TOP NEWS
Good news Big relief for private vehicle owners Government proposes BS6 pollution certificate validity extension to 3 years

Good News: ಖಾಸಗಿ ವಾಹನ ಸವಾರರಿಗೆ ಬಂಪರ್ ಆಫರ್: 3 ವರ್ಷಕ್ಕೊಮ್ಮೆ ಪಿಯುಸಿ ಮಾಡಿಸಿದ್ರೆ ಸಾಕು; ಕೇಂದ್ರದಿಂದ ಹೊಸ ರೂಲ್ಸ್!

ನವದೆಹಲಿ: ದೇಶದ ಲಕ್ಷಾಂತರ ಕಾರು ಹಾಗೂ ಬೈಕ್ ಮಾಲೀಕರಿಗೆ ಕೇಂದ್ರ ಸಾರಿಗೆ ಇಲಾಖೆಯು ಭರ್ಜರಿ ದೀಪಾವಳಿ ಮುಂಚಿತವಾಗಿಯೇ ಸಿಹಿ ಸುದ್ದಿ (Good News) ನೀಡಲು ಮುಂದಾಗಿದೆ. ಅತ್ಯಾಧುನಿಕ ಬಿಎಸ್-6 (BS6) ನಿಯಮಾವಳಿಯ ಖಾಸಗಿ ವಾಹನಗಳ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರದ (PUC) ವ್ಯಾಲಿಡಿಟಿಯನ್ನು ಬರೋಬ್ಬರಿ 3 ವರ್ಷಗಳಿಗೆ ವಿಸ್ತರಿಸುವ ಮಹತ್ವದ ಕರಡು ಪ್ರಸ್ತಾವನೆಯನ್ನು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಪ್ರಕಟಿಸಿದೆ. ಸದ್ಯ ಜಾರಿಯಲ್ಲಿರುವ ನಿಯಮದ ಪ್ರಕಾರ ಪ್ರತಿ ವರ್ಷ ಪಿಯುಸಿ ಮಾಡಿಸುವುದು ಕಡ್ಡಾಯವಾಗಿದೆ. ಆದರೆ ಹೊಸ…

Read More