TOP NEWS
Toxic Trailer Release Date Set Fans Go Wild Over Yashs Rugged New Poster

Toxic: ‘ಟಾಕ್ಸಿಕ್’ ಟ್ರೈಲರ್ ರಿಲೀಸ್ ಡೇಟ್ ಫಿಕ್ಸ್: ಯಶ್ ಹೊಸ ಪೋಸ್ಟರ್ ಕಂಡು ಫ್ಯಾನ್ಸ್ ಫಿದಾ!

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳಿಗೆ ಕೊನೆಗೂ ಬಹುದೊಡ್ಡ ಸಿಹಿ ಸುದ್ದಿ ಸಿಕ್ಕಿದೆ. ದೀರ್ಘಕಾಲದಿಂದ ತೀವ್ರ ಕುತೂಹಲ ಕೆರಳಿಸಿರುವ ಯಶ್ ನಟನೆಯ ‘ಟಾಕ್ಸಿಕ್’(Toxic) ಚಿತ್ರದ ಗ್ಲೋಬಲ್ ಟ್ರೈಲರ್ ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ. ಮುಂಬರುವ ಆಗಸ್ಟ್ ೮ ರಂದು ಇಡೀ ವಿಶ್ವದಾದ್ಯಂತ ಈ ಬಿಗ್ ಬಜೆಟ್ ಸಿನಿಮಾದ ಅಧಿಕೃತ ಟ್ರೈಲರ್ ಧೂಳೆಬ್ಬಿಸಲು ಸಜ್ಜಾಗಿದೆ. ಖುದ್ದು ನಟ ಯಶ್ ಅವರೇ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ಧಮಾಕಾ ಅಪ್‌ಡೇಟ್ ಹಂಚಿಕೊಂಡಿದ್ದಾರೆ. “ಕೌಂಟ್‌ಡೌನ್ ಶುರುವಾಗಿದೆ… ಆಗಸ್ಟ್ ೮ ರಂದು ಟಾಕ್ಸಿಕ್ ಟ್ರೈಲರ್…

Read Full News
Toxic Team Shares Birthday Gift for Kiara Advani Actress Turns Up the Heat as Nadiya

Toxic: ‘ತಬಾಹಿ’ ಬೆನ್ನಲ್ಲೇ ಮತ್ತೊಂದು ಸೌಂಡ್ ಮಾಡಿದ ಕಿಯಾರಾ ಅಡ್ವಾನಿ; ಹುಟ್ಟುಹಬ್ಬದ ದಿನವೇ ರಿಲೀಸ್ ಆಯ್ತು ‘ಟಾಕ್ಸಿಕ್’ ಚಿತ್ರದ ಗ್ಲಾಮರಸ್ ಲುಕ್!

ಮುಂಬೈ: ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್’ (Toxic) ಸಿನಿಮಾದ ‘ತಬಾಹಿ’ ಗೀತೆಯಲ್ಲಿ ತಮ್ಮ ಅಪ್ರತಿಮ ಸೌಂದರ್ಯದಿಂದ ಪ್ರೇಕ್ಷಕರ ಮನಗೆದ್ದಿದ್ದ ಬಾಲಿವುಡ್ ನಟಿ ಕಿಯಾರಾ ಅಡ್ವಾನಿ, ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಹೊಸ ಸಂಚಲನ ಸೃಷ್ಟಿಸಿದ್ದಾರೆ. ಕಿಯಾರಾ ಅವರ ಜನ್ಮದಿನದ ಅಂಗವಾಗಿ ‘ಟಾಕ್ಸಿಕ್’ ಚಿತ್ರತಂಡವು ಅಭಿಮಾನಿಗಳಿಗೆ ವಿಶೇಷ ಉಡುಗೊರೆ ನೀಡಿದ್ದು, ಅವರ ಹೊಚ್ಚ ಹೊಸ ಲುಕ್‌ನ ಪೋಸ್ಟರ್ ಅನ್ನು ಹಂಚಿಕೊಂಡಿದೆ. ನಾದಿಯಾ ಪಾತ್ರದ ಹೊಸ ಝಲಕ್ ಈಗಾಗಲೇ ತೆರೆಮೇಲೆ ಯಶ್ ಮತ್ತು ಕಿಯಾರಾ ಜೋಡಿಯ ಅದ್ಭುತ ಜುಗಲ್‌ಬಂದಿ ಹಾಗೂ…

Read Full News
Rocking Star Yashs Uber Cool Yet Lethal Look From toxic Goes Viral Movie Release Countdown Begins

Toxic: ‘ಟಾಕ್ಸಿಕ್’ ಬಿಡುಗಡೆಗೆ ಕೌಂಟ್‌ಡೌನ್ ಶುರು: ಹೊಸ ಪೋಸ್ಟರ್ ರಿಲೀಸ್

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ (Toxic) ಸಿನಿಮಾ ಬೆಳ್ಳಿಪರದೆಗೆ ಬರಲು ಇನ್ನು ಕೇವಲ ಒಂದು ತಿಂಗಳು ಮಾತ್ರ ಬಾಕಿ ಉಳಿದಿದೆ. ಜುಲೈ 26 ರಿಂದ ಆಗಸ್ಟ್ 26ರವರೆಗಿನ ದಿನಗಣನೆ ಅಧಿಕೃತವಾಗಿ ಶುರುವಾಗಿದ್ದು, ಚಿತ್ರತಂಡ ‘ಬಿಗಿನ್ಸ್ ವಿತ್ ಎ ಬ್ಯಾಂಗ್’ (Begins with a Bang) ಎಂಬ ಶೀರ್ಷಿಕೆಯಡಿ ಹೊಸ ಪೋಸ್ಟರ್ ಒಂದನ್ನು ಜುಲೈ 26 ರಂದು ಹಂಚಿಕೊಂಡಿದೆ. ಮಾಸ್ ಲುಕ್‌ನಲ್ಲಿ ಅಬ್ಬರಿಸಿದ ಯಶ್ ಈಗಾಗಲೇ ಸಿನಿಮಾದ ಹಲವು ಪೋಸ್ಟರ್‌ಗಳು ಸದ್ದು ಮಾಡಿದ್ದರೂ, ಇತ್ತೀಚಿನ…

Read Full News
Yashs Toxic Song Manamohaka Triggers Kirathaka Nostalgia Among Fans

TOXIC: ‘ತಬಾಹಿ’ ಬೆನ್ನಲ್ಲೇ ‘ಟಾಕ್ಸಿಕ್’ನಿಂದ ಮತ್ತೊಂದು ಧಮಾಕಾ; ಯೂಟ್ಯೂಬ್‌ನಲ್ಲಿ ಸೌಂಡ್ ಮಾಡ್ತಿದೆ ‘ಮನಮೋಹಕ’ ಗೀತೆ

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅವರ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಚಿತ್ರ ‘ಟಾಕ್ಸಿಕ್’ (Toxic) ಸಿನಿಮಾದ ಎರಡನೇ ಹಾಡು ಇಂದು (ಜುಲೈ 21) ಬಿಡುಗಡೆಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ. ಕೆಲ ದಿನಗಳ ಹಿಂದಷ್ಟೇ ರಿಲೀಸ್ ಆಗಿದ್ದ ‘ತಬಾಹಿ’ ಹಾಡಿನಲ್ಲಿ ಕಿಯಾರಾ ಅಡ್ವಾಣಿ ಜೊತೆ ಅಬ್ಬರಿಸಿದ್ದ ಯಶ್, ಇದೀಗ ಬಿಡುಗಡೆಯಾಗಿರುವ ‘ಮನಮೋಹಕ’ ಎಂಬ ಪ್ರೇಮಗೀತೆಯಲ್ಲಿ ಬಾಲಿವುಡ್ ನಟಿ ತಾರಾ ಸುತಾರಿಯಾ ಜೊತೆ ರೊಮ್ಯಾನ್ಸ್ ಮಾಡಿದ್ದಾರೆ. ವಿಶೇಷವೆಂದರೆ, ಈ ಹೊಸ ಹಾಡನ್ನು ನೋಡಿದ ಸಿನಿಪ್ರೇಮಿಗಳು ಯಶ್ ಅವರ…

Read Full News
yash toxic flm to host global event in Bengaluru

Toxic: ಜಾಗತಿಕ ಮಾಧ್ಯಮಗಳಿಗೆ ಬೆಂಗಳೂರೇ ವೇದಿಕೆ: ‘ಟಾಕ್ಸಿಕ್’ ಪ್ರಚಾರಕ್ಕೆ ಯಶ್ ಬಿಗ್ ಪ್ಲಾನ್!

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ, ಸ್ಯಾಂಡಲ್‌ವುಡ್‌ನ ಅತ್ಯಂತ ದುಬಾರಿ ಸಿನಿಮಾ ‘ಟಾಕ್ಸಿಕ್’ (Toxic) ಸದ್ಯ ಇಡೀ ಸಿನಿಪ್ರೇಮಿಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ. ಗೀತು ಮೋಹನ್‌ದಾಸ್ ಆ್ಯಕ್ಷನ್ ಕಟ್ ಹೇಳುತ್ತಿರುವ ಈ ಪ್ಯಾನ್-ವರ್ಲ್ಡ್ ಸಿನಿಮಾದ ಅಪ್‌ಡೇಟ್‌ಗಳಿಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಇದರ ನಡುವೆ, ಚಿತ್ರತಂಡವು ಸಿನಿಮಾದ ಪ್ರಚಾರಕ್ಕಾಗಿ ಹೊಸ ಇತಿಹಾಸ ಸೃಷ್ಟಿಸಲು ಮುಂದಾಗಿದ್ದು, ಮುಂಬರುವ ಆಗಸ್ಟ್ 15ರ ಸ್ವಾತಂತ್ರ್ಯ ದಿನೋತ್ಸವದಂದು ಸಿಲಿಕಾನ್ ಸಿಟಿಯಲ್ಲಿ ಹೈ-ಪ್ರೊಫೈಲ್ ಈವೆಂಟ್ ಒಂದನ್ನು ನಡೆಸಲು ತೀರ್ಮಾನಿಸಿದೆ. ಅಂತರರಾಷ್ಟ್ರೀಯ ಪತ್ರಕರ್ತರನ್ನು ಬರಮಾಡಿಕೊಳ್ಳಲಿದೆ ಸಿಲಿಕಾನ್ ಸಿಟಿ…

Read Full News
Actor Yash went to america for toxic film business

Yash: ಹಾಲಿವುಡ್ ಅಂಗಣದಲ್ಲಿ ರಾಕಿ ಭಾಯ್ ಮಾಸ್ಟರ್ ಪ್ಲಾನ್: ‘ಟಾಕ್ಸಿಕ್’ ವರ್ಲ್ಡ್‌ವೈಡ್ ಬಿಸಿನೆಸ್‌ಗಾಗಿ ಯುಎಸ್‌ಗೆ ಹಾರಿದ ಯಶ್!

ಬೆಂಗಳೂರು: ಸ್ಯಾಂಡಲ್‌ವುಡ್ ಅಷ್ಟೇ ಅಲ್ಲದೆ ಇಡೀ ಜಾಗತಿಕ ಸಿನಿಮಾ ರಂಗವೇ ಕುತೂಹಲದಿಂದ ಎದುರುನೋಡುತ್ತಿರುವ ನಟ ಯಶ್, (Yash) ಸದ್ಯ ತಮ್ಮ ಮುಂದಿನ ಬಿಗ್ ಬಜೆಟ್ ಚಿತ್ರಗಳ ತಯಾರಿಯಲ್ಲಿ ಮುಳುಗಿದ್ದಾರೆ. ಮೂಲ ಯೋಜನೆಗಳ ಪ್ರಕಾರ, ರಾಕಿಂಗ್ ಸ್ಟಾರ್ ನಟನೆಯ ನೂತನ ಚಿತ್ರ ‘ಟಾಕ್ಸಿಕ್’ ಈಗಾಗಲೇ ಬೆಳ್ಳಿಪರದೆಯ ಮೇಲೆ ಅಬ್ಬರಿಸಬೇಕಿತ್ತು. ಆದರೆ, ಉನ್ನತ ಮಟ್ಟದ ಮೇಕಿಂಗ್ ಹಾಗೂ ತಾಂತ್ರಿಕ ಸೂಕ್ಷ್ಮತೆಗಳ ಕಾರಣದಿಂದಾಗಿ ಚಿತ್ರದ ಬಿಡುಗಡೆ ತಡವಾಗುತ್ತಾ ಬಂದಿದೆ. ಸದ್ಯ ಹರಿದಾಡುತ್ತಿರುವ ಗಾಸಿಪ್‌ಗಳ ಪ್ರಕಾರ, ಈ ವರ್ಷದ ಕೊನೆಯಲ್ಲಿ ಅಂದರೆ ಡಿಸೆಂಬರ್…

Read Full News
yash on international magazine variety cover photo talks about toxic film

Yash: ವೆರೈಟಿ ಮ್ಯಾಗಜೀನ್ ಮುಖಪುಟದಲ್ಲಿ ಯಶ್ ಮಿಂಚು: ‘ಟಾಕ್ಸಿಕ್’ ಚಿತ್ರದ ಬಗ್ಗೆ ಹೆಚ್ಚಿದ ಕುತೂಹಲ

ಬೆಂಗಳೂರು: ಕೆಜಿಎಫ್ ಸರಣಿಯ ಮೂಲಕ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ನಟ ಯಶ್ (Yash), ಈಗ ‘ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್-ಅಪ್ಸ್’ ಚಿತ್ರದ ಮೂಲಕ ಮತ್ತೊಂದು ಸಂಚಲನ ಸೃಷ್ಟಿಸಲು ಸಜ್ಜಾಗಿದ್ದಾರೆ. ವಿಶ್ವವಿಖ್ಯಾತ ‘ವೆರೈಟಿ’ ಮ್ಯಾಗಜೀನ್‌ನ ಮುಖಪುಟದಲ್ಲಿ ಯಶ್ ಅವರ ಸ್ಟೈಲಿಶ್ ಫೋಟೋ ಕಾಣಿಸಿಕೊಂಡಿದ್ದು, ಅವರ ಸಿನಿಮಾ ಹಾದಿಯ ಬಗ್ಗೆ ವಿಶೇಷ ಲೇಖನ ಪ್ರಕಟವಾಗಿದೆ. ಯಶ್ ಎಫೆಕ್ಟ್: ಬಿಳಿ ಸೂಟ್ ಹಾಗೂ ಹ್ಯಾಟ್ ಧರಿಸಿದ ಯಶ್ ಅವರ ಹೊಸ ಲುಕ್ ಸಾಮಾಜಿಕ ಜಾಲತಾಣಗಳಲ್ಲಿ ಕಿಚ್ಚು ಹಚ್ಚಿದೆ. ಮ್ಯಾಗಜೀನ್ ಈ…

Read Full News