TOP NEWS
Omar Abdullah Nidhi Razdan Marriage Unlawful Under Sharia Rules Claims Muslim Cleric Maulana Razvi

Omar Abdullah: ಸಿಎಂ ಒಮರ್ ಅಬ್ದುಲ್ಲಾ-ನಿಧಿ ರಜ್ದಾನ್ ವಿವಾಹಕ್ಕೆ ಧಾರ್ಮಿಕ ಅಡ್ಡಿ: ಶರಿಯಾ ಪ್ರಕಾರ ಈ ಮದುವೆ ಅಸಿಂಧು ಎಂದ ಮುಸ್ಲಿಂ ಧರ್ಮಗುರು!

ಜಮ್ಮು: ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ (Omar Abdullah ) ಅವರು ಮಾಧ್ಯಮ ಕ್ಷೇತ್ರದ ಪ್ರಸಿದ್ಧ ಪತ್ರಕರ್ತೆ ನಿಧಿ ರಜ್ದಾನ್ ಅವರನ್ನು ವಿವಾಹವಾಗಿದ್ದಾರೆ ಎಂದು ಪ್ರಕಟಿಸಿದ ಎರಡೇ ದಿನಗಳಲ್ಲಿ ಈ ಮದುವೆಗೆ ಸಂಬಂಧಿಸಿದಂತೆ ಧಾರ್ಮಿಕ ವಿವಾದವೊಂದು ಮುನ್ನೆಲೆಗೆ ಬಂದಿದೆ. ಆಲ್ ಇಂಡಿಯಾ ಮುಸ್ಲಿಂ ಜಮಾತ್ ಅಧ್ಯಕ್ಷ ಮೌಲಾನಾ ಮುಫ್ತಿ ಶಹಾಬುದ್ದೀನ್ ರಜ್ವಿ ಬರೇಲ್ವಿ ಅವರು ಈ ವಿವಾಹವು ಇಸ್ಲಾಮಿಕ್ ನಿಯಮಗಳು ಹಾಗೂ ತತ್ವಗಳಿಗೆ ವಿರುದ್ಧವಾಗಿದೆ ಎಂದು ಬಹಿರಂಗವಾಗಿ ಘೋಷಿಸಿದ್ದಾರೆ. ಶರಿಯಾ ಕಾನೂನಿನ ಪ್ರಕಾರ ಮದುವೆಯು ಸಿಂಧುವಾಗಬೇಕಾದರೆ…

Read Full News