TOP NEWS
Rakshit Told Me to Go Ahead Rashmika Mandanna Throwback Interview Goes Viral

Rashmika Mandanna: ‘ಸ್ಕ್ರಿಪ್ಟ್ ಇಷ್ಟವಾದ್ರೆ ಮಾಡು ಅಂದಿದ್ರು ರಕ್ಷಿತ್’: ಗೀತಾ ಗೋವಿಂದಂ ಸಿನಿಮಾ ಒಪ್ಪಿಕೊಂಡ ಕ್ಷಣ ನೆನೆದ ರಶ್ಮಿಕಾ

ಬೆಂಗಳೂರು: ತಮ್ಮ ನೈಸರ್ಗಿಕ ಅಭಿನಯ ಮತ್ತು ಸೌಂದರ್ಯದಿಂದ ಭಾರತೀಯ ಚಿತ್ರರಂಗದಲ್ಲಿ ‘ನ್ಯಾಷನಲ್ ಕ್ರಶ್’ ಎಂದೇ ಹೆಸರುವಾಸಿಯಾಗಿರುವ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ (Rashmika Mandanna), ಇಂದು ಪ್ರಾದೇಶಿಕ ಭಾಷೆಗಳ ಗಡಿ ದಾಟಿ ಪ್ಯಾನ್-ಇಂಡಿಯಾ ಮಟ್ಟದಲ್ಲಿ ಮಿಂಚುತ್ತಿದ್ದಾರೆ. ಕನ್ನಡ, ತೆಲುಗು, ತಮಿಳು ಹಾಗೂ ಹಿಂದಿ ಚಿತ್ರರಂಗಗಳಲ್ಲಿ ಸಾಲು ಸಾಲು ಬ್ಲಾಕ್‌ಬಸ್ಟರ್ ಸಿನಿಮಾಗಳನ್ನು ನೀಡುತ್ತಿರುವ ರಶ್ಮಿಕಾಗೆ ಆರಂಭದಲ್ಲಿ ಯಾವುದೇ ಬಲವಾದ ಸಿನಿಮಾ ಹಿನ್ನೆಲೆ ಇರಲಿಲ್ಲ. ಯಾವುದೇ ಗಾಡ್‌ಫಾದರ್ ಇಲ್ಲದೆ ಚಿತ್ರರಂಗಕ್ಕೆ ಕಾಲಿಟ್ಟ ರಶ್ಮಿಕಾ ಅವರ ವೃತ್ತಿಜೀವನಕ್ಕೆ ದಾರಿದೀಪವಾಗಿದ್ದು ‘ಕಿರಿಕ್ ಪಾರ್ಟಿ’…

Read Full News