Siddaramaiah: ಶಾಪಿಂಗ್ ಮೂಡ್‌ನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ: ಮಂತ್ರಿ ಮಾಲ್‌ನಲ್ಲಿ ಬಟ್ಟೆ ಖರೀದಿಸಿದ ಸಿದ್ದು ಜೊತೆ ಸೆಲ್ಫಿ ತಗೆದುಕೊಂಡ ಜನ!
ಬೆಂಗಳೂರು: ರಾಜಕೀಯ ಜಂಜಾಟಗಳಿಂದ ಕೊಂಚ ಬ್ರೇಕ್ ಪಡೆದಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಇಂದು ಬೆಳಗ್ಗೆ ಪಕ್ಕಾ ಶಾಪಿಂಗ್ ಮೂಡ್‌ನಲ್ಲಿ ಕಾಣಿಸಿಕೊಂಡರು. ದೆಹಲಿ ಪ್ರವಾಸ ಮುಗಿಸಿ ನಿನ್ನೆ ತಡರಾತ್ರಿಯಷ್ಟೇ ಬೆಂಗಳೂರಿಗೆ ಹಿಂತಿರುಗಿದ ಅವರು, ಇಂದು ಮುಂಜಾನೆ ಮಲ್ಲೇಶ್ವರಂನ ಸಂಪಿಗೆ ರಸ್ತೆಯಲ್ಲಿರುವ ಪ್ರಸಿದ್ಧ ಮಂತ್ರಿ ಮಾಲ್‌ಗೆ ದಿಢೀರ್ ಭೇಟಿ ನೀಡಿದರು. ಬೆಳಗಿನ ಜಾವದ ವಾಯು ವಿಹಾರಕ್ಕೆ (ಮಾರ್ನಿಂಗ್ ವಾಕ್) ಬೇಕಾದ ಟ್ರ್ಯಾಕ್ ಸೂಟ್ ಸೇರಿದಂತೆ ಕೆಲವು ಉಡುಪುಗಳನ್ನು ಖರೀದಿಸಲು ಅವರು ಮಾಲ್‌ಗೆ ಆಗಮಿಸಿದ್ದರು. ಸೆಲ್ಫಿಗೆ ಪೋಸ್ ನೀಡಿದ…
