TOP NEWS
Pahalgam Tourist Massacre NIA Files Supplementary Chargesheet Naming LeT Chief Hafiz Saeed as Mastermind

NIA: ಪಹಲ್ಗಾಮ್ ಪ್ರವಾಸಿಗರ ಹತ್ಯಾಕಾಂಡ: ಲಷ್ಕರ್ ಹಫೀಜ್ ಸಯೀದ್ ವಿರುದ್ಧ ಎನ್‌ಐಎ ದೋಷಾರೋಪ ಪಟ್ಟಿ ಸಲ್ಲಿಕೆ!

ನವದೆಹಲಿ: ಕಳೆದ ವರ್ಷ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದಿದ್ದ ಅಮಾಯಕ ಪ್ರವಾಸಿಗರ ಭೀಕರ ಹತ್ಯಾಕಾಂಡದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಮಹತ್ವದ ಹೆಜ್ಜೆ ಇಟ್ಟಿದೆ. ಈ ರಕ್ತಪಾತದ ಜಾಲ ಹೆಣೆದಿದ್ದ ಪಾಕಿಸ್ತಾನ ಮೂಲದ ನಿಷೇಧಿತ ಲಷ್ಕರ್-ಎ-ತೊಯ್ಬಾ (LeT) ಉಗ್ರ ಸಂಘಟನೆಯ ಸೂತ್ರಧಾರಿ ಹಫೀಜ್ ಸಯೀದ್‌ನನ್ನು ಪ್ರಮುಖ ಆರೋಪಿಯನ್ನಾಗಿ ಹೆಸರಿಸಿ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಪೂರಕ ದೋಷಾರೋಪ ಪಟ್ಟಿ (Supplementary Chargesheet) ಸಲ್ಲಿಸಿದೆ. ಜಮ್ಮುವಿನ ವಿಶೇಷ ಎನ್‌ಐಎ ಕೋರ್ಟ್‌ಗೆ ಸಲ್ಲಿಕೆಯಾಗಿರುವ ಈ ಚಾರ್ಜ್‌ಶೀಟ್‌ನಲ್ಲಿ, ಲಷ್ಕರ್-ಎ-ತೊಯ್ಬಾ…

Read More
NIA Chargesheet regarding Pahalgam Attack

Pahalgam Attack: ಪಹಲ್ಗಾಮ್ ಭೀಕರ ಉಗ್ರರ ದಾಳಿ ಸಂಪೂರ್ಣ ಪಾಕಿಸ್ತಾನದಿಂದಲೇ ನಿಯಂತ್ರಣ: ಎನ್‌ಐಎ ತನಿಖೆಯಲ್ಲಿ ‘ಫಾಲ್ಸ್ ಫ್ಲ್ಯಾಗ್’ ಹಸಿ ಸುಳ್ಳು ಬಯಲು!

ನವದೆಹಲಿ: ಕಳೆದ 2025ರ ಏಪ್ರಿಲ್‌ನಲ್ಲಿ ಜಮ್ಮು ಮತ್ತು ಕಾಶ್ಮೀರದ ವಿಶ್ವವಿಖ್ಯಾತ ಪ್ರವಾಸಿ ತಾಣ ಪಹಲ್ಗಾಮ್‌ನಲ್ಲಿ(Pahalgam Attack) 26 ಅಮಾಯಕ ಪ್ರವಾಸಿಗರನ್ನು ಬಲಿಪಡೆದ ಭೀಕರ ಭಯೋತ್ಪಾದನಾ ದಾಳಿಯು ಸಂಪೂರ್ಣವಾಗಿ ಪಾಕಿಸ್ತಾನದಿಂದಲೇ ಸಂಚು ರೂಪಿಸಿ ನಿಯಂತ್ರಿಸಲ್ಪಟ್ಟಿತ್ತು ಎಂಬುದನ್ನು ದೇಶದ ಉನ್ನತ ತನಿಖಾ ಸಂಸ್ಥೆಯಾದ ರಾಷ್ಟ್ರೀಯ ತನಿಖಾ ದಳ (NIA) ಸಲ್ಲಿಸಿರುವ ದೋಷಾರೋಪ ಪಟ್ಟಿ (ಚಾರ್ಜ್‌ಶೀಟ್) ಎಳೆಎಳೆಯಾಗಿ ಬಿಚ್ಚಿಟ್ಟಿದೆ. ಈ ಭೀಕರ ನರಮೇಧದ ಸಂಪೂರ್ಣ ಪ್ಲಾನಿಂಗ್ ಪಾಕಿಸ್ತಾನದಲ್ಲೇ ನಡೆದಿತ್ತು ಹಾಗೂ ಜಾಗತಿಕ ಮಟ್ಟದ ಆಕ್ರೋಶದಿಂದ ಬದಲಿ ಹಾದಿ ಹಿಡಿಯಲು ಭಾರತವೇ ಈ…

Read More