UPI: ಅಕ್ಟೋಬರ್ 15 ರಿಂದ ಯುಪಿಐ ನಿಯಮ ಬದಲಾವಣೆ: 2,000 ರೂ. ಮೇಲ್ಪಟ್ಟ ವಹಿವಾಟಿಗೆ ಶೇ. 0.4 ಎಂಡಿಆರ್ ದರ ಜಾರಿ!
ನಚದೆಹಲಿ: ಭಾರತೀಯರ ದೈನಂದಿನ ಜೀವನದ ಭಾಗವಾಗಿರುವ ಯುಪಿಐ (UPI) ಡಿಜಿಟಲ್ ಪಾವತಿ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಯೊಂದು ಎದುರಾಗುತ್ತಿದೆ. ಕಳೆದ ಹಲವು ವರ್ಷಗಳಿಂದ ಯುಪಿಐ ಎಂದರೆ ಕೇವಲ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವುದು, ಪಿನ್ ನಮೂದಿಸಿ ಉಚಿತವಾಗಿ ಹಣ ಪಾವತಿಸುವುದು ಎಂದಷ್ಟೇ ಪ್ರತಿಯೊಬ್ಬ ಭಾರತೀಯನಿಗೆ ತಿಳಿದಿತ್ತು. ಆದರೆ, ೨೦೨೬ ರ ಅಕ್ಟೋಬರ್ ೧೫ ರಿಂದ ನಿರ್ದಿಷ್ಟ ವ್ಯಾಪಾರಿ ವಹಿವಾಟುಗಳಿಗೆ ನೂತನ ನಿಯಮಗಳು ಜಾರಿಗೆ ಬರಲಿವೆ. ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಜಾರಿಗೊಳಿಸುತ್ತಿರುವ ಈ ನೂತನ ಚೌಕಟ್ಟಿನಲ್ಲಿ,…
