TOP NEWS
Dry Cracked Hands in Winter Try These Simple Home Remedies Instead of Expensive Creams

Winter Skin Care: ಚಳಿಗಾಲದಲ್ಲಿ ಕೈಗಳ ಚರ್ಮ ಒಣಗಿ ಬಿರುಕು ಬಿಡುತ್ತಿದೆಯೇ? ಈ ಸರಳ ಮನೆಮದ್ದುಗಳನ್ನು ಪ್ರಯತ್ನಿಸಿ

ಚಳಿಗಾಲ ಆರಂಭವಾಗುತ್ತಿದ್ದಂತೆಯೇ (Winter Skin Care) ವಾತಾವರಣದಲ್ಲಿ ತೇವಾಂಶ ಕಡಿಮೆಯಾಗಿ ತಣ್ಣನೆಯ ಗಾಳಿ ಬೀಸಲು ಶುರುವಾಗುತ್ತದೆ. ಇದರ ನೇರ ಪರಿಣಾಮ ನಮ್ಮ ಚರ್ಮದ ಮೇಲಾಗುತ್ತದೆ. ಅದರಲ್ಲೂ ಮುಖ ಮತ್ತು ಕಾಲುಗಳಿಗೆ ಹೋಲಿಸಿದರೆ, ನಾವು ದಿನನಿತ್ಯ ಹೆಚ್ಚು ಬಳಸುವ ಕೈಗಳ ಚರ್ಮವು ಬಹಳ ಬೇಗನೆ ತೇವಾಂಶ ಕಳೆದುಕೊಂಡು ಒಣಗಲು ಆರಂಭಿಸುತ್ತದೆ. ಹಲವರಿಗೆ ಚಳಿಗಾಲದಲ್ಲಿ ಕೈಗಳು ಒರಟಾಗುವುದು, ಚರ್ಮ ಸುಲಿಯುವುದು, ಸಣ್ಣ ಬಿರುಕುಗಳು ಕಾಣಿಸಿಕೊಳ್ಳುವುದು ಮತ್ತು ತುರಿಕೆಯಂತಹ ಸಮಸ್ಯೆಗಳು ಎದುರಾಗುತ್ತವೆ. ಇಂತಹ ಲಕ್ಷಣಗಳು ಕಂಡುಬಂದಾಗ ನಿರ್ಲಕ್ಷ್ಯ ವಹಿಸದೆ ತಕ್ಷಣವೇ ಆರೈಕೆ…

Read Full News