TOP NEWS
How to apply for KSRLPS Recruitment 2026

KSRLPS: 22 ವಿವಿಧ ಹುದ್ದೆಗೆ ಅರ್ಜಿ ಆಹ್ವಾನ, ಇಲ್ಲಿದೆ ಸಂಪೂರ್ಣ ಮಾಹಿತಿ

ಖಾಲಿ ಇರುವ 22 ಬ್ಲಾಕ್ ಮ್ಯಾನೇಜರ್, ಆಫೀಸ್ ಅಸಿಸ್ಟೆಂಟ್ ಹುದ್ದೆಗಳನ್ನ ಭರ್ತಿ ಮಾಡಲು ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಪ್ರಚಾರ ಸಂಘ (KSRLPS) ಅರ್ಜಿಗಳನ್ನ ಆಹ್ವಾನ ಮಾಡಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಈ ಅವಕಾಶವನ್ನ ಬಳಸಿಕೊಂಡು ಅರ್ಜಿ ಹಾಕಬಹುದಾಗಿದೆ. ಈ ಹುದ್ದೆಗೆ ಸಂಬಂಧಪಟ್ಟ ಹೆಚ್ಚಿನ ಮಾಹಿತಿ ಇಲ್ಲಿದೆ. ಸಂಸ್ಥೆಯ ಹೆಸರು: ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಪ್ರವರ್ತನಾ ಸಂಘಹುದ್ದೆಗಳ ಸಂಖ್ಯೆ: 22ಹುದ್ದೆಯ ಸ್ಥಳ: ವಿಜಯಪುರಹುದ್ದೆಯ ಹೆಸರು: ಬ್ಲಾಕ್ ಮ್ಯಾನೇಜರ್, ಕಚೇರಿ ಸಹಾಯಕಸಂಬಳ: ತಿಂಗಳಿಗೆ ರೂ. 17,050 – 30,000/- KSRLPS ಹುದ್ದೆಯ…

Read Full News
How to apply for SBI Recruitment 2026

SBI: 2273 ಹುದ್ದೆಗೆ ಅರ್ಜಿ ಆಹ್ವಾನ, ಅಪ್ಲೈ ಮಾಡಲು ಇಲ್ಲಿ ಕ್ಲಿಕ್‌ ಮಾಡಿ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಸರ್ಕಲ್ ಬೇಸ್ಡ್ ಆಫೀಸರ್ಸ್ (CBO) ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ದೇಶದ ಅನೇಕ ರಾಜ್ಯಗಳಲ್ಲಿ ಈ ಹುದ್ದೆ ಖಾಲಿ ಇದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ, ಕೇಂದ್ರ ಸರ್ಕಾರಿ ಕೆಲಸವನ್ನ ತಮ್ಮದಾಗಿಸಿಕೊಳ್ಳಬಹುದಾಗಿದೆ. ಈ ಹುದ್ದೆಗೆ ಸಂಬಂಧಪಟ್ಟ ಹೆಚ್ಚಿನ ಮಾಹಿತಿ ಇಲ್ಲಿದೆ. ಸಂಸ್ಥೆಯ ಹೆಸರು : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಹುದ್ದೆಗಳ ಸಂಖ್ಯೆ: 2273ಹುದ್ದೆಯ ಸ್ಥಳ: ಭಾರತದಾದ್ಯಂತಹುದ್ದೆಯ ಹೆಸರು: ವೃತ್ತ ಆಧಾರಿತ ಅಧಿಕಾರಿಗಳು (CBO)ಸಂಬಳ: ವಾರ್ಷಿಕ ರೂ. 9,50,000/- SBI ಹುದ್ದೆಗಳ…

Read Full News
How to apply for KSAPS Recruitment

KSAPS: ಡಿಗ್ರಿ ಆಗಿದೆಯಾ? ಡೇಟಾ ಮ್ಯಾನೇಜರ್ ಕೆಲಸಕ್ಕೆ ಇಲ್ಲಿದೆ ಅವಕಾಶ

ಕರ್ನಾಟಕ ರಾಜ್ಯ ಏಡ್ಸ್ ತಡೆಗಟ್ಟುವಿಕೆ ಸಂಘವು (KSAPS) ಅಧಿಕೃತ ಅಧಿಸೂಚನೆಯ ಮೂಲಕ ಡೇಟಾ ಮ್ಯಾನೇಜರ್ ಹುದ್ದೆಗಳನ್ನು ಭರ್ತಿ ಮಾಡಲು ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಂಡು ಹುದ್ದೆಯನ್ನ ತಮ್ಮದಾಗಿಸಿಕೊಳ್ಳಬಹುದು. ಸಂಸ್ಥೆಯ ಹೆಸರು : ಕರ್ನಾಟಕ ರಾಜ್ಯ ಏಡ್ಸ್ ತಡೆಗಟ್ಟುವಿಕೆ ಸಂಘಹುದ್ದೆಗಳ ಸಂಖ್ಯೆ: 1ಉದ್ಯೋಗ ಸ್ಥಳ: ಕೋಲಾರಹುದ್ದೆ ಹೆಸರು: ಡೇಟಾ ಮ್ಯಾನೇಜರ್ಸಂಬಳ: ತಿಂಗಳಿಗೆ ರೂ. 21,000/- ಶೈಕ್ಷಣಿಕ ಅರ್ಹತೆ:  ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ ಡಿಪ್ಲೊಮಾ , ಪದವಿಯನ್ನು ಪೂರ್ಣಗೊಳಿಸಿರಬೇಕು . ವಯೋಮಿತಿ:  ಅಭ್ಯರ್ಥಿಯ ಗರಿಷ್ಠ ವಯಸ್ಸು 60 ವರ್ಷಗಳು. ವಯೋಮಿತಿ ಸಡಿಲಿಕೆ: ಕರ್ನಾಟಕ…

Read Full News
How to apply for Sports Authority of India Recruitment 2026

Sports Authority: ಪದವೀಧರರಿಗೆ ಗುಡ್‌ನ್ಯೂಸ್‌, 48 ಹುದ್ದೆಗೆ ಅರ್ಜಿ ಹಾಕಿ

ಭಾರತೀಯ ಕ್ರೀಡಾ ಪ್ರಾಧಿಕಾರವು (Sports Authority) 48 ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಂಡು ಅರ್ಜಿ ಹಾಕಬಹುದಾಗಿದೆ. ಈ ಹುದ್ದೆಗೆ ಸಂಬಂಧಪಟ್ಟಂತೆ ಹೆಚ್ಚಿನ ಮಾಹಿತಿ ಇಲ್ಲಿದೆ. ಸಂಸ್ಥೆಯ ಹೆಸರು : ಭಾರತೀಯ ಕ್ರೀಡಾ ಪ್ರಾಧಿಕಾರಹುದ್ದೆಗಳ ಸಂಖ್ಯೆ: 48ಹುದ್ದೆ ಹೆಸರು: ಕಾರ್ಯಕ್ಷಮತೆ ವಿಶ್ಲೇಷಕಸಂಬಳ: ತಿಂಗಳಿಗೆ ರೂ. 35,400 – 1,12,400/- ಶೈಕ್ಷಣಿಕ ಅರ್ಹತೆ:  ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ ಪದವಿ , ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿರಬೇಕು . ವಯಸ್ಸಿನ ಮಿತಿ:  ಅಭ್ಯರ್ಥಿಯ ಗರಿಷ್ಠ ವಯಸ್ಸು…

Read Full News
How to apply for NCERT Recruitment 2026

NCERT: ಶಿಕ್ಷಕರಾಗಬೇಕು ಅಂತ ಆಸೆ ಇದೆಯಾ? 117 ಹುದ್ದೆಗೆ ಹೀಗೆ ಅಪ್ಲೈ ಮಾಡಿ

117 ಪ್ರಾಧ್ಯಾಪಕರು, ಉಪ ಗ್ರಂಥಪಾಲಕ ಹುದ್ದೆಗಳಿಗೆ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (NCERT) ಅರ್ಜಿ ಆಹ್ವಾನ ಮಾಡಿದ್ದು, ಭೋಪಾಲ್, ಭುವನೇಶ್ವರ, ಮೈಸೂರು, ಶಿಲ್ಲಾಂಗ್, ದೆಹಲಿ, ಅಜ್ಮೀರ್‌ನಲ್ಲಿ ಕೆಲಸ ಮಾಡಲು ಆಸಕ್ತಿ ಇರುವ ಅಭ್ಯರ್ಥಿಗಳು ಅರ್ಜಿ ಹಾಕಬಹುದಾಗಿದೆ. ಈ ಹುದ್ದೆಗೆ ಸಂಬಂಧಪಟ್ಟಂತೆ ಹೆಚ್ಚಿನ ಮಾಹಿತಿ ಇಲ್ಲಿದೆ. ಸಂಸ್ಥೆಯ ಹೆಸರು : ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ ಹುದ್ದೆಗಳ ಸಂಖ್ಯೆ: 117ಉದ್ಯೋಗ ಸ್ಥಳ: ಭೋಪಾಲ್  , ಭುವನೇಶ್ವರ  , ಮೈಸೂರು , ಶಿಲ್ಲಾಂಗ್ , ದೆಹಲಿ, ಅಜ್ಮೀರ್ಹುದ್ದೆಯ ಹೆಸರು: ಪ್ರಾಧ್ಯಾಪಕ, ಉಪ ಗ್ರಂಥಪಾಲಕಸಂಬಳ: ತಿಂಗಳಿಗೆ…

Read Full News
MRVC Recruitment Project Engineer Jobs

MRVC: ಪ್ರಾಜೆಕ್ಟ್ ಎಂಜಿನಿಯರ್ ಹುದ್ದೆಗೆ ಅರ್ಜಿ ಆಹ್ವಾನ, ಬರೋಬ್ಬರಿ 2 ಲಕ್ಷ ಸಂಬಳ

ಮುಂಬೈ ರೈಲ್ವೆ ವಿಕಾಸ್ ಕಾರ್ಪೊರೇಷನ್ (MRVC) ಪ್ರಾಜೆಕ್ಟ್ ಎಂಜಿನಿಯರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು ಈ ಹುದ್ದೆಗೆ ಯಾವ ರೀತಿ ಅರ್ಜಿ ಹಾಕಬೇಕು? ವೇತನವೇನು? ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ. ಸಂಸ್ಥೆಯ ಹೆಸರು : ಮುಂಬೈ ರೈಲ್ವೆ ವಿಕಾಸ್ ಕಾರ್ಪೊರೇಷನ್ಹುದ್ದೆಗಳ ಸಂಖ್ಯೆ: 7ಉದ್ಯೋಗ ಸ್ಥಳ: ಮುಂಬೈಹುದ್ದೆಯ ಹೆಸರು: ಪ್ರಾಜೆಕ್ಟ್ ಎಂಜಿನಿಯರ್ಸಂಬಳ: ತಿಂಗಳಿಗೆ ರೂ. 40,000 – 2,00,000/- ಪೋಸ್ಟ್ ಹೆಸರು ಪೋಸ್ಟ್‌ಗಳ ಸಂಖ್ಯೆ ಅರ್ಹತೆ ಹಿರಿಯ ವ್ಯವಸ್ಥಾಪಕ /…

Read Full News
How to apply for AIESL Recruitment

AIESL Recruitment: ಡಿಗ್ರಿ ಆಗಿರುವವರಿಗೆ ಇಲ್ಲಿದೆ ಅವಕಾಶ, ಹೀಗೆ ಅಪ್ಲೈ ಮಾಡಿ

ಏರ್ ಇಂಡಿಯಾ ಎಂಜಿನಿಯರಿಂಗ್ ಸರ್ವೀಸಸ್ ಲಿಮಿಟೆಡ್ (AIESL Recruitment) ಕಂಪನಿ ಕಾರ್ಯದರ್ಶಿ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಈ ಹುದ್ದೆಗೆ ಸಂಬಂಧಪಟ್ಟ ಹೆಚ್ಚಿನ ಮಾಹಿತಿ ಇಲ್ಲಿದೆ. ಸಂಸ್ಥೆಯ ಹೆಸರು: ಏರ್ ಇಂಡಿಯಾ ಎಂಜಿನಿಯರಿಂಗ್ ಸರ್ವೀಸಸ್ ಲಿಮಿಟೆಡ್ಹುದ್ದೆಗಳ ಸಂಖ್ಯೆ: 1ಉದ್ಯೋಗ ಸ್ಥಳ: ದೆಹಲಿ  ಹುದ್ದೆಯ ಹೆಸರು: ಕಂಪನಿ ಕಾರ್ಯದರ್ಶಿಸಂಬಳ: ತಿಂಗಳಿಗೆ ರೂ. 1,20,000/- ಶೈಕ್ಷಣಿಕ ಅರ್ಹತೆ:  ವಿಶ್ವವಿದ್ಯಾಲಯಗಳಿಂದ ಪದವಿಯನ್ನು ಪೂರ್ಣಗೊಳಿಸಿರಬೇಕು . ವಯಸ್ಸಿನ ಮಿತಿ:  ಅಭ್ಯರ್ಥಿಯ ಗರಿಷ್ಠ ವಯಸ್ಸು 45 ವರ್ಷಗಳು. ಹೇಗೆ ಅರ್ಜಿ…

Read Full News