TOP NEWS
UPI Digital Payments See 1 8 Decline in September RBI Official Data

UPI: ಸೆಪ್ಟೆಂಬರ್‌ನಲ್ಲಿ ಶೇ. 1.8 ರಷ್ಟು ಕುಸಿದ ಡಿಜಿಟಲ್ ವಹಿವಾಟು!

ಬೆಂಗಳೂರು: ದೇಶದಲ್ಲಿ ಬೃಹತ್ ಮಟ್ಟದ ಯುಪಿಐ (UPI) ವಹಿವಾಟುಗಳಿಗೆ ಶೇಕಡಾ 0.4 ರಷ್ಟು ಆಡಳಿತಾತ್ಮಕ merchant discount rate (MDR) ಅಂದರೆ ವಹಿವಾಟು ಶುಲ್ಕ ವಿಧಿಸುವ ನೂತನ ನಿಯಮ ಜಾರಿಯಾಗಲಿರುವ ಬೆನ್ನಲ್ಲೇ, ಆಗಸ್ಟ್ ತಿಂಗಳಿಗೆ ಹೋಲಿಸಿದರೆ ಸೆಪ್ಟೆಂಬರ್‌ನಲ್ಲಿ ಯುಪಿಐ ಡಿಜಿಟಲ್ ವಹಿವಾಟುಗಳಲ್ಲಿ ಶೇಕಡಾ 1.8 ರಷ್ಟು ಕುಸಿತ ದಾಖಲಾಗಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಬಿಡುಗಡೆ ಮಾಡಿರುವ ಹೊಸ ಅಂಕಿ-ಅಂಶಗಳು ತಿಳಿಸಿವೆ. ಭಾರೀ ಪ್ರಮಾಣದಲ್ಲಿ ಇಳಿಕೆ ಕಂಡ ವಹಿವಾಟು ಆರ್‌ಬಿಐ ನೀಡಿರುವ ಅಧಿಕೃತ ಮಾಹಿತಿಯ…

Read More
UPI Payments to Remain Free for Public NPCI Introduces 0 4 MDR Capped at 300 for Merchants

UPI: ಅಕ್ಟೋಬರ್ 15 ರಿಂದ ಯುಪಿಐ ನಿಯಮ ಬದಲಾವಣೆ: 2,000 ರೂ. ಮೇಲ್ಪಟ್ಟ ವಹಿವಾಟಿಗೆ ಶೇ. 0.4 ಎಂಡಿಆರ್ ದರ ಜಾರಿ!

ನಚದೆಹಲಿ: ಭಾರತೀಯರ ದೈನಂದಿನ ಜೀವನದ ಭಾಗವಾಗಿರುವ ಯುಪಿಐ (UPI) ಡಿಜಿಟಲ್ ಪಾವತಿ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಯೊಂದು ಎದುರಾಗುತ್ತಿದೆ. ಕಳೆದ ಹಲವು ವರ್ಷಗಳಿಂದ ಯುಪಿಐ ಎಂದರೆ ಕೇವಲ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವುದು, ಪಿನ್ ನಮೂದಿಸಿ ಉಚಿತವಾಗಿ ಹಣ ಪಾವತಿಸುವುದು ಎಂದಷ್ಟೇ ಪ್ರತಿಯೊಬ್ಬ ಭಾರತೀಯನಿಗೆ ತಿಳಿದಿತ್ತು. ಆದರೆ, ೨೦೨೬ ರ ಅಕ್ಟೋಬರ್ ೧೫ ರಿಂದ ನಿರ್ದಿಷ್ಟ ವ್ಯಾಪಾರಿ ವಹಿವಾಟುಗಳಿಗೆ ನೂತನ ನಿಯಮಗಳು ಜಾರಿಗೆ ಬರಲಿವೆ. ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಜಾರಿಗೊಳಿಸುತ್ತಿರುವ ಈ ನೂತನ ಚೌಕಟ್ಟಿನಲ್ಲಿ,…

Read More
RBI new rules regarding UPI gets backlash

UPI: ಆರ್‌ಬಿಐ ಹೊಸ ನಿಯಮಕ್ಕೆ ಬ್ಯಾಂಕ್‌ಗಳ ವಿರೋಧ

ಬೆಂಗಳೂರು: ದೇಶದಲ್ಲಿ ಹೆಚ್ಚುತ್ತಿರುವ ಆನ್‌ಲೈನ್ ವಂಚನೆಗಳನ್ನು ತಡೆಯಲು 10,000 ರೂಪಾಯಿಗಿಂತ ಹೆಚ್ಚಿನ ಮೊತ್ತದ ಹೊಸ ಪಾವತಿಗಳಿಗೆ (UPI) ಒಂದು ಗಂಟೆಯ ಕಾಲ ವಿಳಂಬ ಮಾಡುವ ಆರ್‌ಬಿಐ ಪ್ರಸ್ತಾವನೆಯು ಬ್ಯಾಂಕಿಂಗ್ ಮತ್ತು ಫಿನ್‌ಟೆಕ್ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಈ ನಿಯಮವು ಭಾರತದ ಹೆಮ್ಮೆಯ ಪಾವತಿ ವ್ಯವಸ್ಥೆಯಾದ ಯುಪಿಐ (UPI) ವೇಗಕ್ಕೆ ಬ್ರೇಕ್ ಹಾಕಬಹುದು ಮತ್ತು ಜನರನ್ನು ಮತ್ತೆ ನಗದು ವ್ಯವಹಾರದತ್ತ ಮುಖ ಮಾಡುವಂತೆ ಮಾಡಬಹುದು ಎಂಬ ಆತಂಕವನ್ನು ತಜ್ಞರು ವ್ಯಕ್ತಪಡಿಸಿದ್ದಾರೆ. ವಂಚನೆ ತಡೆಯಲು ಹೊಸ ಕ್ರಮ 2024-25ರ…

Read More