TOP NEWS
UAE Confers Order of Zayed II on Indian Captain Smit Machchhar for Mid Air Heroics

Smit Machchhar: ಭಾರತೀಯ ಪೈಲಟ್‌ಗೆ ಯುಎಇ ಅತ್ಯುನ್ನತ ಗೌರವ: ಕ್ಯಾಪ್ಟನ್ ಸ್ಮಿತ್‌ಗೆ ‘ಆರ್ಡರ್ ಆಫ್ ಜಾಯೆದ್ II’ ಪ್ರಶಸ್ತಿ!

ದುಬೈ: ಮಧ್ಯಪ್ರಾಚ್ಯದ ಆಗಸದಲ್ಲಿ ಸಂಭವಿಸಬಹುದಾಗಿದ್ದ ಭಾರಿ ವಿಮಾನ ದುರಂತ ಹಾಗೂ ಹೈಜಾಕ್ ಯತ್ನವನ್ನು ತಮ್ಮ ಅಪ್ರತಿಮ ಶೌರ್ಯದಿಂದ ತಡೆದು 170ಕ್ಕೂ ಹೆಚ್ಚು ಪ್ರಯಾಣಿಕರ ಜೀವ ಉಳಿಸಿದ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ (Smit Machchhar) ಮತ್ತು ಫ್ಲೈದುಬೈ (flydubai) ವಿಮಾನ ಸಿಬ್ಬಂದಿಗೆ ಯುನೈಟೆಡ್ ಅರಬ್ ಎಮಿರೇಟ್ಸ್ (UAE) ಅತ್ಯುನ್ನತ ಸಿವಿಲಿಯನ್ ಗೌರವವನ್ನು ನೀಡಿ ಸನ್ಮಾನಿಸಿದೆ. ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಹಾಗೂ ವಿಮಾನ ಸಿಬ್ಬಂದಿಗೆ…

Read More