TOP NEWS
Bold Act of Dissent iran Women Race Without Hijabs in Tehran s 10K Marathon

Iran: ಟೆಹ್ರಾನ್‌ನಲ್ಲಿ ಹಿಜಾಬ್ ಮುಕ್ತ ಓಟ: ಕಡ್ಡಾಯ ನಿಯಮ ಮೀರಿ ಮ್ಯಾರಥಾನ್‌ನಲ್ಲಿ ಭಾಗವಹಿಸಿದ ಇರಾನ್ ಮಹಿಳೆಯರು!

ಇರಾನ್: ಇಲ್ಲಿನ ರಾಜಧಾನಿ ಟೆಹ್ರಾನ್‌ನಲ್ಲಿ ಶುಕ್ರವಾರ ನಡೆದ 10 ಕಿಲೋಮೀಟರ್ (Iran) ಓಟದ ಸ್ಪರ್ಧೆಯಲ್ಲಿ ನೂರಾರು ಮಹಿಳೆಯರು ಹಿಜಾಬ್ ಅಥವಾ ಶಿರವಸ್ತ್ರ ಧರಿಸದೆ ಪಾಲ್ಗೊಳ್ಳುವ ಮೂಲಕ ಜಾಗತಿಕ ಮಟ್ಟದಲ್ಲಿ ತೀವ್ರ ಗಮನ ಸೆಳೆದಿದ್ದಾರೆ. ಟೆಹ್ರಾನ್‌ನ ವೆಲಾಯತ್ ಬ್ಲಾಕ್‌ನಲ್ಲಿ ನಡೆದ ‘ಟೆಹ್ರಾನ್ ೧೦-ಕೆ’ ಓಟದ ಸ್ಪರ್ಧೆಯಲ್ಲಿ ಹಲವು ಮಹಿಳೆಯರು ತಮ್ಮ ತಲೆಗೂದಲನ್ನು ಮುಚ್ಚಿಕೊಳ್ಳದೆ ಮುಕ್ತವಾಗಿ ಓಡುತ್ತಿರುವ ದೃಶ್ಯಗಳು ಹಾಗೂ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿವೆ. ಇರಾನ್‌ನಲ್ಲಿ ಕಡ್ಡಾಯ ಹಿಜಾಬ್ ನಿಯಮಗಳು ಇಂದಿಗೂ ಜಾರಿಯಲ್ಲಿದ್ದಾಗ್ಯೂ, ಮಹಿಳೆಯರು ಬಹಿರಂಗವಾಗಿ…

Read More
No Water to Release to Tamil Nadu Inflow Has Stopped CM DK Shivakumar

DK Shivakumar: ಕಸ್ತೂರಿ ರಂಗನ್ ವರದಿ: ರೈತರ ಜೊತೆ ಚರ್ಚಿಸಿದ ನಂತರವೇ ಆಕ್ಷೇಪಣೆ ಸಲ್ಲಿಕೆ – ಡಿಕೆ ಶಿವಕುಮಾರ್ ಭರವಸೆ!

ಶಿವಮೊಗ್ಗ: ಕಸ್ತೂರಿ ರಂಗನ್ ವರದಿ ಜಾರಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಆತುರದ ನಿರ್ಧಾರ ಕೈಗೊಳ್ಳುವುದಿಲ್ಲ. ಈ ವಿಷಯವಾಗಿ ಅಧಿಕಾರಿಗಳಷ್ಟೇ ಅಲ್ಲದೆ, ಸ್ಥಳೀಯ ಸಾರ್ವಜನಿಕರು ಹಾಗೂ ರೈತರ ಅಭಿಪ್ರಾಯಗಳನ್ನು ಪಡೆದ ನಂತರವೇ ಕೇಂದ್ರಕ್ಕೆ ಆಕ್ಷೇಪಣೆ ಸಲ್ಲಿಸಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಅವರು ತೀರ್ಥಹಳ್ಳಿಯಲ್ಲಿ ಸ್ಪಷ್ಟಪಡಿಸಿದ್ದಾರೆ. ವಿಶೇಷ ಅಧಿವೇಷನ ಕರೆಯಲಾಗಿದೆ ಎಂದ ಸಿಎಂ ತೀರ್ಥಹಳ್ಳಿಯಲ್ಲಿ ಆಯೋಜಿಸಲಾಗಿದ್ದ ಸಾರ್ವಜನಿಕರ ನೇರ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈ ಹಿಂದೆ ನಮ್ಮ ಸರ್ಕಾರವೇ…

Read More
Chilling Crime in Shekharappa Nagar Man Stabs Partner to Death Fleeing Suspect Caught by Locals

Crime: ದಾವಣಗೆರೆಯಲ್ಲಿ ಭೀಕರ ಕೊ*ಲೆ: ಪ್ರಿಯಕರನಿಂದಲೇ ಮಹಿಳೆಯ ಬರ್ಬರ ಹ*ತ್ಯೆ!

ದಾವಣಗೆರೆ: ನಗರದ ಶೇಖರಪ್ಪ ನಗರದಲ್ಲಿ ಇಂದು ಬೆಳಿಗ್ಗೆ ಭೀಕರ (Crime) ಕೊಲೆ ಪ್ರಕರಣವೊಂದು ನಡೆದಿದ್ದು, ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಪ್ರಿಯಕರನೇ ಮಹಿಳೆಯೊಬ್ಬಳನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಕೊಲೆಯಾದ ದುರ್ದೈವಿಯನ್ನು ೪೫ ವರ್ಷದ ನಾಗರತ್ನ ಎಂದು ಗುರುತಿಸಲಾಗಿದ್ದು, ಈ ಸಂಬಂಧ ೩೬ ವರ್ಷದ ಆರೋಪಿ ನಾಗರಾಜ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಏನಿದು ಪ್ರಕರಣ? ಮಾಹಿತಿಗಳ ಪ್ರಕಾರ, ನಾಗರತ್ನ ಅವರು ಹಿಂದೆ ತಮ್ಮ ಪತಿಯನ್ನು ತ್ಯಜಿಸಿ ಮೂರು ಮಕ್ಕಳೊಂದಿಗೆ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಇವರು ಕಳೆದ ಹಲವು ವರ್ಷಗಳಿಂದ…

Read More
Skill Up with ISRO Free AI and ML Training in Hydro Informatics Announced

ISRO: ಇಸ್ರೋದಿಂದ ಉಚಿತ ಆನ್‌ಲೈನ್ ಕೋರ್ಸ್: AI ಹಾಗೂ ML ತಂತ್ರಜ್ಞಾನ ಕಲಿಕೆಗೆ ಸುವರ್ಣಾವಕಾಶ!

ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ISRO) ಕೃತಕ ಬುದ್ಧಿಮತ್ತೆ ಮತ್ತು ಯಂತ್ರ ಕಲಿಕೆ ತಂತ್ರಜ್ಞಾನದಲ್ಲಿ ಆಸಕ್ತಿಯಿರುವ ವಿದ್ಯಾರ್ಥಿಗಳು ಹಾಗೂ ವೃತ್ತಿಪರರಿಗಾಗಿ ಉಚಿತ ಆನ್‌ಲೈನ್ ಕೋರ್ಸ್ ಒಂದನ್ನು ಆಯೋಜಿಸಿದೆ. ‘ಜಲ ಸಂಪನ್ಮೂಲ ವಲಯದಲ್ಲಿ ಹೈಡ್ರೋ-ಇನ್ಫರ್ಮ್ಯಾಟಿಕ್ಸ್‌ಗಾಗಿ AI/ML’ ಎಂಬ ಶೀರ್ಷಿಕೆಯಡಿಯಲ್ಲಿ ಈ ತರಬೇತಿ ಕಾರ್ಯಕ್ರಮ ನಡೆಯಲಿದ್ದು, ಆಸಕ್ತ ಅಭ್ಯರ್ಥಿಗಳು ಅಕ್ಟೋಬರ್ 4 ರ ಒಳಗಾಗಿ ಯಾವುದೇ ಶುಲ್ಕವಿಲ್ಲದೆ ಆನ್‌ಲೈನ್ ಮೂಲಕ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದಾಗಿದೆ. ಈ ಕೋರ್ಸ್‌ನಲ್ಲಿ ಏನ್ನೆಲ್ಲಾ ಹೇಳಿಕೊಡಲಾಗುತ್ತೆ? ಡೆಹ್ರಾಡೂನ್‌ನಲ್ಲಿ ನೆಲೆಸಿರುವ ಇಸ್ರೋದ ಪ್ರಮುಖ ಅಂಗಸಂಸ್ಥೆಯಾದ ‘ಇಂಡಿಯನ್…

Read More
Bigg Boss Kannada Season 13 Update Sudeep Confronts Contestants Over Misbehavior in Week 2 Panchayat

Bigg Boss: ಬಿಗ್ ಬಾಸ್‌ನಲ್ಲಿ ಸುದೀಪ್ ಖಡಕ್ ಕ್ಲಾಸ್: ವಾರದ ಪಂಚಾಯ್ತಿಯಲ್ಲಿ ನಿಯಮ ಮೀರಿದ ಸ್ಪರ್ಧಿಗಳಿಗೆ ಚಾಟಿ!

ಬೆಂಗಳೂರು: ಬಿಗ್ ಬಾಸ್ (Bigg Boss) ಕನ್ನಡ ಸೀಸನ್ ೧೩ ರ ಎರಡನೇ ವಾರದ ‘ಕಿಚ್ಚನ ಪಂಚಾಯ್ತಿ’ಯ ಸಂಚಿಕೆ ತೀವ್ರ ಕುತೂಹಲ ಮೂಡಿಸಿದ್ದು, ನಿರೂಪಕ ಕಿಚ್ಚ ಸುದೀಪ್ ಅವರು ನಿಯಮ ಮೀರಿದ ಹಾಗೂ ಅಸಭ್ಯವಾಗಿ ವರ್ತಿಸಿದ ಸ್ಪರ್ಧಿಗಳಿಗೆ ಸರಿಯಾಗಿಯೇ ಕ್ಲಾಸ್ ತೆಗೆದುಕೊಳ್ಳಲು ಸಜ್ಜಾಗಿದ್ದಾರೆ. ಕಲರ್ಸ್ ಕನ್ನಡ ತನ್ನ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಬಿಡುಗಡೆ ಮಾಡಿರುವ ನೂತನ ಪ್ರೋಮೋ ಈ ವಾರದ ಪಂಚಾಯ್ತಿ ಎಷ್ಟು ಕಾವು ಪಡೆದುಕೊಂಡಿರಲಿದೆ ಎಂಬುದರ ಸುಳಿವು ನೀಡಿದೆ. ಗಡಿ ಮೀರಿದ ದೊಡ್ಮನೆಯಲ್ಲಿ ವಾಗ್ದಾಳಿ ಹಾಗೂ…

Read More
Horrific Crime in Kittur Father Daughter Duo Killed over Land Dispute Three Relatives Arrested

Crime: ಸರ್ಕಾರಿ ಕಚೇರಿಯಲ್ಲೇ ಮಾರಣಾಂತಿಕ ದಾಳಿ: ಮಾಜಿ ಯೋಧ ರುದ್ರಪ್ಪ, ಪುತ್ರಿ ಶಶಿಕಲಾ ಸ್ಥಳದಲ್ಲೇ ಸಾವು!

ಬೆಳಗಾವಿ: ಜಿಲ್ಲೆಯ ಕಿತ್ತೂರು ತಾಲೂಕಿನ ಅವರಾದಿ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲೇ ನಡೆದ ಮಾಜಿ ಯೋಧ ಹಾಗೂ ಅವರ ಪುತ್ರಿಯ (Crime) ಭೀಕರ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತಕ್ಷಣವೇ ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಸ್ವಂತ ದಾಯಾದಿಗಳೇ ಈ ಕೃತ್ಯ ಎಸಗಿದ್ದು, ಬಂಧಿತರನ್ನು ಕೊಲೆಯಾದ ರುದ್ರಪ್ಪ ಅವರ ಸಹೋದರರಾದ ಬಸಪ್ಪ ಕುಂದರಗಿ, ಸಂಗಪ್ಪ ಕುಂದರಗಿ ಹಾಗೂ ಸಂಗಪ್ಪನ ಪುತ್ರ ಮಡಿವಾಳಪ್ಪ ಕುಂದರಗಿ ಎಂದು ಗುರುತಿಸಲಾಗಿದೆ. ಏನಿದು ಘಟನೆ? ಘಟನೆಯ…

Read More
Health Scare for Amit Shah Union Home Minister Misses Hubballi Event Due to Sudden Illness

Amit Shah: ಅಮಿತ್ ಶಾ ಆರೋಗ್ಯದಲ್ಲಿ ದಿಢೀರ್ ಏರುಪೇರು

ಹುಬ್ಬಳ್ಳಿ: ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರು ಅನಾರೋಗ್ಯದ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಲ್ಲಿ ಏರ್ಪಡಿಸಲಾಗಿದ್ದ ಕೆಎಎಚ್‌ಇಆರ್ ಸಂಸ್ಥೆಯ ಜೆಜಿಎಮ್‌ಎಮ್ ವೈದ್ಯಕೀಯ ಕಾಲೇಜು ಹಾಗೂ ಕೆಎಲ್‌ಇ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಉದ್ಘಾಟನಾ ಸಮಾರಂಭಕ್ಕೆ ಗೈರುಹಾಜರಾಗಿದ್ದಾರೆ. ಕಾರ್ಯಕ್ರಮಕ್ಕೆಂದು ಹುಬ್ಬಳ್ಳಿಗೆ ಬಂದಿರುವ ಶಾ ಸೆಪ್ಟೆಂಬರ್ ೧೮ ರಂದು ರಾತ್ರಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಉದ್ದೇಶದಿಂದಲೇ ಹುಬ್ಬಳ್ಳಿಗೆ ಆಗಮಿಸಿದ್ದ ಗೃಹ ಸಚಿವರು, ಸೆಪ್ಟೆಂಬರ್ ೧೯ ರಂದು ಬೆಳಿಗ್ಗೆ ೧೧ ಗಂಟೆಗೆ ಗಬ್ಬೂರು ಬಳಿ ನೂತನವಾಗಿ ನಿರ್ಮಿಸಲಾಗಿರುವ ಬೃಹತ್ ಆಸ್ಪತ್ರೆ ಮತ್ತು…

Read More