TOP NEWS
Mysuru Dasara Tradition Row Ustad Krishna Jetti Fumes Against Police and ACB Officers Over Obstruction to Vajramushti Kalaga

Mysuru Dasara: ಮುತ್ತಾತಂದಿರ ಕಾಲದ ಸಂಪ್ರದಾಯಕ್ಕೆ ಅಡಚಣೆ: ಪೊಲೀಸರು ಹಾಗೂ ಎಸಿಬಿ ಅಧಿಕಾರಿ ವಿರುದ್ಧ ರೊಚ್ಚಿಗೆದ್ದ ಕೃಷ್ಣಾ ಜೆಟ್ಟಿ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ ವಿಜಯದಶಮಿಯ ಸಾಂಪ್ರದಾಯಿಕ (Mysuru Dasara) ಜಟ್ಟಿ ಕಾಳಗಕ್ಕೆ (ವಜ್ರಮುಷ್ಟಿ ಕಾಳಗ) ಈ ಬಾರಿ ಉಂಟಾದ ಅಡಚಣೆ ಮತ್ತು ಗೊಂದಲಗಳು ತೀವ್ರ ವಿವಾದಕ್ಕೆ ಕಾರಣವಾಗಿವೆ. ಜಟ್ಟಿ ಕಾಳಗದ ಪೂರ್ವಭಾವಿ ಸಿದ್ಧತೆ ಮತ್ತು ಆಚರಣೆಯ ವೇಳೆ ಅರಮನೆ ಆವರಣದಲ್ಲಿ ಭದ್ರತಾ ಕರ್ತವ್ಯದಲ್ಲಿದ್ದ ಪೊಲೀಸರು ತಮಗೆ ಅನಗತ್ಯ ತೊಂದರೆ ನೀಡಿದ್ದಾರೆ ಎಂದು ಬೆಂಗಳೂರಿನ ಉಸ್ತಾದ್ ಕೃಷ್ಣಾ ಜೆಟ್ಟಿ ಗಂಭೀರ ಆಪಾದನೆ ಮಾಡಿದ್ದಾರೆ. ಈ ಕುರಿತು ಅರಮನೆಯ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್…

Read More