TOP NEWS
By Vijayendra about corruption case

BY Vijayendra: ಅಬಕಾರಿ ಇಲಾಖೆಯಲ್ಲಿ 6 ಸಾವಿರ ಕೋಟಿ ಹಗರಣ, ಸೂಕ್ತ ತನಿಖೆಗೆ ಬಿವೈ ವಿಜಯೇಂದ್ರ ಆಗ್ರಹ

ಬೆಂಗಳೂರು: ರಾಜ್ಯದಲ್ಲಿ ಅಬಕಾರಿ ಇಲಾಖೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ಕೇಂದ್ರ ತನಿಖಾ ದಳ ಅಥವಾ ಹೈಕೋರ್ಟ್ ನ ಹಾಲಿ ನ್ಯಾಯಮೂರ್ತಿ ಅವರಿಂದ ತನಿಖೆಗೆ ಆದೇಶಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ  ಬಿ.ವೈ.ವಿಜಯೇಂದ್ರ (BY Vijayendra) ಒತ್ತಾಯಿಸಿದ್ದಾರೆ. ಸೂಕ್ತವಾದ ತನಿಖೆ ಮಾಡಬೇಕು  ಸುದ್ದಿಗಾರರೊಂದಿಗೆ  ಅವರು, ಅಬಕಾರಿ ಇಲಾಖೆಯಲ್ಲಿ ಆರು ಸಾವಿರ ಕೋಟಿ ರೂಪಾಯಿಗಳ ಹಗರಣ ನಡೆದಿದೆ. ಈ ಹಗರಣದಲ್ಲಿ ಸಚಿವ ಆರ್ ಬಿ. ತಿಮ್ಮಾಪುರ ಮತ್ತು ಅವರ ಕುಟುಂಬಸ್ಥರು ಭಾಗಿಯಾಗಿರುವ ಆರೋಪವಿದೆ. ಆದ್ದರಿಂದ ಪ್ರಕರಣದ ಬಗ್ಗೆ ಸೂಕ್ತ ತನಿಖೆ ನಡೆಸಬೇಕೆಂದು ಆಗ್ರಹಿಸಿದರು. …

Read Full News
Bjp asking for resignation of minister timmapura

BJP: ಸದನದ ಬಾವಿಗಿಳಿದು ಬಿಜೆಪಿ ಪ್ರತಿಭಟನೆ, ತಿಮ್ಮಾಪುರ ರಾಜೀನಾಮೆಗೆ ಆಗ್ರಹ

ಬೆಂಗಳೂರು: ಅಬಕಾರಿ ಇಲಾಖೆಯಲ್ಲಿ ನಡೆದ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಸದನದಲ್ಲಿ ಚರ್ಚೆಗೆ ಅವಕಾಶ ನೀಡಬೇಕೆಂದು ಪ್ರತಿಪಕ್ಷ ಬಿಜೆಪಿ (BJP) ವಿಧಾನಸಭೆಯಲ್ಲಿಂದು  ಬಾವಿಗಿಳಿದು ಧರಣಿ ನಡೆಸಿದೆ. ಸಚಿವರ ರಾಜೀನಾಮೆಗೆ ಒತ್ತಾಯ ಈ ಸಂದರ್ಭದಲ್ಲಿ   ಅಬಕಾರಿ ಸಚಿವರು ರಾಜೀನಾಮೆ ನೀಡಬೇಕೆಂದು ಒತ್ತಾಯಿಸಲಾಯಿತು. ಈ ವೇಳೆ ಆರ್. ಅಶೋಕ,  ಈ ಹಿಂದೆ  ಮಾಜಿ ಸಚಿವ  ಬಿ. ನಾಗೇಂದ್ರ ಅವರ ವಿರುದ್ಧ ಭ್ರಷ್ಚ್ರಾಚಾರದ ಆರೋಪ ಎದುರಾದಾಗ  ಅವರ ರಾಜೀನಾಮೆಯನ್ನು ಪಡೆದುಕೊಳ್ಳಲಾಯಿತು. ಆದರೆ ತಿಮ್ಮಾಪುರ ಅವರ ರಾಜೀನಾಮೆ ಪಡೆಯಲು  ಹಿಂದೇಟು  ಹಾಕುತ್ತಿದೆ ಎಂದು ಆರೋಪಿಸಿದರು.  ಸಭಾಧ್ಯಕ್ಷ…

Read Full News
Pariksha Pe Charcha makes record

Pariksha Pe Charcha: ದಾಖಲೆ ಬರೆದ ಪರೀಕ್ಷಾ ಪೆ ಚರ್ಚಾ, 6.76 ಕೋಟಿಗೂ ಹೆಚ್ಚು ಜನರು ಭಾಗಿ

ನವದೆಹಲಿ: ವಿದ್ಯಾರ್ಥಿಗಳನ್ನು ಮತ್ತು ಅವರ ಪೋಷಕರನ್ನು ಪರೀಕ್ಷೆಯ ಭಯದಿಂದ ಮುಕ್ತ ಮಾಡುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು, ಪ್ರತಿವರ್ಷ ನಡೆಸುತ್ತಿರುವ  ‘ಪರೀಕ್ಷಾ ಪೆ ಚರ್ಚಾ’ (Pariksha Pe Charcha) ಕಾರ್ಯಕ್ರಮ  ಹೊಸ ಮೈಲಿಗಲ್ಲನ್ನು ತಲುಪಿದೆ. ಕಾರ್ಯಕ್ರಮದಲ್ಲಿ ಭಾಗವಹಿಸಿದ 6.76 ಕೋಟಿಗೂ 6.76 ಕೋಟಿಗೂ ಹೆಚ್ಚು ಜನರು ಇದರಲ್ಲಿ ಭಾಗವಹಿಸಿದ್ದಾರೆ.  ಈ ಕಾರ್ಯಕ್ರಮವು ಜಾಗತಿಕ ಮಟ್ಟಕ್ಕೆ ಬೆಳೆದು ಗಿನ್ನೆಸ್ ದಾಖಲೆಯನ್ನೂ ಮಾಡಿದೆ. ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಲು ಮತ್ತು ಒತ್ತಡ ನಿಭಾಯಿಸಲು ಪ್ರೇರಣೆ ನೀಡುವುದು ಇದರ ಮುಖ್ಯ…

Read Full News
European Commission President meets narendra modi

Narendra Modi: ಪ್ರಧಾನಿ ಭೇಟಿ ಮಾಡಿದ ಯುರೋಪಿಯನ್‌ ನಾಯಕರು

ನವದೆಹಲಿ: ಇಂದು ದೆಹಲಿಯಲ್ಲಿ ನಡೆಯಲಿರುವ ಭಾರತ-ಯುರೋಪಿಯನ್‌ 16ನೇ ಶೃಂಗಸಭೆಯಲ್ಲಿ ಭಾಗವಹಿಸಲು ಭಾರತಕ್ಕೆ ಆಗಮಿಸಿರುವ ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷ ಆಂಟೋನಿಯೊ ಕೋಸ್ಟಾ ಮತ್ತು ಯುರೋಪಿಯನ್ ಕಮಿಷನ್ ಅಧ್ಯಕ್ಷರಾದ ಉರ್ಸುಲಾ ವಾನ್ ಡೆರ್ ಲೇಯೆನ್ ಅವರು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನು ಹೈದರಾಬಾದ್‌ ಹೌಸ್‌ನಲ್ಲಿ ಭೇಟಿಯಾಗಿದ್ದಾರೆ.   ದೇಶಗಳ ಸಂಬಂಧ ಗಟ್ಟಿ ಮಾಡಲು ಶೃಂಗಸಭೆ ಉಭಯ ದೇಶಗಳ ನಡುವಿನ ಸಂಬಂಧವನ್ನು ಮತ್ತಷ್ಟು ಬಲಗೊಳಿಸುವ ನಿಟ್ಟಿನಲ್ಲಿ ಈ ಶೃಂಗಸಭೆ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಜೊತೆಗೆ ಈ…

Read Full News
Budget Session Defence Minister Rajnath Singh chairs all party meeting

Budget Session: ನಾಳೆಯಿಂದ ಕೇಂದ್ರ ಬಜೆಟ್‌ ಅಧಿವೇಶನ, ಇಂದು ಸರ್ವಪಕ್ಷ ಸಭೆ

ನವದೆಹಲಿ: ನಾಳೆಯಿಂದ  ಕೇಂದ್ರ ಸರ್ಕಾರದ ಬಜೆಟ್‌ ಅಧಿವೇಶನ (Budget Session) ಆರಂಭವಾಗಲಿರುವ ಹಿನ್ನೆಲೆಯಲ್ಲಿ, ರಾಷ್ಟ್ರೀಯ ಸಮಸ್ಯೆಗಳು ಮತ್ತು ಶಾಸಕಾಂಗ ವ್ಯವಹಾರಗಳ ಕುರಿತು ಚರ್ಚಿಸಲು ಇಂದು ಸರ್ವಪಕ್ಷ ಸಭೆ ಮಾಡಲಾಗಿದೆ. ರಾಜನಾಥ್‌ ಸಿಂಗ್‌ ನೇತೃತ್ವದಲ್ಲಿ ಸಭೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರ ಅಧ್ಯಕ್ಷತೆಯಲ್ಲಿ ಈ ಸಭೆ ಮಾಡಲಾಗಿದ್ದು, ಕೇಂದ್ರ ಸಚಿವರಾದ  ಕಿರಣ್ ರಿಜಿಜು, ಜೆ.ಪಿ.ನಡ್ಡಾ, ಎಲ್‌.ಮುರುಗನ್‌, ಅರ್ಜುನ್‌ ರಾಮ್‌ ಮೇಘವಾಲ್‌, ಕಾಂಗ್ರೆಸ್‌ ನಾಯಕ ಜೈರಾಮ್‌ ರಮೇಶ್‌, ಡಿಎಂಕೆ ನಾಯಕ ತಿರುಚಿ ಶಿವ, ತೃಣಮೂಲ ಕಾಂಗ್ರೆಸ್ ನಾಯಕಿ ಸಾಗರಿಕಾ…

Read Full News
Pralhad Joshi warmly welcomed after davos visit

Pralhad Joshi: ದಾವೋಸ್‌ನಿಂದ ಮರಳಿ ಬಂದ ಪ್ರಲ್ಹಾದ ಜೋಶಿಗೆ ಅದ್ದೂರಿ ಸ್ವಾಗತ

ದಾವೋಸ್:  ದಾವೋಸ್ ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆ ಯಶಸ್ವಿ ಅಧಿವೇಶನದ ಬಳಿಕ ತವರಿಗೆ ಆಗಮಿಸಿದ ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ ಜೋಶಿ (Pralhad Joshi) ಅವರಿಗೆ ಹುಬ್ಬಳ್ಳಿಯಲ್ಲಿಂದು ಅದ್ಧೂರಿ ಸ್ವಾಗತ ಕೋರಲಾಗಿದೆ.   ಜಿಲ್ಲೆಯ ಪ್ರಮುಖರಿಂದ ಸ್ವಾಗತ ವಿಮಾನ ನಿಲ್ದಾಣದಲ್ಲಿ ಶಾಸಕ ಮಹೇಶ್ ಟೆಂಗಿನಕಾಯಿ ಸೇರಿದಂತೆ ಜಿಲ್ಲೆಯ ಪ್ರಮುಖರು, ಬಿಜೆಪಿ ಮುಖಂಡರು, ಅಭಿಮಾನಿಗಳು ಸ್ವಾಗತ ಕೋರಿದರು.  ದಾವೋಸ್ ನಲ್ಲಿ ಐದು ದಿನಗಳ ಕಾಲ ವಿವಿಧ ರಾಷ್ಟ್ರಗಳ ಪ್ರತಿನಿಧಿಗಳೊಂದಿಗೆ ವಿಶೇಷ ಸಭೆ, ಯಶಸ್ವಿ…

Read Full News
evening snacks Paneer Papad Kabab recipe

Paneer Papad Kabab: 10 ನಿಮಿಷದಲ್ಲಿ ಮಾಡಿ ಪನೀರ್‌ ಪಾಪಡ್‌ ಕಬಾಬ್‌, ಇಲ್ಲಿದೆ ರೆಸಿಪಿ

ಕಬಾಬ್‌ ಎಂದರೆ ಎಲ್ಲರಿಗೂ ನಾನ್‌ ವೆಜ್‌ ಅಂತ ಅನಿಸುತ್ತೆ, ಆದ್ರೆ ನಾವು ವೆಜ್‌ ಕಬಾಬ್‌ ಸಹ ಮಾಡಿ ತಿನ್ನಬಹುದು. ಅದರಲ್ಲೂ ವೆರೈಟಿ ವೆರೈಟಿ ಕಬಾಬ್‌ಗಳನ್ನ ಮಾಡಬಹುದು. ಸಂಜೆ ಸ್ನ್ಯಾಕ್ಸ್‌ ಏನಪ್ಪಾ ಮಾಡೋದು ಅಂತ ಯೋಚನೆ ಮಾಡುತ್ತಿದ್ದರೆ ನಿಮಗಾಗಿ ಪನೀರ್ ಪಾಪಡ್ ಕಬಾಬ್‌ (Paneer Papad Kabab) ರೆಸಿಪಿ ಇಲ್ಲಿದೆ. ಕಬಾಬ್ ಮಿಶ್ರಣಕ್ಕಾಗಿ: 1 ಕಪ್ ಪನ್ನೀರ್ (ತುರಿದುಕೊಳ್ಳಿ) 1  ಬೇಯಿಸಿದ ಆಲೂಗಡ್ಡೆ (ಅದನ್ನ ಮ್ಯಾಶ್‌ ಮಾಡಿಕೊಳ್ಳಿ) 1 ಹಸಿ ಮೆಣಸಿನಕಾಯಿ 1 ಟೀಸ್ಪೂನ್ ಶುಂಠಿ ಪೇಸ್ಟ್ 1/2…

Read Full News