TOP NEWS
MS Dhoni Praises RCB No Hesitation to Appreciate Good Cricket

MS Dhoni: ಆರ್‌ಸಿಬಿಯನ್ನು ಹಾಡಿ ಹೊಗಳಿದ ಧೋನಿ: ಐಪಿಎಲ್ 2027 ಹರಾಜಿಗೂ ಮುನ್ನ ಸಿಎಸ್‌ಕೆ ಮಾಜಿ ನಾಯಕನ ಹೇಳಿಕೆ ವೈರಲ್!

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2027ರ ಮಿನಿ ಹರಾಜಿನ ಸಿದ್ಧತೆಗಳು ಬಿರುಸಿನಿಂದ ಸಾಗುತ್ತಿರುವ ಬೆನ್ನಲ್ಲೇ, ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡದ ದಿಗ್ಗಜ ಹಾಗೂ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ (MS Dhoni) ಅವರು ತಮ್ಮ ಸಾಂಪ್ರದಾಯಿಕ ಎದುರಾಳಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ ವಿಶೇಷ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಮಾತನಾಡಿದ ಭಾರತದ ಮಾಜಿ ಸಾರಥಿ, ಎದುರಾಳಿ ತಂಡದ ಅತ್ಯುತ್ತಮ ಆಟ ಹಾಗೂ ಸಾಲು ಸಾಲು ಯಶಸ್ಸನ್ನು ಮೆಚ್ಚಿಕೊಳ್ಳುವಲ್ಲಿ…

Read Full News
MS Dhoni made record in income tax

MS Dhoni: ತೆರಿಗೆ ಪಾವತಿಯಲ್ಲೂ ಧೋನಿ ‘ನಂಬರ್ 1’: ಜಾರ್ಖಂಡ್-ಬಿಹಾರದಲ್ಲಿ ಉದ್ಯಮಿಗಳನ್ನೇ ಹಿಂದಿಕ್ಕಿದ ಮಾಹಿ!

ರಾಂಚಿ: ಕ್ರಿಕೆಟ್ ಪಿಚ್‌ನಲ್ಲಿ ಅಬ್ಬರಿಸುತ್ತಿದ್ದ ಮಹೇಂದ್ರ ಸಿಂಗ್ ಧೋನಿ, ಈಗ ತೆರಿಗೆ ಪಾವತಿಯಲ್ಲೂ ಹೊಸ ದಾಖಲೆ ಬರೆದಿದ್ದಾರೆ. 2025-26ರ ಸಾಲಿನಲ್ಲಿ ಜಾರ್ಖಂಡ್ ಮತ್ತು ಬಿಹಾರ ರಾಜ್ಯಗಳಿಂದ ಅತಿ ಹೆಚ್ಚು ವೈಯಕ್ತಿಕ ಆದಾಯ ತೆರಿಗೆ (Income Tax) ಪಾವತಿಸಿದವರ ಪಟ್ಟಿಯಲ್ಲಿ ಧೋನಿ (MS Dhoni) ಅಗ್ರಸ್ಥಾನ ಪಡೆದುಕೊಂಡಿದ್ದಾರೆ. ಉದ್ಯಮಿಗಳನ್ನು ಮೀರಿಸಿದ ಕ್ರಿಕೆಟಿಗ: ಧೋನಿ ಅವರು ಕ್ರಿಕೆಟ್‌ನಿಂದ ನಿವೃತ್ತರಾಗಿದ್ದರೂ, ಅವರ ವಾಣಿಜ್ಯ ಚಟುವಟಿಕೆಗಳು ಗಣನೀಯವಾಗಿ ಬೆಳೆದಿವೆ. ಕೃಷಿ, ಹೋಟೆಲ್ ಮತ್ತು ಇತರ ಉದ್ಯಮಗಳಲ್ಲಿ ತೊಡಗಿಸಿಕೊಂಡಿರುವ ಅವರು, ಜಾರ್ಖಂಡ್ ಮತ್ತು ಬಿಹಾರದ…

Read Full News
ipl 2026 does this is dhoni last season

IPL 2026: ಇದು ಧೋನಿಯ ಐಪಿಎಲ್‌ ಕೊನೆಯ ಸೀಸನ್‌?

ಮುಂಬೈ: ಕಳೆದ ಕೆಲ ವರ್ಷದಿಂದ ಐಪಿಎಲ್‌ನಿಂದ (IPL 2026) ಧೋನಿ ನಿವೃತ್ತಿ ಆಗುತ್ತಾರೆ ಎನ್ನುವ ಮಾತುಗಳು ಕೇಳಿ ಬರುತ್ತಿದ್ದವು. ಪ್ರತಿ ಬಾರಿಯೂ ಇದು ಅವರ ಕೊನೆಯ ಸೀಸನ್‌ ಎಂದು ಹೇಳಲಾಗುತ್ತಿತ್ತು. ಆದರೆ 2026ರ ಐಪಿಎಲ್‌ ಮಾತ್ರ ನಿಜಕ್ಕೂ ಕೊನೆಯ ಸೀಸನ್‌ ಎನ್ನಲಾಗುತ್ತಿದೆ. ಸೀಸನ್‌ ಮಧ್ಯದಲ್ಲಿ ನಿವೃತ್ತಿ ಘೋಷಿಸುತ್ತಾರಾ ಧೋನಿ? 2026ರ ಐಪಿಎಲ್‌ ಸೀಸನ್‌ಗೆ ಸಿಎಸ್‌ಕೆ ಧೋನಿಯನ್ನ ಉಳಿಸಿಕೊಂಡಿದೆ. ಆದರೆ ಅವರು ಸೀಸನ್‌ ಮಧ್ಯದಲ್ಲಿ ನಿವೃತ್ತಿ ಘೋಷಣೆ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಆಕಸ್ಮಾತ್‌ ಅವರು ಇಡೀ ಸೀಸನ್‌…

Read Full News