥವಾ ‘ಸ್ವಯಂ-ಹೆಸರು ವ್ಯತ್ಯಾಸ’ದ ಕಾರಣಕ್ಕಾಗಿ ಈ ನೋಟಿಸ್ ನೀಡಲಾಗಿದೆ. ಹಳೆಯ ಮತದಾರರ ಪಟ್ಟಿಯಲ್ಲಿ ಇವರ ಹೆಸರು ‘ಪ್ರೊ. ಸಿ.ಎನ್.ಆರ್. ರಾವ್’ ಎಂದು ನಮೂದಾಗಿದ್ದರೆ, ಪ್ರಸ್ತುತ…
