TOP NEWS
Crime tollywood actor bharath and cinematographer sai trilok lost life

Crime: ಟಾಲಿವುಡ್‌ನಲ್ಲಿ ಶೋಕ ಸಾಗರ: ಭೀಕರ ಅಪಘಾತಕ್ಕೆ ಬಲಿಯಾದ ನಟ ಭರತ್ ಕಾಂತ್ ಮತ್ತು ಸಾಯಿ ತ್ರಿಲೋಕ್!

ಹೈದರಾಬಾದ್: ತೆಲುಗು ಚಿತ್ರರಂಗದ ಭರವಸೆಯ ನಟ, ಖ್ಯಾತ ಯೂಟ್ಯೂಬರ್ ಭರತ್ ಕಾಂತ್ ಹಾಗೂ ಸಿನಿಮಾಟೋಗ್ರಾಫರ್ ಸಾಯಿ ತ್ರಿಲೋಕ್ ಭಾನುವಾರ ರಾತ್ರಿ ಸಂಭವಿಸಿದ ಭೀಕರ ರಸ್ತೆ (Crime) ಅಪಘಾತದಲ್ಲಿ ಬಲಿಯಾಗಿದ್ದಾರೆ. ಯೌವನದ ಹೊಸ್ತಿಲಲ್ಲಿದ್ದ ಈ ಇಬ್ಬರೂ ಪ್ರತಿಭೆಗಳು ಕೇವಲ 31ನೇ ವಯಸ್ಸಿನಲ್ಲೇ ಇಹಲೋಕ ತ್ಯಜಿಸಿರುವುದು ಸಿನಿಮಾ ಪ್ರೇಮಿಗಳಲ್ಲಿ ತೀವ್ರ ನೋವುಂಟು ಮಾಡಿದೆ. ನಿಯಂತ್ರಣ ತಪ್ಪಿ ಕಂಟೈನರ್‌ಗೆ ಡಿಕ್ಕಿ ಹೊಡೆದ ಕಾರು ನೆಹರು ಔಟರ್ ರಿಂಗ್ ರೋಡ್‌ನಲ್ಲಿ ಈ ಭೀಕರ ಘಟನೆ ನಡೆದಿದೆ. ಎಕ್ಸಿಟ್ ನಂಬರ್ 12ರ ಸಮೀಪ ಭರತ್…

Read More