Sadhgurus sleeping cycle sparks health warnings from experts

Sadhguru: ಸದ್ಗುರು ಅಲ್ಪ ನಿದ್ರೆಯ ಗುಟ್ಟು, ಆರೋಗ್ಯದ ಬಗ್ಗೆ ಹೆಚ್ಚಿದ ಕಾಳಜಿ

ನವದೆಹಲಿ: ಆಧ್ಯಾತ್ಮಿಕ ಗುರು ಸದ್ಗುರು (Sadhguru) ಇತ್ತೀಚೆಗೆ ನಟಿ ಆಲಿಯಾ ಭಟ್ ಅವರೊಂದಿಗೆ ನಡೆಸಿದ ಸಂಭಾಷಣೆಯಲ್ಲಿ ತಮ್ಮ ನಿದ್ರೆಯ ಬಗ್ಗೆ ಕುತೂಹಲಕಾರಿ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಕಳೆದ 27 ರಿಂದ 28 ವರ್ಷಗಳ ಕಾಲ ತಾವು ದಿನಕ್ಕೆ ಕೇವಲ ಎರಡೂವರೆ ಇಂದ ಮೂರು ಗಂಟೆಗಳ ಕಾಲ ಮಾತ್ರ ನಿದ್ರೆ ಮಾಡುತ್ತಿದ್ದಾಗಿ ಅವರು ತಿಳಿಸಿದ್ದಾರೆ. ಇತ್ತೀಚೆಗೆ ನಡೆದ ತುರ್ತು ಮೆದುಳಿನ ಶಸ್ತ್ರಚಿಕಿತ್ಸೆಯ ವೇಳೆ ನೀಡಲಾದ ಅರಿವಳಿಕೆಯ ಪ್ರಭಾವದಿಂದಾಗಿ ಈಗ ತಮ್ಮ ನಿದ್ರೆಯ ಅವಧಿ ನಾಲ್ಕರಿಂದ ಐದು ಗಂಟೆಗಳಿಗೆ ಏರಿಕೆಯಾಗಿದೆ ಎಂದು…

Read More