TOP NEWS
Big Relief for Bengaluru Commuters Electronics City Expressway Toll Cut by 60 percent

Bengaluru: ಬೆಂಗಳೂರು ಪ್ರಯಾಣಿಕರಿಗೆ ಭರ್ಜರಿ ಸಿಹಿ ಸುದ್ದಿ: ಎಲೆಕ್ಟ್ರಾನಿಕ್ಸ್ ಸಿಟಿ ಫ್ಲೈಓವರ್ ಟೋಲ್ ಶೇ. 60 ರಷ್ಟು ಇಳಿಕೆ!

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ (Bengaluru) ಭಾರಿ ಸಂಚಾರ ದಟ್ಟಣೆಯಲ್ಲಿ ನಿತ್ಯ ಸಿಲುಕಿ, ಎಲೆಕ್ಟ್ರಾನಿಕ್ಸ್ ಸಿಟಿಯ ವಿವಿಧ ಐಟಿ ಸಂಸ್ಥೆಗಳು ಹಾಗೂ ಕಂಪನಿಗಳಿಗೆ ತೆರಳುವ ಸಾವಿರಾರು ಉದ್ಯೋಗಿಗಳು ಮತ್ತು ಪ್ರಯಾಣಿಕರಿಗೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಅತ್ಯಂತ ಸಿಹಿ ಸುದ್ದಿಯೊಂದನ್ನು ನೀಡಿದೆ. ಹೊಸೂರು ರಸ್ತೆಯ ಎಲೆಕ್ಟ್ರಾನಿಕ್ಸ್ ಸಿಟಿ ಎಲಿವೇಟೆಡ್ ಎಕ್ಸ್‌ಪ್ರೆಸ್‌ವೇಯಲ್ಲಿ ವಿಧಿಸಲಾಗುತ್ತಿದ್ದ ಟೋಲ್ ದರವನ್ನು ಬರೋಬ್ಬರಿ ಶೇಕಡಾ 60 ರಷ್ಟು ಕಡಿತಗೊಳಿಸಲು NHAI ಕಾರ್ಯಯೋಜನೆ ರೂಪಿಸಿದೆ. ಪ್ರತಿದಿನ ಹೊಸೂರು ರಸ್ತೆಯ ತಳಭಾಗದಲ್ಲಿ ಎದುರಾಗುವ ಸಾರಿಗೆ ದಟ್ಟಣೆಯಿಂದ…

Read Full News