Money Tips: ಕೈಯಲ್ಲಿ ಹಣ ನಿಲ್ಲುತ್ತಿಲ್ಲವೇ? ಸರಳ ವಾಸ್ತು ನಿಯಮ ಪಾಲಿಸಿ
ಬೆಂಗಳೂರು: ಇಂದಿನ ದುಬಾರಿ ಕಾಲಘಟ್ಟದಲ್ಲಿ ಎಷ್ಟೇ ಶ್ರಮಪಟ್ಟು ದುಡಿದರೂ ಕೈಯಲ್ಲಿ ಹಣ ಉಳಿಯುತ್ತಿಲ್ಲ ಎಂಬ ಕೊರಗು ಹಲವರನ್ನು ಕಾಡುತ್ತಿದೆ. ಏರುತ್ತಿರುವ ಜೀವನಶೈಲಿಯ ವೆಚ್ಚ, ಬಾಕಿ (Money Tips) ಉಳಿದಿರುವ ಕ್ರೆಡಿಟ್ ಕಾರ್ಡ್ ಬಿಲ್‌ಗಳು ಮತ್ತು ಹಳೆಯ ಸಾಲಗಳ ಹೊರೆ ಮಧ್ಯಮ ವರ್ಗದ ಕುಟುಂಬಗಳಲ್ಲಿ ಮಾನಸಿಕ ಒತ್ತಡ ಮತ್ತು ಆತಂಕವನ್ನು ಹೆಚ್ಚಿಸುತ್ತಿವೆ. ಇಂತಹ ಆರ್ಥಿಕ ತೊಂದರೆಗಳಿಂದ ಪಾರಾಗಲು ಹಾಗೂ ಹಣಕಾಸಿನ ಸ್ಥಿರತೆಯನ್ನು ಕಾಯ್ದುಕೊಳ್ಳಲು ವಾಸ್ತುಶಾಸ್ತ್ರ ಮತ್ತು ಜ್ಯೋತಿಷ್ಯ ಪರಂಪರೆಯಲ್ಲಿ ಕೆಲವು ಸರಳ ಕ್ರಮಗಳನ್ನು ಉಲ್ಲೇಖಿಸಲಾಗಿದೆ. ಹಣಕಾಸಿನ ಶಿಸ್ತು ಮತ್ತು…
