Wedding Dates: ಮದುವೆಯಾದ ದಿನಾಂಕದಲ್ಲಿದೆ ನಿಮ್ಮ ದಾಂಪತ್ಯದ ಭವಿಷ್ಯ: ಸಂಖ್ಯಾಶಾಸ್ತ್ರದ ಪ್ರಕಾರ ನಿಮ್ಮ ರಾಡಿಕ್ಸ್ ಸಂಖ್ಯೆ ಏನು ಹೇಳುತ್ತದೆ?
‘ಮದುವೆಗಳು ಸ್ವರ್ಗದಲ್ಲೇ ನಿಶ್ಚಯವಾಗುತ್ತವೆ’ ಎಂಬ ಮಾತಿನಂತೆ (Wedding Dates) ಪ್ರತಿಯೊಬ್ಬರೂ ತಮ್ಮ ಭವಿಷ್ಯದ ದಾಂಪತ್ಯ ಜೀವನದ ಬಗ್ಗೆ ಹಲವಾರು ಸುಂದರ ಕನಸುಗಳನ್ನು ಕಟ್ಟಿಕೊಂಡಿರುತ್ತಾರೆ. ಅದಕ್ಕಾಗಿಯೇ ವಿವಾಹದ ಶುಭ ಮುಹೂರ್ತವನ್ನು ನಿಗದಿಪಡಿಸುವಾಗ ಜಾತಕ, ನಕ್ಷತ್ರ ಮತ್ತು ಗ್ರಹಗಳ ಸ್ಥಿತಿಯನ್ನು ಅತ್ಯಂತ ಎಚ್ಚರಿಕೆಯಿಂದ ಪರಿಶೀಲಿಸಲಾಗುತ್ತದೆ. ಆದರೆ, ಜ್ಯೋತಿಷ್ಯಶಾಸ್ತ್ರದಂತೆಯೇ ಸಂಖ್ಯಾಶಾಸ್ತ್ರದಲ್ಲೂ (Numerology) ಮದುವೆಯಾಗುವ ದಿನಾಂಕಕ್ಕೆ ಅಪಾರ ಮಹತ್ವ ನೀಡಲಾಗಿದೆ. ನೀವು ಮದುವೆಯಾದ ದಿನಾಂಕದ ‘ರಾಡಿಕ್ಸ್ ಸಂಖ್ಯೆ’ (Radix Number) ಅಥವಾ ಮೂಲಾಂಕವು ನಿಮ್ಮ ವೈವಾಹಿಕ ಜೀವನದ ಹೊಂದಾಣಿಕೆ, ಪ್ರೀತಿ ಮತ್ತು ಅನುಬಂಧದ…
