TOP NEWS
A Heavy Blow to Commoners Kitchens: Rice Price Spike Across Karnataka

Rice Price: ಬಿಸಿ ಬಿಸಿ ಅನ್ನಕ್ಕೂ ಬಿತ್ತು ಬೆಲೆ ಏರಿಕೆ ಬಿಸಿ: ರಾಜ್ಯದಲ್ಲಿ ಅಕ್ಕಿ ದರ ದಿಢೀರ್ ಗಗನಕ್ಕೆ, ಕಂಗಾಲಾದ ಸಾರ್ವಜನಿಕರು!

ಬೆಂಗಳೂರು: ರಾಜ್ಯದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಈಗಾಗಲೇ ತತ್ತರಿಸಿರುವ ಸಾರ್ವಜನಿಕರಿಗೆ ಇದೀಗ ಮತ್ತೊಂದು ಭಾರಿ ಆಘಾತ ಎದುರಾಗಿದೆ. ಕನ್ನಡಿಗರ ನಿತ್ಯದ ಆಹಾರದ ಮುಖ್ಯ ಭಾಗವಾಗಿರುವ ಅಕ್ಕಿಯ ದರವು (Rice Price) ಹಠಾತ್ತನೆ ಗಗನಕ್ಕೇರಿದ್ದು, ಸಾಮಾನ್ಯ ಹಾಗೂ ಮಧ್ಯಮ ವರ್ಗದ ಗ್ರಾಹಕರ ಜೇಬಿಗೆ ದೊಡ್ಡ ಕತ್ತರಿ ಬಿದ್ದಿದೆ. ಕಳೆದ ಕೇವಲ ಒಂದು ತಿಂಗಳ ಅವಧಿಯಲ್ಲಿ ಸತತವಾಗಿ ಎರಡನೇ ಬಾರಿಗೆ ಅಕ್ಕಿ ಬೆಲೆ ಹೆಚ್ಚಳವಾಗಿದ್ದು, ಕಳೆದೊಂದು ವಾರದಿಂದಿಚೆಗೆ ಮಾರುಕಟ್ಟೆಯಲ್ಲಿ ದರ ಏರಿಕೆಯ ಪರ್ವ ಮುಂದುವರಿದಿದೆ. 100 ರೂಪಾಯಿಗೆ ಏರಿದ…

Read More