TOP NEWS
6 Simple Remedies to Reduce the Effects of Shani Dosha and Sade Sati

Shani Benefits: ಶನಿ ದೋಷ ಮತ್ತು ಸಾಡೇಸಾತಿ ನಿವಾರಣೆಗೆ ಸರಳ ಜ್ಯೋತಿಷ್ಯ ಪರಿಹಾರ ಮಾಡಿ

ಬೆಂಗಳೂರು: ಹಿಂದೂ ಧರ್ಮದ ನಂಬಿಕೆಗಳ ಪ್ರಕಾರ, ಶನಿದೋಷ, ಶನಿ ಸಾಡೇಸಾತಿ (Shani Benefits) ಅಥವಾ ಜೀವನದಲ್ಲಿ ನಿರಂತರವಾಗಿ ಎದುರಾಗುವ ಕಷ್ಟ-ಅಡೆತಡೆಗಳಿಂದ ಮುಕ್ತಿ ಪಡೆಯಲು ಶನಿವಾರದ ದಿನ ಶನಿದೇವನನ್ನು ವಿಶೇಷವಾಗಿ ಪೂಜಿಸುವುದು ಅತ್ಯಂತ ಶ್ರೇಷ್ಠವೆಂದು ಪರಿಗಣಿಸಲಾಗಿದೆ. ಕರ್ಮಫಲದಾತ ಹಾಗೂ ನ್ಯಾಯಾಧಿಪತಿಯಾದ ಶನಿದೇವನ ಅನುಗ್ರಹಕ್ಕೆ ಪಾತ್ರರಾಗಲು ಕೆಲವು ಧಾರ್ಮಿಕ ಆಚರಣೆಗಳನ್ನು ಶ್ರದ್ಧಾ-ಭಕ್ತಿಯಿಂದ ಪಾಲಿಸಬೇಕು. ಪ್ರಸಿದ್ಧ ಪುರೋಹಿತರಾದ ಉಮೇಶ್ ಭಟ್ಟ ಅವರ ಮಾರ್ಗದರ್ಶನದಂತೆ, ಶನಿ ದೋಷದ ಪ್ರಭಾವವನ್ನು ಕಡಿಮೆ ಮಾಡಿಕೊಳ್ಳಲು ಸಹಾಯ ಮಾಡುವ ಆರು ಸರಳ ನಿಯಮಗಳು ಇಲ್ಲಿವೆ: ಕಪ್ಪು ದಾರ…

Read Full News