TOP NEWS
Crazy Star V Ravichandran AI Experiment I Am God to Feature 35 Songs and Next Gen Tech

V Ravichandran: ಎಐ ತಂತ್ರಜ್ಞಾನದಲ್ಲಿ ರವಿಚಂದ್ರನ್ ಹೊಸ ಕಮಾಲ್: ಸಹಾಯಕರಿಲ್ಲದೆ ಒಬ್ಬರೇ ಸಿನಿಮಾ ನಿರ್ಮಿಸಿದ ಕನಸುಗಾರ

ಹಾಸನ: ಕನ್ನಡ ಚಿತ್ರರಂಗದ ‘ಕನಸುಗಾರ’ ಹಾಗೂ ‘ಕ್ರೇಜಿ ಸ್ಟಾರ್’ ವಿ. ರವಿಚಂದ್ರನ್ (V Ravichandran) ಅವರು ಖಾಸಗಿ ಕಾರ್ಯಕ್ರಮವೊಂದರ ಸನ್ನಿವೇಶದಲ್ಲಿ ಹಾಸನಕ್ಕೆ ಭೇಟಿ ನೀಡಿ, ನೆರೆದಿದ್ದ ಅಭಿಮಾನಿಗಳ ಸಮೂಹದಲ್ಲಿ ಹೊಸ ಉತ್ಸಾಹ ತುಂಬಿದ್ದಾರೆ. ಸಾಮಾನ್ಯವಾಗಿ ಸಾರ್ವಜನಿಕವಾಗಿ ಹೆಚ್ಚಾಗಿ ಕಾಣಿಸಿಕೊಳ್ಳದ ಮತ್ತು ಫೋನ್ ಕರೆಗಳನ್ನು ಸ್ವೀಕರಿಸಲು ಹಿಂದೇಟು ಹಾಕುವ ರವಿಚಂದ್ರನ್, ತಮ್ಮ ನೆಚ್ಚಿನ ಅಭಿಮಾನಿ ಗೌತಮ್ ಅವರ ಅಪಾರ ಪ್ರೀತಿಗೆ ಗೌರವ ನೀಡಿ, ನಗರದಲ್ಲಿ ನೂತನವಾಗಿ ಆರಂಭಗೊಂಡ ಆಟೋ ಶೋರೂಮ್ ಉದ್ಘಾಟನೆ ನೆರವೇರಿಸಿದರು. ಅಭಿಮಾನಿಗಳ ಪ್ರೀತಿಗೆ ತಲೆಬಾಗಿದ ಕ್ರೇಜಿಸ್ಟಾರ್…

Read More
Bigg Boss kannada ravichandran visited house

Bigg Boss: ಬಿಗ್‌ಬಾಸ್‌ ಮನೆಗೆ ಬಂದ್ರು ಸ್ಟಾರ್‌ ಹೀರೋ, ಕಾವ್ಯ-ಸ್ಪಂದನಾ ಜೊತೆ ಡ್ಯಾನ್ಸ್

ಬೆಂಗಳೂರು: ಸದ್ಯ ಕನ್ನಡದ ಬಿಗ್‌ಬಾಸ್‌ (Bigg Boss) ಸೀಸನ್‌ 12 ಜನರಿಂದ ಒಳ್ಳೆಯ ರೆಸ್ಪಾನ್ಸ್‌ ಪಡೆದುಕೊಂಡಿದೆ. ಅದರಲ್ಲೂ ಹಳೆಯ ಸೀಸನ್‌ ಸ್ಪರ್ಧಿಗಳಾದ ರಜತ್‌ ಹಾಗೂ ಚೈತ್ರಾ ಎಂಟ್ರಿಯಾದ ನಂತರ ಆಟದ ದಿಕ್ಕು ಬದಲಾಗಿದೆ. ಪ್ರತಿಯೊಂದು ಟಾಸ್ಕ್‌ಗಳು ರೋಚಕ ಅನಿಸಿಕೊಳ್ಳುತ್ತಿದೆ. ಇದೀಗ ಈ ಬಿಗ್‌ಬಾಸ್‌ ಮನೆಗೆ ಕ್ರೇಜಿ ಸ್ಟಾರ್‌ ರವಿಚಂದ್ರನ್‌ ಬಂದಿದ್ದು, ಸ್ಪರ್ಧಿಗಳ ಜೊತೆ ಡ್ಯಾನ್ಸ್‌ ಮಾಡಿದ್ದಾರೆ. ಸಿನಿಮಾ ಪ್ರಚಾರಕ್ಕೆ ಬಂದ ಕ್ರೇಜಿ ಸ್ಟಾರ್ ಹೌದು, ರವಿಚಂದ್ರನ್‌ ಅವರು ಬಿಗ್‌ಬಾಸ್‌ ಮನೆಗೆ ಬಂದಿರುವ ಪ್ರೋಮೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌…

Read More