TOP NEWS
8th Pay Commission Over 1 Crore Central Pensioners Await Revisions How Will Pension Be Calculated

Pension: 8ನೇ ವೇತನ ಆಯೋಗದ ನಿರೀಕ್ಷೆಯಲ್ಲಿ ಕೋಟಿಗೂ ಹೆಚ್ಚು ಪಿಂಚಣಿದಾರರು: ಫಿಟ್‌ಮೆಂಟ್ ಫ್ಯಾಕ್ಟರ್ ಲೆಕ್ಕಾಚಾರ ಹೇಗೆ?

ನವದೆಹಲಿ: ಕೇಂದ್ರ ಸರ್ಕಾರದ ಅಡಿಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ (Pension) ಕೋಟಿಗೂ ಅಧಿಕ ಪಿಂಚಣಿದಾರರು ಹಾಗೂ ಹಾಲಿ ನೌಕರರು 8ನೇ ವೇತನ ಆಯೋಗದ ಶಿಫಾರಸುಗಳಿಗಾಗಿ ಕಾತರದಿಂದ ಕಾಯುತ್ತಿದ್ದಾರೆ. ಹೆಚ್ಚುತ್ತಿರುವ ಹಣದುಬ್ಬರ ಮತ್ತು ಜೀವನ ವೆಚ್ಚವನ್ನು ಸರಿದೂಗಿಸಲು ಪಿಂಚಣಿ ಮೊತ್ತದಲ್ಲಿ ಸದ್ಬಳಕೆಯ ಹೆಚ್ಚಳ, ಕುಟುಂಬ ಪಿಂಚಣಿ ಶೈಲಿಯಲ್ಲಿ ಸುಧಾರಣೆ ಹಾಗೂ ಆರೋಗ್ಯ ಸೌಲಭ್ಯಗಳ ವಿಸ್ತರಣೆ ಸೇರಿದಂತೆ ಹಲವು ಬೇಡಿಕೆಗಳನ್ನು ವಿವಿಧ ನೌಕರರ ಒಕ್ಕೂಟಗಳು ಆಯೋಗದ ಮುಂದೆ ಮಂಡಿಸಿವೆ. ವಿಶೇಷವಾಗಿ ಹಳೆಯ ಪಿಂಚಣಿ ವ್ಯವಸ್ಥೆಯ (OPS) ವ್ಯಾಪ್ತಿಗೆ ಬರುವ ನಿವೃತ್ತ…

Read Full News