TOP NEWS
Super El Nino Alert India Faces Risk of Over 55,000 Heat Related Deaths Warns Tracker

El Nino: ‘ಸೂಪರ್ ಎಲ್ ನಿನೊ’ ಭೀತಿ: ಭಾರತದಲ್ಲಿ 55,೦೦೦ಕ್ಕೂ ಹೆಚ್ಚು ಜೀವಹಾನಿಯ ಆತಂಕ!

ನವದೆಹಲಿ: ಪ್ರಸ್ತುತ ಭಾರತದಲ್ಲಿ ಬೇಸಿಗೆಯ ಕಾವಿನ (El Nino) ಬಿಸಿ ಇನ್ನೂ ಪೂರ್ಣವಾಗಿ ತಗ್ಗಿಲ್ಲ. ಇದರ ಮಧ್ಯೆಯೇ ಬಂದಿರುವ ಹೊಸ ಹವಾಮಾನ ಮುನ್ಸೂಚನೆಯೊಂದು ಜಾಗತಿಕ ಮಟ್ಟದಲ್ಲಿ ತೀವ್ರ ಆತಂಕವನ್ನು ಹುಟ್ಟುಹಾಕಿದೆ. ವಿಶ್ವ ಹವಾಮಾನ ಸಂಸ್ಥೆ (WMO) ಹಾಗೂ ಹವಾಮಾನ ಟ್ರ್ಯಾಕರ್ ಬಿಡುಗಡೆ ಮಾಡಿರುವ ನೂತನ ವರದಿಯ ಪ್ರಕಾರ, ಪ್ರಸ್ತುತ ಸಕ್ರಿಯವಾಗಿರುವ ‘ಸೂಪರ್ ಎಲ್ ನಿನೊ’ (Super El Nino) ವಿದ್ಯಮಾನದ ಪರಿಣಾಮವಾಗಿ ಅಕ್ಟೋಬರ್‌ನಿಂದ ಮಾರ್ಚ್ ನಡುವಿನ ಅವಧಿಯಲ್ಲಿ ಭಾರತದಲ್ಲಿ ತೀವ್ರ ತಾಪಮಾನ ಏರಿಕೆಯಾಗಲಿದ್ದು, ಸುಮಾರು ೫೫,೦೦೦ಕ್ಕೂ ಹೆಚ್ಚು…

Read Full News