TOP NEWS
Belagavi Winter Session Dates Announced 9 Day Session to Begin From December 2

Winter Session: ಬೆಳಗಾವಿ ಚಳಿಗಾಲದ ಅಧಿವೇಶನಕ್ಕೆ ಮುಹೂರ್ತ ಫಿಕ್ಸ್: ಡಿಸೆಂಬರ್ 2ರಿಂದ ಸುವರ್ಣ ವಿಧಾನಸೌಧದಲ್ಲಿ ಕಲಾಪ ಆರಂಭ!

ಬೆಳಗಾವಿ: ಕರ್ನಾಟಕ ವಿಧಾನಮಂಡಲದ ಬಹುನಿರೀಕ್ಷಿತ ಚಳಿಗಾಲದ ಅಧಿವೇಶನಕ್ಕೆ ಮುಹೂರ್ತ ನಿಗದಿಯಾಗಿದ್ದು, ಗಡಿ ಜಿಲ್ಲೆ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ (Winter Session) ಉಭಯ ಸದನಗಳ ಕಲಾಪ ನಡೆಸಲು ದಿನಾಂಕಗಳನ್ನು ಅಧಿಕೃತವಾಗಿ ಖಚಿತಪಡಿಸಲಾಗಿದೆ. ಡಿಸೆಂಬರ್ 2ರಿಂದ ಬೆಳಗಾವಿಯಲ್ಲಿ 16ನೇ ಚಳಿಗಾಲದ ಅಧಿವೇಶನ ಆರಂಭವಾಗಲಿದ್ದು, ರಾಜ್ಯ ಸರ್ಕಾರದ ವಿವಿಧ ನೀತಿ-ನಿಯಮಗಳು, ಸಾರ್ವಜನಿಕ ಧ್ವನಿ ಹಾಗೂ ಜ್ವಲಂತ ಸಮಸ್ಯೆಗಳ ಕುರಿತು ಗಂಭೀರ ಚರ್ಚೆಗಳಿಗೆ ವೇದಿಕೆ ಸಜ್ಜಾಗಿದೆ. 9 ದಿನಗಳ ಕಾಲಾವಧಿ: ಸುವರ್ಣ ವಿಧಾನಸೌಧದಲ್ಲಿ 14ನೇ ಕಲಾಪ ಸಾಮಾನ್ಯವಾಗಿ ಬೆಳಗಾವಿ ಅಧಿವೇಶನವು 10 ದಿನಗಳ…

Read Full News