TOP NEWS
Tensions Rise in Strait of Hormuz India Expresses Deep Concern Over Attack on MT On Peace

Strait of Hormuz: ಒಮಾನ್ ಕರಾವಳಿಯಲ್ಲಿ ವಾಣಿಜ್ಯ ಹಡಗಿನ ಮೇಲೆ ಕ್ಷಿಪಣಿ ದಾಳಿ: 12 ಭಾರತೀಯ ಸಿಬ್ಬಂದಿಗೆ ಗಂಭೀರ ಗಾಯ!

ಬೆಂಗಳೂರು: ಒಮಾನ್ ಕರಾವಳಿಯ ಬಳಿ ಹಾರ್ಮುಜ್ ಜಲಸಂಧಿಯಲ್ಲಿ ( Strait of Hormuz ) ಪ್ರಯಾಣಿಸುತ್ತಿದ್ದ ಪನಾಮಾ ಧ್ವಜ ಹೊಂದಿದ ವಾಣಿಜ್ಯ ಸರಕು ನೌಕೆಯ ಮೇಲೆ ಕ್ಷಿಪಣಿ ಅಥವಾ ಯೋಜಿತ ಸ್ಪೋಟಕ ದಾಳಿ ನಡೆದಿದ್ದು, ಘಟನೆಯಲ್ಲಿ 11 ಭಾರತೀಯ ಸಿಬ್ಬಂದಿ ಸೇರಿದಂತೆ ಕನಿಷ್ಠ 12 ಜನರು ತೀವ್ರವಾಗಿ ಗಾಯಗೊಂಡಿದ್ದಾರೆ. ಈ ಕಳವಳಕಾರಿ ವಿಚಾರವನ್ನು ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಮಂಗಳವಾರ ಅಧಿಕೃತವಾಗಿ ದೃಢಪಡಿಸಿದೆ. 19 ಜನ ಸಿಬ್ಬಂದಿ ಇದ್ದ ಹಡಗು ದಾಳಿಗೊಳಗಾದ ‘ಎಂಟಿ ಆನ್ ಪೀಸ್’ (IMO 9893204)…

Read More
Iran america Strait of Hormuz y oil supply face problem

Strait of Hormuz: ಅಮೆರಿಕ-ಇರಾನ್ ಯುದ್ಧಕ್ಕೆ ಬ್ರೇಕ್; ಹೋರ್ಮುಜ್ ಜಲಸಂಧಿ ಮರು ಆರಂಭವಾದ್ರೂ ತಕ್ಷಣವೇ ಮುಗಿಯಲ್ಲ ತೈಲ ಬಿಕ್ಕಟ್ಟು!

ನ್ಯೂಯಾರ್ಕ್: ಜಾಗತಿಕ ಆರ್ಥಿಕತೆಗೆ ಭಾರಿ ಕಂಟಕ ತಂದಿಟ್ಟಿದ್ದ ಅಮೆರಿಕ ಮತ್ತು ಇರಾನ್ ನಡುವಿನ ಸುದೀರ್ಘ ಯುದ್ಧಕ್ಕೆ ಅಂತೂ ಇಂತೂ ತೆರೆಬಿದ್ದಿದೆ. ಪ್ರಪಂಚದ ಇಂಧನ ಸಾಗಾಟದ ಅತ್ಯಂತ ಪ್ರಮುಖ ಕಡಲ ಹೆದ್ದಾರಿಯಾದ ‘ಹೋರ್ಮುಜ್ ಜಲಸಂಧಿ’ಯನ್ನು (Strait of Hormuz) ಮರು ಆರಂಭಿಸುವ ಕುರಿತು ಉಭಯ ದೇಶಗಳ ನಡುವೆ ಐತಿಹಾಸಿಕ ಒಪ್ಪಂದವೇನೋ ಪ್ರಕಟವಾಗಿದೆ. ಆದರೆ, ಈ ಒಪ್ಪಂದದ ಬೆನ್ನಲ್ಲೇ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಮತ್ತು ಅನಿಲದ ಕೊರತೆ ಹಾಗೂ ಗಗನಕ್ಕೇರಿರುವ ಇಂಧನ ಬೆಲೆಯ ಬಿಸಿ ತಕ್ಷಣವೇ ತಣ್ಣಗಾಗುವುದಿಲ್ಲ ಎಂದು…

Read More