Shani Effects: ಡಿಸೆಂಬರ್ 11ರಿಂದ ಶನಿ ನೇರ ಸಂಚಾರ: ಈ ರಾಶಿಯವರಿಗೆ ಕಾದಿದೆ ಕಂಟಕ
ಜ್ಯೋತಿಷ್ಯ ಶಾಸ್ತ್ರದಲ್ಲಿ ‘ಕರ್ಮಫಲದಾತ’ (Shani Effects) ಹಾಗೂ ‘ನ್ಯಾಯಾಧೀಶ’ ಎಂಬ ಬಿರುದಿನಿಂದ ಪ್ರಸಿದ್ಧಿ ಪಡೆದಿರುವ ಶನಿದೇವನು ತನ್ನ ಚಲನೆಯಲ್ಲಿ ಮಹತ್ವದ ಬದಲಾವಣೆ ಮಾಡಲು ಸಜ್ಜಾಗಿದ್ದಾನೆ. ಕಳೆದ ಜುಲೈ 27ರಿಂದ ಮೀನ ರಾಶಿಯಲ್ಲಿ ಹಿಮ್ಮುಖವಾಗಿ (ವಕ್ರಿ) ಸಂಚರಿಸುತ್ತಿದ್ದ ಶನಿಯು, ಮುಂಬರುವ ಡಿಸೆಂಬರ್ 11ರಂದು ಅದೇ ರಾಶಿಯಲ್ಲಿ ತನ್ನ ನೇರ ಸಂಚಾರವನ್ನು (ಮಾರ್ಗಿ) ಅಧಿಕೃತವಾಗಿ ಆರಂಭಿಸಲಿದ್ದಾನೆ. ಶನಿಯು ವಕ್ರಿ ಸ್ಥಿತಿಯಿಂದ ಮಾರ್ಗಿಯೆಡೆಗೆ ಸಾಗುತ್ತಿರುವುದು ಎಲ್ಲಾ 12 ರಾಶಿಗಳ ಮೇಲೂ ಗಾಢವಾದ ಪ್ರಭಾವ ಬೀರಲಿದೆ. ಈ ಬದಲಾವಣೆಯಿಂದ ಕೆಲವು ರಾಶಿಯವರಿಗೆ ಉದ್ಯೋಗ…
