TOP NEWS
Rs 370 Biryani controversy Pranit More Appears Before NCW

Pranit More: ₹370 ಬಿರಿಯಾನಿ ಕಾಮೆಂಟ್ ವಿವಾದ; ಕಾಮಿಡಿಯನ್‌ಗಳ ಕ್ಷಮಾಪಣೆ ತಿರಸ್ಕರಿಸಿದ ಮಹಿಳಾ ಆಯೋಗ!

ನವದೆಹಲಿ: ಸ್ಟ್ಯಾಂಡ್‌ಅಪ್ ಕಾಮಿಡಿ ಶೋ ಒಂದರಲ್ಲಿ ಪ್ರೇಕ್ಷಕನೊಬ್ಬ ಮಹಿಳೆಯರ ಕುರಿತು ಆಡಿದ್ದ ವಿಕೃತ ಮಾತುಗಳು ತೀವ್ರ ಸ್ವರೂಪದ ವಿವಾದ ಪಡೆದುಕೊಂಡಿದ್ದು, ಈ ಹಿನ್ನೆಲೆಯಲ್ಲಿ ಕಾಮಿಡಿಯನ್ ಪ್ರಣೀತ್ ಮೋರೆ (Pranit More) ರಾಷ್ಟ್ರೀಯ ಮಹಿಳಾ ಆಯೋಗದ (NCW) ಎದುರು ವಿಚಾರಣೆಗೆ ನಿಲ್ಲಬೇಕಾದ ಪರಿಸ್ಥಿತಿ ಬಂದೊದಗಿದೆ. ಸೋಷಿಯಲ್ ಮೀಡಿಯಾದಲ್ಲಿ ಕಿಚ್ಚು ಹೊತ್ತಿಸಿದ ₹370 ಬಿರಿಯಾನಿ ಕಥೆ ಕೆಲ ದಿನಗಳ ಹಿಂದೆ ನಡೆದಿದ್ದ ಕಾಮಿಡಿ ಪ್ರದರ್ಶನದಲ್ಲಿ ಹಿಮಾಂಶು ಜಾಂಗ್ರಾ ಎಂಬ 23 ವರ್ಷದ ಯುವಕನೊಬ್ಬ ತಾನು ಮಹಿಳೆಯೊಬ್ಬಳ ಜೊತೆ ಡೇಟಿಂಗ್‌ಗೆ ಹೋಗಿದ್ದ…

Read More