TOP NEWS
Good news Double Bonanza for Team India Jasprit Bumrah and Rishabh Pant Set for Grand Red Ball Comeback

Good News: ಟೀಮ್ ಇಂಡಿಯಾಗೆ ಡಬಲ್ ಧಮಾಕಾ: ರೆಡ್-ಬಾಲ್ ಕ್ರಿಕೆಟ್‌ಗೆ ಜಸ್ಪ್ರೀತ್ ಬುಮ್ರಾ, ರಿಷಭ್ ಪಂತ್ ಗ್ರಾಂಡ್ ಕಂಬ್ಯಾಕ್!

ಮುಂಬೈ: ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಭಾರಿ ಸಿಹಿ ಸುದ್ದಿ ಲಭಿಸಿದೆ. ಟೀಮ್ ಇಂಡಿಯಾದ ಪ್ರಮುಖ ವೇಗಿ ಜಸ್ಪ್ರೀತ್ ಬುಮ್ರಾ ಮತ್ತು ಆಕ್ರಮಣಕಾರಿ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಸುದಿರ್ಘ ವಿರಾಮದ ಬಳಿಕ ಒಟ್ಟಿಗೆ ರೆಡ್-ಬಾಲ್ (ಟೆಸ್ಟ್) ಕ್ರಿಕೆಟ್‌ಗೆ ಪುನರಾಗಮನ ಮಾಡಲು (Good News) ಸಜ್ಜಾಗಿದ್ದಾರೆ. ಫಿಟ್‌ನೆಸ್ ಹಾಗೂ ಗಾಯದ ಸಮಸ್ಯೆಯಿಂದಾಗಿ ಕೆಲವು ಪಂದ್ಯಗಳಿಂದ ದೂರ ಉಳಿದಿದ್ದ ಈ ಇಬ್ಬರು ಸ್ಟಾರ್ ಆಟಗಾರರು, ಮುಂಬರುವ ಪ್ರಮುಖ ಸರಣಿಗೂ ಮುನ್ನ ತಮ್ಮ ಲಯ ಕಂಡುಕೊಳ್ಳಲು ಭಾರತ ‘ಎ’ (India…

Read Full News
Rishabh Pant out from ind vs nz match

Rishabh Pant: ಟೀಂ ಇಂಡಿಯಾಗೆ ಶಾಕಿಂಗ್‌ ನ್ಯೂಸ್‌, ನ್ಯೂಜಿಲೆಂಡ್‌ ವಿರುದ್ದ ಆಡಲ್ಲ ರಿಷಬ್

ನವದೆಹಲಿ: ನ್ಯೂಜಿಲೆಂಡ್ ವಿರುದ್ಧದ ಹೈವೋಲ್ಟೇಜ್ ಏಕದಿನ ಸರಣಿಗೆ ತಯಾರಿ ನಡೆಸುತ್ತಿರುವ ಟೀಂ ಇಂಡಿಯಾಗೆ ಶಾಕಿಂಗ್‌ ಸುದ್ದಿ ಸಿಕ್ಕಿದ್ದು, ವಿಕೆಟ್‌ ಕೀಪರ್‌ ರಿಷಬ್‌ ಪಂತ್‌ (Rishabh Pant) ತಂಡದಿಂದ ಹೊರಗೆ ಬಿದ್ದಿದ್ದಾರೆ. ಗಾಯದ ಸಮಸ್ಯೆಯಿಂದ ಹೊರಬಂದ ರಿಷಬ್‌ ಮಾಹಿತಿಗಳ ಪ್ರಕಾರ, ಗಾಯದ ಸಮಸ್ಯೆ ಹಿನ್ನೆಲೆಯಲ್ಲಿ ರಿಷಬ್‌ ಅವರು ತಂಡದಿಂದ ಹೊರಗೆ ಬಂದಿದ್ದಾರೆ ಎನ್ನಲಾಗುತ್ತಿದೆ. ಶನಿವಾರ ನೆಟ್‌ ಪ್ರಾಕ್ಟೀಸ್‌ ಮಾಡುವಾಗ ಅವರಿಗೆ ಸಡನ್‌ ಆಗಿ ನೋವು ಕಾಣಿಸಿಕೊಂಡಿದೆ. ಹಾಗಾಗಿ ತಕ್ಷಣವೇ ಬಿಸಿಸಿಐ ಪಂತ್‌ ಅವರ ಬದಲಿಗೆ ಧ್ರುವ್ ಜುರೆಲ್ ಅವರನ್ನು…

Read Full News