CM Vijay: ದಳಪತಿ ವಿಜಯ್‌ಗೆ ಪರೋಕ್ಷ ಟಾಂಗ್? ವಿಜಯ್ ಸೇತುಪತಿ ಕಾಮೆಂಟ್‌ಗೆ ರಾಜಕೀಯ ಬಣ್ಣ
ತಮಿಳುನಾಡು: ತಮಿಳು ನಟ ವಿಜಯ್ ಸೇತುಪತಿ ಅವರು ತಮಿಳಿನ (Tamil Nadu) ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್’ ಕಾರ್ಯಕ್ರಮದಲ್ಲಿ ನಾಯಕತ್ವದ ಕುರಿತು ಆಡಿರುವ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿವೆ. ಇತ್ತೀಚೆಗೆ ರಾಜಕೀಯಕ್ಕೆ ಪ್ರವೇಶಿಸಿ ಸಕ್ರಿಯರಾಗಿರುವ ನಟ ವಿಜಯ್ (CM Vijay)_ ಅವರನ್ನೇ ಗುರಿಯಾಗಿಸಿಕೊಂಡು ಸೇತುಪತಿ ಈ ರೀತಿ ಹೇಳಿಕೆ ನೀಡಿದ್ದಾರೆ ಎಂದು ಕೆಲ ವೀಕ್ಷಕರು ಅಭಿಪ್ರಾಯಪಟ್ಟಿದ್ದು, ಇದು ವಿಜಯ್ ಅವರ ರಾಜಕೀಯ ಬೆಂಬಲಿಗರಲ್ಲಿ ದೊಡ್ಡ ಮಟ್ಟದ ವಾಕ್ಸಮರಕ್ಕೆ ಕಾರಣವಾಗಿದೆ. ವಿಜಯ್ ಸೇತುಪತಿ ಹೇಳಿದ್ದೇನು?…
